ಸೆ. 9 ಮತ್ತು 10ರಂದು ಬೆಂಗಳೂರು ಹಲವೆಡೆ ಪವರ್ ಕಟ್! ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ.

ಬೆಂಗಳೂರು: ಬಾಣಸವಾಡಿ 66/11 ಕೆ.ವಿ. ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿಯ ಹಿನ್ನೆಲೆ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಸೆಪ್ಟೆಂಬರ್ 9 ಮತ್ತು 10 ರಂದು ನಗರದ…

 “ಸೈಮಾ ವೇದಿಕೆಯಲ್ಲಿ ದುನಿಯಾ ವಿಜಯ್ ಕೋಪ ತಪ್ಪಲ್ಲ: ನಟ ಜಾಕ್ ಬೆಂಬಲ”.

ಬೆಂಗಳೂರು: ‘ಭೀಮಾ ಸಿನಿಮಾದಲ್ಲಿ ಹಾಸ್ಯ ಪಾತ್ರ ನಿರ್ವಹಿಸಿದ್ದ ಜಾಕ್ ಅಲಿಯಾಸ್ ಪಳನಿ ಸ್ವಾಮಿ ಅವರಿಗೆ ಸೈಮಾ ಅವಾರ್ಡ್ ದೊರೆತಿದೆ. ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ದುನಿಯಾ ವಿಜಯ್ ಅವರು…

 “MLC ನಾಮನಿರ್ದೇಶನಕ್ಕೆ ರಾಜ್ಯಪಾಲರಿಂದ ಗ್ರೀನ್ ಸಿಗ್ನಲ್: ನಾಲ್ಕು ಹೊಸ ಪರಿಷತ್ ಸದಸ್ಯರ ಹೆಸರು ಫೈನಲ್”

ಬೆಂಗಳೂರು: ಕೊನೆಗೂ ಕರ್ನಾಟಕ ವಿಧಾನ ಪರಿಷತ್ತಿನ ನಾಲ್ಕು ನಾಮನಿರ್ದೇಶಿತ ಸ್ಥಾನಗಳಿಗೆ ರಾಜ್ಯಪಾಲರು ಹಸಿರು ನಿಶಾನೆ ತೋರಿದ್ದಾರೆ. ಹೊಸ ಪರಿಷತ್ ಸದಸ್ಯರು: * ರಮೇಶ್ ಬಾಬು (ಕೆಪಿಸಿಸಿ ಮಾಧ್ಯಮ…

 “ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರಗೆ ಇಡಿಯ ಮತ್ತೋ ಶಾಕ್: ಲಾಕರ್‌ನಿಂದ 2 ಚೀಲ ಚಿನ್ನ ವಶ!”

ಚಿತ್ರದುರ್ಗ: ಆನ್ಲೈನ್ ಬೆಟ್ಟಿಂಗ್ ಮತ್ತು ಮನಿ ಗೇಮಿಂಗ್ ಹಗರಣದಲ್ಲಿ ಈಗಾಗಲೇ ಬಂಧನದಲ್ಲಿರುವ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ)ಗೆ ಇಡಿ ಮತ್ತೊಮ್ಮೆ ಶಾಕ್ ನೀಡಿದೆ. ನಿನ್ನೆ (ಮೂರನೇ ಸಲ) ಜಾರಿ…

 “ಓಣಂ ಬಂಪರ್ ಸೇಲ್: ಕೇವಲ 10 ದಿನದಲ್ಲಿ ಕೇರಳದಲ್ಲಿ ₹826 ಕೋಟಿ ಮದ್ಯ ಮಾರಾಟ!”.

ತಿರುವನಂತಪುರಂ: ಓಣಂ ಹಬ್ಬದ ಸಡಗರದಲ್ಲಿ ಕೇರಳ ರಾಜ್ಯ ಪಾನೀಯ ನಿಗಮ (BEVCO) ಮದ್ಯ ಮಾರಾಟದಲ್ಲಿ ಹೊಸ ದಾಖಲೆ ಬರೆದಿದೆ. ಕೇವಲ 10 ದಿನಗಳಲ್ಲಿ ₹826.38 ಕೋಟಿ ಮೌಲ್ಯದ…

 “ಮಡಿಲಲ್ಲಿ ಕಂದಮ್ಮ, ಕೈಯಲ್ಲಿ ಸ್ಟೀರಿಂಗ್: ಜೀವನ ಹೋರಾಟದ ಬೆಂಗಳೂರಿನ ಆಟೋ ಡ್ರೈವರ್”.

