ನವದೆಹಲಿ  || Budget 2025 : ನಿರ್ಮಲಾ ಸೀತಾರಾಮನ್ ದಾಖಲೆಯ ಆಯವ್ಯಯ ಮಂಡನೆಗೆ ಕ್ಷಣಗಣನೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬೆಳಗ್ಗೆ 11 ಗಂಟೆಗೆ ಸತತ 8ನೇ ಬಾರಿ ಬಜೆಟ್ ಮಂಡಿಸುತ್ತಿದ್ದಾರೆ. ಮಂದಗತಿಯ ಆರ್ಥಿಕ ಬೆಳವಣಿಗೆ, ಅಮೆರಿಕ…

ಎಲ್ಲಾಕ್ಷೇತ್ರದಲ್ಲಿಯೂ ತನ್ನ ಚಾಪು ಮೂಡಿಸುವಲ್ಲಿ  ಮಹಿಳೆ ಮುಂದು..!

ಮಹಿಳೆ ಪ್ರತಿಕಾಲಘಟ್ಟದಲ್ಲಿಯೂಒಂದೊOದುಇತಿಹಾಸ ಸೃಷ್ಟಿಸುತ್ತಾ ಬರುತ್ತಿದ್ದಾಳೆ. ಈ ಸಮಾಜಕ್ಕೆ ಬಹಳ ಮುಖ್ಯಎಂದುತೋರಿಸುತ್ತಾ ಬಂದಿದ್ದಾಳೆ. ಎಲ್ಲಾಕ್ಷೇತ್ರದಲ್ಲಿಯೂತನ್ನಛಾಪು ಮೂಡಿಸುತ್ತಿದ್ದಾಳೆ. ಇಂತಹ ಮಹಿಳೆ ಸಂವಿಧಾನಾತ್ಮಕವಾಗಿಯೂತನಗಿರುವ ಹಕ್ಕುಗಳನ್ನು ಅರಿತರೆ ಮತ್ತ? ಬಲಗೊಳ್ಳುವುದರಲ್ಲಿ ಸಂದೇಹವಿಲ್ಲ. ನಮ್ಮ…

ಪ್ರಯಾಗ್ ರಾಜ್‌ನ ವೇಣಿದಾನಕ್ಕೂ, ತ್ರೀವೇಣಿ ಸಂಗಮಕ್ಕೂ, ಮಹಿಳೆಯರ ಜಡೆಗೂ ನಂಟು

ಚನ್ನಬಸವ. ಎಂ ಕಿಟ್ಟದಾಳ್ ಭಾರತೀಯ ನಾರಿಯರು ತಮ್ಮ ಜಡೆಯನ್ನು ಹಾಕಿಕೊಳ್ಳುವ ವಿಧಾನಕ್ಕೂ, ತ್ರಿವೇಣಿ ಸಂಗಮಕ್ಕೂ ಬಹಳಷ್ಟು ನಂಟು ಇದೆ. ಮಹಿಳೆಯರು ಜಡೆಯನ್ನು ಹೆಣೆಯುವುದಕ್ಕೂ ಮುನ್ನ ಮೂರು ಭಾಗಗಳಾಗಿ…

ನವದೆಹಲಿ || ಆರ್ಥಿಕ ಸಮೀಕ್ಷೆ ಎಂದರೇನು? ಇದು ಏಕೆ ಮುಖ್ಯ? ಮಾಹಿತಿ ತಿಳಿಯಿರಿ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಶುಕ್ರವಾರ) ಮಧ್ಯಾನ್ಹ 12 ಗಂಟೆಗೆ ಸಂಸತ್ತಿನಲ್ಲಿ 2025-26ರ ಸಾಲಿನ ದೇಶದ ಆರ್ಥಿಕತೆಯ ಎಕ್ಸ್ರೇ ಎಂದೇ ಹೇಳಲಾಗುವ…

ದೆಹಲಿ || Delhi Election 2025: ಸೌಲಭ್ಯ ನಿಲ್ಲಲಿದೆ ಎಚ್ಚರಿಕೆ ಎಂದ ಎಎಪಿ!

