ಓಂ ಪ್ರಕಾಶ್ ರಾವ್ ಅವರ 50ನೇ ಚಿತ್ರ ಹಂಸಲೇಖ ಸಂಗೀತ… ಅಪಾರ ನಿರೀಕ್ಷೆ ಮೂಡಿಸಿದ ಪೊಸ್ಟರ್ ಬಿಡುಗಡೆ.

‘ರೆಬಲ್ ಸ್ಟಾರ್‘ ಉಪೇಂದ್ರ ಮತ್ತೆ ಆ್ಯಕ್ಷನ್ ಅವತಾರದಲ್ಲಿ ಮಿಂಚಲು ಸಜ್ಜು!ಉಪೇಂದ್ರ ಅವರ ಹುಟ್ಟುಹಬ್ಬದ ಮುನ್ನದಿನ, ಆ್ಯಕ್ಷನ್ ಸಿನಿಮಾ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದೆ. ಹಿರಿಯ ನಿರ್ದೇಶಕ ಓಂ…