ಇಸ್ರೋ ಮತ್ತು ಭಾರತದ ಬಾಹ್ಯಾಕಾಶ ಕಾರ್ಯಕ್ರಮ ಸಾಧನೆಗಳು : 2024 ಹಿನ್ನೋಟ

ವರ್ಷಾಂತ್ಯ 2024: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಈ ವರ್ಷ ಅನೇಕ ಗುರುತರ ಸಾಧನೆಗಳನ್ನು ಮಾಡಿದೆ. 2024ನೇ ವರ್ಷದ ಆರಂಭದಲ್ಲಿಯೇ ಜನವರಿ 1 ರಂದು ಪಿಎಸ್‌ಎಲ್‌ವಿ ಸಿ85…

ಆಂಧ್ರಪ್ರದೇಶ || ತಿರುಪತಿ ದರ್ಶನಕ್ಕೆ 20 ಗಂಟೆ ಕ್ಯೂ: ವರ್ಷಾಂತ್ಯಕ್ಕೆ ಭಕ್ತ ಸಾಗರ

ಆಂಧ್ರಪ್ರದೇಶ: ಆಂಧ್ರಪ್ರದೇಶದ ವಿಶ್ವವಿಖ್ಯಾತ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ವರ್ಷಾಂತ್ಯದಲ್ಲಿ ಭಕ್ತ ಸಾಗರವೇ ಹರಿದು ಬರುತ್ತಿದೆ. ನಿತ್ಯ ಲಕ್ಷಾಂತರ ಜನ ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆಯುತ್ತಿದ್ದಾರೆ.…

ಅಲ್ಲು ಅರ್ಜುನ್ ವಿರುದ್ಧ ಕೇಸ್ ಫಿಕ್ಸ್

ಸಂಧ್ಯಾ 70MM ಸ್ಕ್ರೀನ್  ಸಂತ್ರಸ್ತೆಯ ಪತಿ ಅಲ್ಲು ಅರ್ಜುನ್ ವಿರುದ್ಧ ಕೇಸ್ ಹಿಂಪಡೆಯಲು, ಸಾಧ್ಯವಿಲ್ಲ ಎನ್ನುತ್ತಾರೆ ಪೊಲೀಸರು. ಡಿಸೆಂಬರ್ 4ರಂದು ಸಂಧ್ಯಾ 70 MM ಥಿಯೇಟರ್‌ನಲ್ಲಿ ಪುಷ್ಪ…

ಮನಮೋಹನ್ ಸಿಂಗ್ ಸ್ಮಾರಕಕ್ಕೆ ಸರ್ಕಾರ ಒಪ್ಪಿಗೆ, ಕಾಂಗ್ರೆಸ್ ಈಗ ರಾಜಕೀಯ ಮಾಡುತ್ತಿದೆ: ಬಿಜೆಪಿ

ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಮತ್ತು ರಾಜ್ಯಸಭಾ ಸಂಸದ ಸುಧಾಂಶು ತ್ರಿವೇದಿ, “ದೇಶದ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಅಡಿಪಾಯ ಹಾಕಿದ ಅವರಿಗೆ (ಮನಮೋಹನ್ ಸಿಂಗ್) ಸರಿಯಾದ ಗೌರವವನ್ನು…

ದೆಹಲಿ || ಭಾರತದ ರಾಜಧಾನಿ ದೆಹಲಿಯಲ್ಲಿ ದಾಖಲೆಯ ಮಳೆ

 ಕಳೆದ 24 ಗಂಟೆಗಳಲ್ಲಿ ಶುಕ್ರವಾರ ಬೆಳಗ್ಗೆ 8.30 ರವರೆಗಿನ ಅವಧಿಯಲ್ಲಿ ಭಾರತೀಯ ಹವಾಮಾನ ಇಲಾಖೆ  ಅಂಕಿಅOಶಗಳ ಪ್ರಕಾರ, 15 ವರ್ಷಗಳಲ್ಲಿ ದೆಹಲಿಯ ಡಿಸೆಂಬರ್‌ನಲ್ಲಿ ಅತಿ ಹೆಚ್ಚು ಮಳೆಯಾಗಿದ್ದು,…

ನವದೆಹಲಿ || ಮನಮೋಹನ್ ಸಿಂಗ್ ಅವರಿಗೆ ಗೌರವ ಸೂಚಕವಾಗಿ, ಮುಂದಿನ ಏಳು ದಿನಗಳ ಎಲ್ಲಾ ಕಾರ್ಯಕ್ರಮಗಳನ್ನು ಕಾಂಗ್ರೆಸ್ ರದ್ದುಗೊಳಿಸಿದೆ

