ರಾಮನಗರದಲ್ಲಿ ಅಡಿಗೆ ಅನಿಲ ಅವಘಡ.
ಮೂವರು ಕುಟುಂಬದ ಸದಸ್ಯರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ರಾಮನಗರ: ಕನಕಪುರದಅಮರನಾರಾಯಣ ಬ್ಲಾಕ್‌ನಲ್ಲಿ ಜನವರಿ 26ರಂದು ಅಡಿಗೆ ಅನಿಲ ಸೋರಿಕೆಯಾಗಿ ಅಗ್ನಿ ಅವಗಢ ಸಂಭವಿಸಿತ್ತು. ಈ ವೇಳೆ ಒಂದೇ ಕುಟುಂಬದ…
ನಿಮ್ಮಿಂದ ನಿಮಗಾಗಿ | Pragathi Media Networks Venture
ಮೂವರು ಕುಟುಂಬದ ಸದಸ್ಯರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ರಾಮನಗರ: ಕನಕಪುರದಅಮರನಾರಾಯಣ ಬ್ಲಾಕ್‌ನಲ್ಲಿ ಜನವರಿ 26ರಂದು ಅಡಿಗೆ ಅನಿಲ ಸೋರಿಕೆಯಾಗಿ ಅಗ್ನಿ ಅವಗಢ ಸಂಭವಿಸಿತ್ತು. ಈ ವೇಳೆ ಒಂದೇ ಕುಟುಂಬದ…
ಪ್ರತಿಜಿಲ್ಲೆಗೆ ಬಾಲಕಿಯರ ಹಾಸ್ಟೆಲ್, STEM, ಕ್ರಿಯೇಟಿವ್ ಲ್ಯಾಬ್‌ಗಳು, ಯುನಿವರ್ಸಿಟಿ ಟೌನ್‌ಶಿಪ್‌ಗಳು ನವದೆಹಲಿ: ಕೇಂದ್ರ ಬಜೆಟ್ 2026–27ರಲ್ಲಿ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ಅವರು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.…
ಅಮ್ರೋಹಾದ ಖ್ಯಾತ ಕಲಾವಿದ ಝುಹೇಬ್ ಖಾನ್ ವಿಶೇಷ ಶಿಲ್ಪಕಲೆಯ ಮೂಲಕ ಅಭಿನಂದನೆ ದೆಹಲಿ: ಅಮ್ರೋಹಾದ ಖ್ಯಾತ ಕಲಾವಿದ ಝುಹೇಬ್ ಖಾನ್ ಅವರು ಇಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್…
ಲಕ್ನೋದ ಸುರಕ್ಷಿತ ಪ್ರದೇಶದಲ್ಲೇ ಹತ್ಯೆ ಯತ್ನ ಉತ್ತರಪ್ರದೇಶ: ಲಕ್ನೋದ ಸುಶಾಂತ್ ಗಾಲ್ಫ್ ಸಿಟಿ ಪ್ರದೇಶದಲ್ಲಿ ನಿನ್ನೆ ರಾತ್ರಿ (ಜನವರಿ 30, 2026) ನಡೆದ ಘಟನೆಯು ಉತ್ತರ ಪ್ರದೇಶದಾದ್ಯಂತ ಆತಂಕ…
ಉಚಿತ JEE Main ಅಣಕು ಪರೀಕ್ಷೆ ಆರಂಭ; ವಿದ್ಯಾರ್ಥಿಗಳಿಗೆ ಭರ್ಜರಿ ಅವಕಾಶ. ಐಐಟಿ ಪ್ರವೇಶದ ಕನಸು ಕಾಣುತ್ತಿರುವ ಲಕ್ಷಾಂತರ ಜೆಇಇ ಆಕಾಂಕ್ಷಿಗಳಿಗೆ ಇದೀಗ ದೊಡ್ಡ ಮಟ್ಟದ ಪರಿಹಾರ…
ಹಾಸನದಲ್ಲಿ 125*45 ಅಳತೆಯ ಸೈಟ್ ಕುರಿತು ಲೆಕ್ಕವಿಚ್ಛೇದ ಹಾಸನ: ಹಾಸನದಲ್ಲಿ ಯಶ್ ತಾಯಿ ಪುಷ್ಪಾ ಅವರದ್ದು ಎನ್ನಲಾದ ನಿವೇಶನವು ವ್ಯಾಜ್ಯಕ್ಕೆ ಸಿಲುಕಿದೆ. 125*45 ಅಳತೆಯ ಸೈಟ್ ಅನ್ನು…
ವಾಹನ ಬಿಡುಗಡೆಗೆ ಲಂಚ. ತುಮಕೂರು – ವಾಹನ ಬಿಡುಗಡೆಗೆ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಟ್ಯಾಪ್ಲೆ ಬಿದ್ದ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸೆಕ್ಟರ್ ಚೇತನ್.…
ಕರ್ನಾಟಕ ಹವಾಮಾನ ವರದಿ. ಬೆಂಗಳೂರು: ಕರಾವಳಿ ಮತ್ತು ಉತ್ತರ ಒಳನಾಡು ತೀವ್ರ ಚಳಿಯ ಜೊತೆಗೆ ಒಣಹವೆ ಇಂದೂ ಮುಂದುವರೆಯಲಿದ್ದು, ದಕ್ಷಿಣ ಒಳನಾಡಿನಲ್ಲಿಯೂ ಶುಷ್ಕ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ…
ಹಾವೇರಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ. ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ 1000 ದಿನಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ 13ರಂದು ಹಾವೇರಿಯಲ್ಲಿ ನಡೆಯುವ…
ಬ್ಯಾಗ್ ತಪಾಸಣೆಗೆ ಅಸಮಾಧಾನ; ಯುವಕನ ಬಂಧನ. ದೇವನಹಳ್ಳಿ: ಬೆಂಗಳೂರು ಅಹಮದಾಬಾದ್ ವಿಮಾನದ ಪ್ರಯಾಣಿಕನೊಬ್ಬ ಬ್ಯಾಗ್ನಲ್ಲಿ ಬಾಂಬ್ ಇದೆ ಎಂದು ಬೆದರಿಕೆ ಹಾಕಿದ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ನಡೆದಿದೆ. ಪರಿಣಾಮ…