ಬೆಂಗಳೂರು: ತಂದೆಯ ಅಪ್ಪುಗೆಗೆ ಮಿತಿ ಇಲ್ಲ, ಬದುಕಿನ ಹೊಣೆಗಾರಿಕೆ ಎಷ್ಟು ಭಾರವಾಗಿದ್ದರೂ ಮಗುವಿನ ನಗುವೇ ಆತನಿಗೆ ಪ್ರಪಂಚ. ಬೆಂಗಳೂರಿನ ಆಟೋ ಚಾಲಕನೊಬ್ಬ ತನ್ನ ಮಡಿಲಲ್ಲೇ ಕಂದಮ್ಮನನ್ನು ಮಲಗಿಸಿಕೊಂಡು…

 “ಜಪಾನ್‌ನಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರ: ಪ್ರಧಾನಿ ಶಿಗೆರು ಇಶಿಬಾ ರಾಜೀನಾಮೆ ಘೋಷಣೆ”.

ಜಪಾನ್ : ಜಪಾನ್ ರಾಜಕೀಯದಲ್ಲಿ ಮತ್ತೆ ಅಸ್ಥಿರತೆ ಎದುರಾಗಿದ್ದು, ಪ್ರಧಾನಿ ಶಿಗೆರು ಇಶಿಬಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (LDP) ಒಳಗಿನ…

ಕಾಲೇಜು ದಿನಗಳ ನೆನಪು – ಡಿಕೆಶಿಯೇ ತಮ್ಮ YezdiBike ಮೇಲೆ KPCC ಕಚೇರಿಗೆ ಎಂಟ್ರಿ!”

ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ಕಾಲೇಜು ದಿನಗಳಲ್ಲಿ ಓಡಿಸುತ್ತಿದ್ದ ಯೆಝ್ಡಿ ಬೈಕ್ ಮೇಲಿನ ಪ್ರೀತಿ ಇನ್ನೂ ಕಡಿಮೆಯಾಗಿಲ್ಲ. ಹೌದು… ತಮ್ಮ ನೆಚ್ಚಿನ ಬೈಕ್ ಅನ್ನು ಅವರು…

 “ಧರ್ಮಸ್ಥಳ ಬುರುಡೆ ಕೇಸ್: ಗಿರೀಶ್ ಮಟ್ಟಣ್ಣವರ ಸ್ಫೋಟಕ ಬಾಯ್ಬಿಟ್ಟಿಕೆ – ವಿಠ್ಠಲ್ ಗೌಡರ ಹೆಸರು ಮುನ್ನೆಲೆಗೆ!”

ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣ ತನಿಖೆಯಲ್ಲಿ ಹೊಸ ತಿರುವು ಎದುರಾಗಿದೆ. ಸತತ ನಾಲ್ಕು–ಐದು ದಿನಗಳ ವಿಚಾರಣೆಯ ಬಳಿಕ ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ಕೊನೆಗೂ SIT ಮುಂದೆ…

 “ಮೈಸೂರು ದಸರಾ-2025: ಗೋಲ್ಡ್ ಕಾರ್ಡ್ ಮತ್ತು ಟಿಕೆಟ್ ದರ ಪ್ರಕಟ – ಆನ್‌ಲೈನ್ ಖರೀದಿ ಹೇಗೆ?”

ಮೈಸೂರು: ನಾಡಹಬ್ಬ ಮೈಸೂರು ದಸರಾ–2025 ಸಂಭ್ರಮಕ್ಕೆ ಕೌಂಟ್‌ಡೌನ್ ಆರಂಭವಾಗಿದೆ. ಜಿಲ್ಲಾಡಳಿತವು ದಸರಾ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್‌ಗಳನ್ನು ಅಧಿಕೃತ ಜಾಲತಾಣದಲ್ಲಿ ಬಿಡುಗಡೆಗೊಳಿಸಿದೆ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ…