ಗಂಗಾವತಿ || ಶಾಲೆಗೆ ಹೊರಟಿದ್ದ ವೇಳೆ ಮೈಮೇಲೆ ಬಿದ್ದ ವಿದ್ಯುತ್ ವೈರ್: ಶಿಕ್ಷಕಿ ಸ್ಥಳದಲ್ಲೇ ಸಾ*

ಗಂಗಾವತಿ (ಕೊಪ್ಪಳ): ಶಾಲೆಗೆಂದು ಹೊರಟಿದ್ದ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರ ಮೇಲೆ ಆಕಸ್ಮಿಕ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಜಂಗಮರ ಕಲ್ಗುಡಿಯಲ್ಲಿ…

ಬೆಂಗಳೂರು || ಬಿಬಿಎಂಪಿ ಗಾರ್ಬೇಜ್ ಸೆಸ್, ಆಸ್ತಿ ತೆರಿಗೆ ವಿಧಾನ ತಾತ್ಕಾಲಿಕ ಸ್ಥಗಿತ: ಯಾಕೆ?

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದ ನಿವಾಸಿಗಳಿಗೆ ಕಸದ ಸೆಸ್ ವಿಧಿಸಿದ್ದು, ಅದನ್ನು ಆಸ್ತಿ ತೆರಿಗೆ ಜೊತೆಗೆ ಪಾವತಿಸಬೇಕಿದೆ. ಇದರ ಬೆನ್ನಲ್ಲೆ ಹೊಸ ಆರ್ಥಿಕ…

ಉಡುಪಿ || ಕರ್ತವ್ಯ ಲೋಪ: ಕುಂದಾಪುರ ಉಪವಿಭಾಗಾಧಿಕಾರಿ ಅಮಾನತು

ಉಡುಪಿ: ರಾಜ್ಯ ಸರ್ಕಾರದ ಆದೇಶದಂತೆ ಕುಂದಾಪುರ ತಾಲೂಕಿನ ಉಪವಿಭಾಗಾಧಿಕಾರಿ ಕೆ.ಮಹೇಶ್ ಚಂದ್ರ ಅವರನ್ನು ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ. ಈ ಅಧಿಕಾರಿಯ…

ಬೆಂಗಳೂರು || ಕೇವಲ ₹6 ನಲ್ಲಿ ಕಚೇರಿಗೆ ತೆರಳಿದೆ, ಅಗ್ಗದ ಬಸ್ ಸಾರಿಗೆ ಉತ್ತೇಜಿಸಿದ ಸಿಇಒ ದೀಪಕ್ ಶೆಣೈ

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸಾರಿಗೆ ಬಸ್, ನಮ್ಮಮೆಟ್ರೋ, ಓಲಾ, ಊಬರ್ ದರ ಹೆಚ್ಚಿರುವ ಸಂದರ್ಭದಲ್ಲಿ ಪ್ರಮುಖ ಕಂಪನಿಯೊಂದರ ಸಿಇಒವೊಬ್ಬರು ಕೇವಲ 06 ರೂಪಾಯಿಗೆ ಬಸ್ನಲ್ಲಿ ಸಂಚರಿಸಿದ್ದಕ್ಕೆ…

ಬೆಂಗಳೂರು || ಬೆಳಗ್ಗೆಯೇ ಬೆಂಗಳೂರಲ್ಲಿ ತುಂತುರು ಮಳೆ; ಕೆಲ ಗಂಟೆಗಳಲ್ಲೇ ಈ ಜಿಲ್ಲೆಗಳಲ್ಲಿ ಭಾರೀ ಮಳೆ

ಬೆಂಗಳೂರು: ಬಿಸಿಲ ಬೇಗೆಗೆ ಕಾದು ಹೋಗಿರುವ ಸಿಲಿಕಾನ್ ಸಿಟಿಗೆ ಮಳೆರಾಯ ಬೆಳಗ್ಗೆಯೇ ತಂಪೆರೆದಿದ್ದಾನೆ. ಬೆಂಗಳೂರಿನ ಹೊರವಲಯಗಳಲ್ಲಿ ಗುರುವಾರ ಬೆಳಗ್ಗೆಯೇ ಭರ್ಜರಿ ಮಳೆಯಾಗಿದೆ. ಪೀಣ್ಯ, ದಾಸರಹಳ್ಳಿ, ಹೆಸರಘಟ್ಟ ಸುತ್ತಮುತ್ತ…