ನವದೆಹಲಿಯ ಏಮ್ಸ್‌ನಲ್ಲಿ ನಿಧನರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಗೌರವಾರ್ಥವಾಗಿ ಮುಂದಿನ ಏಳು ದಿನಗಳ ಕಾಲ ತನ್ನ ಸಂಸ್ಥಾಪನಾ ದಿನಾಚರಣೆ ಸೇರಿದಂತೆ ಎಲ್ಲಾ ಪಕ್ಷದ ಅಧಿಕೃತ…

ನವದೆಹಲಿ || 2050ಕ್ಕೆ ಭಾರತ ಆಗುತ್ತೆ ವಿಶ್ವದಲ್ಲೇ ಅತಿ ಹೆಚ್ಚು ಮುಸ್ಲಿಮರಿರುವ ನಂ. 1 ದೇಶ ! ಹಾಗಾದ್ರೆ ಹಿಂದೂಗಳ ಸಂಖ್ಯೆ?

ನವದೆಹಲಿ: 2050ರ ಹೊತ್ತಿಗೆ ಭಾರತವು ಇಸ್ಲಾಂ ಧರ್ಮೀಯರೇ ಹೆಚ್ಚಾಗಿರುವ ರಾಷ್ಟ್ರವಾಗಲಿದೆಯೇ? ಇಂಥದ್ದೊಂದು ಪ್ರಶ್ನೆಗೆ ಹೌದು ಎನ್ನುತ್ತಿದೆ ಒಂದು ವರದಿ. ಹೌದು… ಪ್ಯೂ ರಿಸರ್ಚ್ ಸೆಂಟರ್ ಬಿಡುಗಡೆ ಮಾಡಿರುವ…

ದೆಹಲಿ || ಮನಮೋಹನ್ ಸಿಂಗ್ 92 ನೇ ವಯಸ್ಸಿನಲ್ಲಿ ನಿಧನರಾದರು: ಅವರ ಸಾಂಪ್ರದಾಯಿಕ ನೀಲಿ ಪೇಟದ ಹಿಂದಿನ ರಹಸ್ಯ

92 ನೇ ವಯಸ್ಸಿನಲ್ಲಿ ನಿಧನರಾದ ಮನಮೋಹನ್ ಸಿಂಗ್ ಅವರು ತಮ್ಮ ನೀಲಿ ಪೇಟಕ್ಕಾಗಿ ಗುರುತಿಸಲ್ಪಟ್ಟರು, ಅವರು ಕೇಂಬ್ರಿಡ್ಜ್‌ನಲ್ಲಿದ್ದ ಸಮಯಕ್ಕೆ ಸಂಬಂಧಿಸಿದ್ದರು. ಆಧುನಿಕ ಭಾರತದ ಆರ್ಥಿಕತೆಯ ವಾಸ್ತುಶಿಲ್ಪಿ ಎಂದು…

ತಮಿಳಿನ ತಲೈವಾ ರಜನಿಕಾಂತ್‌ನಿOದ ಗುಕೇಶಗೆ ಉಡುಗೊರೆಯ ಸುರಿಮಳೆ

ಡಿ. ಗುಕೇಶ್‌ಗೆ ಶಾಲು ಮತ್ತು ಪುಸ್ತಕವನ್ನು ಉಡುಗೊರೆಯಾಗಿ ನೀಡಿದ ರಜನಿಕಾಂತ್. ಚೆಸ್ ಚಾಂಪಿಯನ್‌ಗೆ ಆಶೀರ್ವಾದದ ಸುರಿಮಳೆ. ಡಿ. ಗುಕೇಶ್ ಗುರುವಾರ ಬೆಳಿಗ್ಗೆ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್ಅನ್ನು…

ಇನ್ಮುಂದೆ ಅಂಗಾOಗ ದಾನಕ್ಕೂ ಜಿಎಸ್‌ಟಿ ಟ್ರೋಲ್ ಆದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ನಮ್ಮ ದೇಶದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತೆರಿಗೆ ವಿಚಾರಕ್ಕೆ ಸಂಬOಧಿಸಿದOತೆ ಆಗಾಗ್ಗೆ ಟ್ರೋಲ್ ಆಗ್ತಿರ್ತಾರೆ. ಈಗಂತೂ ಪಾಕ್‌ಕಾರ್ನ್ಗೆ ವಿಧಿಸಿದ ತೆರಿಗೆಗೆ ಸಂಬOಧಿಸಿದOತೆ ಇವರು ಟ್ರೋಲ್‌ಗೆ ಗುರಿಯಾಗಿದ್ದಾರೆ.…