“ಸ್ವದೇಶಿ ಉತ್ಪನ್ನವೆಂದು ಗರ್ವದಿಂದ ಹೇಳಿ”: GST ಉಳಿತಾಯ ಉತ್ಸವದಲ್ಲಿ ಪ್ರಧಾನಿಯಿಂದ ಪಟ್ಟು.

ಅರುಣಾಚಲಪ್ರದೇಶ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅರುಣಾಚಲಪ್ರದೇಶದಲ್ಲಿ ಆಯೋಜಿಸಲಾಗಿದ್ದ ಜಿಎಸ್ಟಿ ಉಳಿತಾಯ ಉತ್ಸವದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಅವರು ಸ್ಥಳೀಯ ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳೊಂದಿಗೆ ಸಂವಾದ…

” ರ‍್ಯಾಲಿಗೆ ಬಂದವರೆಲ್ಲ ನಿಮಗೆ ಎಲ್ಲರೂ ವೋಟ್ ಹಾಕುತ್ತಾರೆ ಎಂಬುದಲ್ಲ!” – ಕಮಲ್ ಹಾಸನ್. 

ದಳಪತಿ ವಿಜಯ್ ಅವರು ‘ತಮಿಳಗ ವೆಟ್ರಿ ಕಳಗಮ್’ ಪಕ್ಷದ ಮೂಲಕ ಚುನಾವಣೆಗೆ ಸ್ಪರ್ಧಿಸಲು ರೆಡಿ ಆಗಿದ್ದಾರೆ. 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅವರು ಸ್ಪರ್ಧೆ ಮಾಡಲಿದ್ದಾರೆ. ಇದಕ್ಕಾಗಿ…

POK ಒಂದು ದಿನ ಭಾರತಕ್ಕೆ ಸೇರುತ್ತೆ!” – ಗರ್ಜಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್.

ಮೋರಾಕೊ: ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (POK) ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಅವರು ಭರವಸೆಯಿಂದ ಹೇಳಿದರು: “ಪಿಒಕೆ ಮೇಲೆ ದಾಳಿ…

 OG ಟ್ರೈಲರ್ ಬಿಡುಗಡೆ ಇಂದು ಸಂಜೆ: ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಡಬಲ್ ಧಮಾಕಾ!

ಹೈದರಾಬಾದ್ : ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಹಾಗೂ ಜನಪ್ರಿಯ ನಟ ಪವನ್ ಕಲ್ಯಾಣ್ ಅಭಿನಯದ ಬಹು ನಿರೀಕ್ಷಿತ ಗ್ಯಾಂಗ್ಸ್ಟರ್ ಡ್ರಾಮಾ ‘ಓಜಿ‘ ಸಿನಿಮಾದ ಟ್ರೈಲರ್ ಬಿಡುಗಡೆ ಇಂದು…

ಪಾವಗಡದಲ್ಲಿ ಮನಕಲಕುವ ದುರಂತ: ಇಬ್ಬರು ಮಕ್ಕಳನ್ನು ಕೊಂ* ತಾಯಿ ನೇಣಿಗೆ ಶರಣು.

ತುಮಕೂರು– ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕಡಪನಕೆರೆಯಲ್ಲಿ ದಾರುಣ ಘಟನೆ ನಡೆದಿದೆ. ಇಬ್ಬರು ಮುದ್ದು ಮಕ್ಕಳನ್ನು ಕೊಂದು ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದುಃಖದ…

ಕುಪ್ವಾರ ಗಡಿಯಲ್ಲಿ ಭಾರತ–ಪಾಕ್ ಸೈನ್ಯ ಮಧ್ಯೆ ಗುಂಡಿನ ಚಕಮಕಿ.

ಜಮ್ಮು–ಕಾಶ್ಮೀರ:ಭಾರತ–ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ (LoC) ಬಳಿ ಮತ್ತೆ ಉದ್ವಿಗ್ನತೆ ಮೆರೆಯುತ್ತಿದೆ. ಶನಿವಾರ ಸಂಜೆ ಜಮ್ಮು–ಕಾಶ್ಮೀರದ ಕುಪ್ವಾರ್ ಸೆಕ್ಟರ್‌ನಲ್ಲಿ ಭಾರತ ಮತ್ತು ಪಾಕ್ ಸೇನೆ ನಡುವೆ ಸಣ್ಣ…

H-1B ವೀಸಾ ಶುಲ್ಕ $1 ಲಕ್ಷ? ಟ್ರಂಪ್ ಸರ್ಕಾರದಿಂದ ಸ್ಪಷ್ಟನೆ – ಹೊಸ ಅರ್ಜಿದಾರರಿಗೆ ಮಾತ್ರ!

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್-1ಬಿ ವೀಸಾ ಮೇಲಿನ ಒಮ್ಮೆ ಪಾವತಿಸಬೇಕಾದ ಶುಲ್ಕವನ್ನು $1,00,000 (ಸುಮಾರು ₹83 ಲಕ್ಷ) ಕ್ಕೆ ಏರಿಸಿರುವುದು ಇಡೀ ತಾಂತ್ರಿಕ…

ಪುರುಷೋತ್ತಮ ಎಕ್ಸ್ಪ್ರೆಸ್‌ ರೈಲಿನಲ್ಲಿ ಬೆಡ್ಶೀಟ್ ಕಳ್ಳತನ!

ಒಡಿಶಾ:ಪೂರಿ-ನವದೆಹಲಿ ಮಾರ್ಗದ ಪುರುಷೋತ್ತಮ ಎಕ್ಸ್ಪ್ರೆಸ್‌ ಎಸಿ ಕೋಚ್‌ನಲ್ಲಿ ಬೆಡ್ಶೀಟ್ ಕಳವು ಪ್ರಕರಣವೊಂದು ಬೆಳಕಿಗೆ ಬಂದಿದೆ. ಒಂದು ಕುಟುಂಬ ರೈಲ್ವೆ ಇಲಾಖೆ ಒದಗಿಸಿರುವ ಬೆಡ್ಶೀಟ್‌ಗಳನ್ನು ತಮ್ಮ ಬ್ಯಾಗ್‌ಗಳಲ್ಲಿ ಹಾಕಿಕೊಂಡು…

ನವರಾತ್ರಿಯಲ್ಲಿ ರಜನಿಕಾಂತ್ ಮೂರ್ತಿಗೆ ಆರತಿ! ಮಧುರೈನಲ್ಲಿ ಅಭಿಮಾನಿಯಿಂದ ದೇವರಂತೆ ಆರಾಧನೆ.

ಮಧುರೈ:ಕಾಲಿವುಡ್ ಸೂಪರ್‌ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಪ್ರೀತಿ ಮತ್ತೊಂದು ಅತಿರೇಕದ ರೂಪದಲ್ಲಿ ಮಿಂಚಿದೆ. ತಮಿಳುನಾಡಿನ ಮಧುರೈನಲ್ಲಿ ಒಬ್ಬ ಕಟ್ಟಾ ಅಭಿಮಾನಿ ರಜನಿಕಾಂತ್ ಅವರ ಮೂರ್ತಿಗೆ ನವರಾತ್ರಿ ಸಂದರ್ಭದಲ್ಲಿ ದೇವರಂತೆ…

ಮನೆಯ ಶೌಚಾಲಯದ ಕಮೋಡ್ ಒಳಗೆ ಕಾಣಿಸಿಕೊಂಡ ನಾಗರಹಾವು ಕೊಬ್ರಾ ರೆಸ್ಕ್ಯೂ ತಂಡದಿಂದ ರಕ್ಷಣೆ.

ಅಜ್ಮೀರ್:ಅಜ್ಮೀರ್ನಲ್ಲಿರುವ ಒಂದು ಮನೆಯ ಶೌಚಾಲಯದ ಕಮೋಡ್‌ನೊಳಗೆ ವಿಷಪೂರಿತ ನಾಗರಹಾವು ಪ್ರತ್ಯಕ್ಷವಾಗಿ ಆತಂಕಕ್ಕೆ ಕಾರಣವಾಯಿತು. ಈ ಘಟನೆ ಮನೆಯ ಎರಡನೇ ಮಹಡಿಯಲ್ಲಿರುವ ಶೌಚಾಲಯದಲ್ಲಿ ಸಂಭವಿಸಿದೆ. ನಾಗರಹಾವನ್ನು ಕಂಡ ಕುಟುಂಬಸ್ಥರು…