ಬೆಂಗಳೂರು || ರಾಜ್ಯ ಸರಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ಯಾವುದೇ ನೈತಿಕ ಹಕ್ಕಿಲ್ಲ: ಯಡಿಯೂರಪ್ಪ

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ಬೆಲೆ ಏರಿಕೆಯ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯುವವರೆಗೆ ರಾಜ್ಯದ ಉದ್ದಗಲಕ್ಕೆ ಬಿಜೆಪಿ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ…

ಬೆಂಗಳೂರು || ಬೆಂಗಳೂರಲ್ಲಿ ಓಲಾ, ಉಬರ್ & ರ್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಗೆ ಬ್ರೇಕ್!

ಬೆಂಗಳೂರು : ಬೆಂಗಳೂರು ಹಾಗೂ ಮೈಸೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಓಲಾ, ಉಬರ್ ಹಾಗೂ ರ್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಗೆ ಬಿಗ್ ಶಾಕ್ ಕೊಡಲಾಗಿದೆ. ಬೆಂಗಳೂರು…

4೦,೦೦೦ ಮನೆ ಹಂಚಿಕೆಗೆ ಡೇಟ್ ಫಿಕ್ಸ್ಸ ರ್ಕಾರದಿಂದ ಜನತೆಗೆ ಬಿಗ್ ಗುಡ್‌ನ್ಯೂಸ್..!

ಕೊಳಗೇರಿ ಅಭಿವೃದ್ಧಿ ಮಂಡಳಿಯು ಭರ್ಜರಿ ಗುಡ್‌ನ್ಯೂಸ್‌ವೊಂದನ್ನು ಕೊಟ್ಟಿದೆ. ಸರ್ವರಿಗೂ ಸೂರು ಎನ್ನುವ ಯೋಜನೆಯನ್ನು ಕರ್ನಾಟಕದಲ್ಲಿ ಈಗಾಗಲೇ ಪ್ರಾರಂಭಿಸಲಾಗಿದ್ದು. ಇದೀಗ ಈ ಯೋಜನೆಯ ಅಡಿಯಲ್ಲಿ ಇನ್ನಷ್ಟು ಮನೆಗಳನ್ನು ವಿತರಿಸುವುದಕ್ಕೆ…

ಅಭಿಮಾನಿಗಳಿಗೆ ಏ.14 ರಂದು ಕಿಚ್ಚ ಕೊಡಲಿದ್ದಾರೆ ಗುಡ್ ನ್ಯೂಸ್ !

ಕಿಚ್ಚ ಸುದೀಪ್ ತಮ್ಮ ಖಾತೆಯಲ್ಲಿ ಒಂದು ಪೋಸ್ಟ್ ಶೇರ್ ಮಾಡಿರುವುದು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡುವ ರೀತಿ ಕಾಣಿಸ್ತಿದೆ. ಹೌದು, ಕಿಚ್ಚ ಸುದೀಪ್ ಅವರು ಹೊಸ…

ಬೆಂಗಳೂರು || ಡಿಕೆಶಿಯನ್ನು ಎದುರಿಸಲು ಬಿಜೆಪಿಗೆ ತಾಕತ್ತಿಲ್ಲ : ರಮೇಶ್ ಬಾಬು

ಬೆಂಗಳೂರು: ‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಅವರನ್ನು ನೇರವಾಗಿ ಎದುರಿಸಲು ಸಾಧ್ಯವಾಗದೆ ಹಿಂಬಾಗಿಲ ಮೂಲಕ ಹಣಿಯಲು ಬಿಜೆಪಿ ಯತ್ನಿಸುತ್ತಿದೆ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್…