ದೆಹಲಿ : ದೆಹಲಿ ವಿಧಾನಸಭೆ ಚುನಾವಣೆ ದಿನಾಂಕ ಸಮೀಪ ಬಂದಾಗಲೇ ಆಮ್ ಆದ್ಮಿ ಪಾರ್ಟಿ ಹಾಗೂ ಕಾಂಗ್ರೆಸ್ನ ನಡುವೆ ಮಾತಿನ ಚಕಮಕಿ ಜೋರಾಗಿದೆ. ದೆಹಲಿ ವಿಧಾನಸಭೆ ಚುನಾವಣೆ…

ಯುವಕರಿಗೆ ಬಂಪರ್, ಐತಿಹಾಸಿಕ ಬಜೆಟ್: ಪ್ರಧಾನಿ ನರೇಂದ್ರ ಮೋದಿ!

ಭಾರತ: ಕೇಂದ್ರ ಬಿಜೆಪಿ ಸರ್ಕಾರವು 2025-26ನೇ ಆರ್ಥಿಕ ಸಾಲಿನ ಬಜೆಟ್ ಮಂಡನೆ ಮಾಡುವುದಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಬಜೆಟ್…

ನವದೆಹಲಿ || ಮೋದಿ 3.0 ಸರ್ಕಾರದಲ್ಲಿ ನಾಳೆ ನಿರ್ಮಲಾರ 8ನೇ ಬಜೆಟ್ ಮಂಡನೆ 

ನವದೆಹಲಿ: ನರೇಂದ್ರ ಮೋದಿ 3.0 ಸರ್ಕಾರದ 2ನೇ ಬಜೆಟ್ ಅಧಿವೇಶನ ಶುಕ್ರವಾರದಿಂದ ಆರಂಭವಾಗಲಿದ್ದು, ಬೆಳಿಗ್ಗೆ 11 ಗಂಟೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಸದನ ಉದ್ದೇಶಿಸಿ…

ನವದೆಹಲಿ || ವಿದೇಶಿ ಹಸ್ತಕ್ಷೇಪವಿಲ್ಲದ ಮೊದಲ ಸಂಸತ್ ಅಧಿವೇಶನ || ಪ್ರತಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ

ನವದೆಹಲಿ: ವಿದೇಶಿ ಹಸ್ತಕ್ಷೇಪವಿಲ್ಲದ ಮೊದಲ ಸಂಸತ್ ಅಧಿವೇಶನ ಇದಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಹೇಳಿದ್ದು, ಈ ಮೂಲಕ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂದಿನಿOದ…

ಕೆಂಪು ಬಾಳೆಯ ಪ್ರಯೋಜನಗಳನ್ನು ತಿಳಿದರೆ ಬೆರಗಾಗ್ತೀರ!

ಹೆಚ್ಚಿನ ಜನ ಹಣ್ಣುಗಳಲ್ಲಿ ಬಾಳೆಹಣ್ಣನ್ನು ಇಷ್ಟಪಡುತ್ತಾರೆ. ಅದರಲ್ಲೂ ಕೆಂಪು ಬಾಳೆಹಣ್ಣು ಅಥವಾ ಚಂದ್ರಬಾಳೆಯ ಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ. ಫೈಬರ್ ನಿಂದ ಸಮೃದ್ಧವಾಗಿರುವ ಕೆಂಪು ಬಾಳೆಹಣ್ಣು,…

ನವದೆಹಲಿ || ಚೀನಾ, ಅಮೆರಿಕಾಗಳಿಗೆ ಶಾಕ್ ನೀಡಿದ ಭಾರತ..! : ಎಐ ಅಖಾಡಕ್ಕೆ ಭಾರತದ ಎಂಟ್ರಿ! : ಅಶ್ವಿನಿ ವೈಷ್ಣವ್ ಮಹತ್ವದ ಘೋಷಣೆ.!

ನವದೆಹಲಿ: ಕಾರ್ಯಕ್ರಮವೊಂದರಲ್ಲಿ ಎಐ ವಿಚಾರವಾಗಿ ಮಾತನಾಡಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣನ್, ಭಾರತ ತನ್ನದೇ ಆದ ಎಐ ಮಾದರಿಯನ್ನು ಈ ವರ್ಷವೇ ಬಿಡುಗಡೆ ಮಾಡಲಿದೆ. ಭಾರತದಲ್ಲಿ ಕನಿಷ್ಠ…