ಪ್ರಧಾನಿ ಮೋದಿಯಿಂದ ಮದುವೆ ಶುಭಾಶಯ – ರಾಯಚೂರು ಯುವಕನಿಗೆ ಸಂತಸದ ಸುದ್ದಿ
ಆಹ್ವಾನ ಪತ್ರಿಕೆಗೆ ಸ್ಪಂದಿಸಿದ ಪ್ರಧಾನಿ; ನವಜೋಡಿಗೆ ಹೃತ್ಪೂರ್ವಕ ಆಶೀರ್ವಾದ ರಾಯಚೂರು : ದೇಶದ ಪ್ರಧಾನ ಮಂತ್ರಿಯೆಂದರೆ ಬಿಡುವಿಲ್ಲದ ಚಟುವಟಿಕೆಗಳಿಂದ ಕೂಡಿರುವ ವ್ಯಕ್ತಿ. ಆದರೆ, ರಾಯಚೂರಿನ ಸಾಮಾನ್ಯ ಯುವಕನೊಬ್ಬ ಪ್ರೀತಿಯಿಂದ ಕಳುಹಿಸಿದ…
