ಬೇಲೂರಿನಲ್ಲಿ ಶ್ರೀ ಗಣೇಶ ವಿಗ್ರಹಕ್ಕೆ ಚಪ್ಪಲಿ ಹಾರ! ಭಕ್ತರಲ್ಲಿ ಆಕ್ರೋಶ

ಹಾಸನ:ಬೇಲೂರಿನ ಪುರಸಭೆ ಆವರಣದಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಭಕ್ತರಿಗೆ ಭಾರೀ ಆಘಾತಕಾರಿ ದೃಶ್ಯವೊಂದು ಎದುರಾಗಿದ್ದು, ದೇವರ ವಿಗ್ರಹದ ಮೇಲೆ ಚಪ್ಪಲಿ ಹಾರ ಹಾಕಿರುವ ದುಷ್ಕೃತ್ಯ ಬೆಳಕಿಗೆ…