ಬೆಂಗಳೂರು || ಬಿಬಿಎಂಪಿ ಬಜೆಟ್ ನೋಡಿ ಡಿಕೆ ಶಿವಕುಮಾರ್ ಫುಲ್ ಹ್ಯಾಪಿ, ಬೆಂಗಳೂರಿಗೆ ಏನೆಲ್ಲ ಸಿಕ್ಕಿದೆ?

ಬೆಂಗಳೂರು: ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಬಜೆಟ್ ಮಂಡನೆಯಾಗಿದೆ. ಬರೋಬ್ಬರಿ 19,930 ಕೋಟಿ ರೂಪಾಯಿ ಮೊತ್ತದ ಬಜೆಟ್ ಅನ್ನು ಮಂಡಿಸಲಾಗಿದೆ. ಇದರಲ್ಲಿ…

ಬೆಂಗಳೂರು || ಬೆಂಗಳೂರಲ್ಲಿ ಡ್ರೋನ್ ಮೂಲಕ ಮನೆಗೆ ಬರಲಿದೆ ಔಷಧಿ, ಸರಕುಗಳು

ಬೆಂಗಳೂರು: ಇ-ಕಾಮರ್ಸ್ ಕ್ಷೇತ್ರದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಮಹತ್ವದ ಯೋಜನೆಗೆ ಚಾಲನೆ ಸಿಕ್ಕಿದೆ. ರಸ್ತೆ ಮೂಲಕ ಮನೆಗೆ ಬಾಗಿಲಿಗೆ ಸರಕುಗಳು ಬರುವುದು ಈಗ ಸಾಮಾನ್ಯ. ಆದರೆ…

ಬೆಂಗಳೂರು || ಆರ್. ವಿ. ರಸ್ತೆ-ಬೊಮ್ಮಸಂದ್ರ ರೈಲು ಸಂಚಾರಕ್ಕೆ ಇನ್ನೂ ಕಾಯಬೇಕಿದೆ

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಬಹು ನಿರೀಕ್ಷಿತ ನಮ್ಮ ಮೆಟ್ರೋ ಮಾರ್ಗದಲ್ಲಿ ಸಂಚಾರ ಯಾವಾಗ? ಎಂಬುದು ಎಲ್ಲರ ಪ್ರಶ್ನೆಯಾಗಿದೆ. 2025ರ ಆರಂಭದಲ್ಲಿ ಮೆಟ್ರೋ ‘ಹಳದಿ’ ಮಾರ್ಗದಲ್ಲಿ ಸಂಚಾರ…

ಬೆಂಗಳೂರು || ಕೆಆರ್ ಪುರ-ಸಿಲ್ಕ್ ಬೋರ್ಡ್ ಔಟರ್ ರಿಂಗ್ ರೋಡ್ಗೆ ₹400 ಕೋಟಿ ವೆಚ್ಚದಲ್ಲಿ ಹೊಸ ಟಚ್

ಬೆಂಗಳೂರು: ಬೆಂಗಳೂರಿನ ಕೆ.ಆರ್.ಪುರ ಹಾಗೂ ಸೆಂಟ್ರಲ್ ಸಿಲ್ಕ್ ಬೋರ್ಡ್ ನಡುವೆ ಸಂಪರ್ಕ ಕಲ್ಪಿಸುವ ಹೊರ ವರ್ತುಲ ರಸ್ತೆ (ಔಟರ್ ರಿಂಗ್ ರೋಡ್) ಮಾರ್ಗವು ಶೀಘ್ರದಲ್ಲೇ ನವೀಕರಣಕ್ಕೆ ಸಜ್ಜಾಗಿದೆ.…

ಚಿಕ್ಕಬಳ್ಳಾಪುರ || ತಾಯಿ ಸಾವಿನಿಂದ ಮನನೊಂದು ನೇಣಿಗೆ ಶರಣಾದ ಮಗ

ಚಿಕ್ಕಬಳ್ಳಾಪುರ: ತಾಯಿ ಸಾವಿನಿಂದ ಮನನೊಂದು ಮಗ ಸಹ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪು ನಂದಿ ಮೋರಿ ಬಳಿ ನಡೆದಿದೆ.…

ಬೆಂಗಳೂರು || ತುಮಕೂರಿಗೆ ಹರಿದು ಬಂದ ಉದ್ಯೋಗಗಳು : ಕೈಗಾರಿಕಾ ಅಭಿವೃದ್ಧಿಗೆ 285 ಕೋಟಿ ವೆಚ್ಚ ಹೂಡಿಕೆಗೆ ಅನುಮೋದನೆ

ಬೆಂಗಳೂರು : ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕಾ ಬೆಳವಣಿಗೆ ಉತ್ತೇಜಿಸಲು ಮತ್ತು ಉದ್ಯೋಗ ಸೃಷ್ಟಿಸಲು ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ 69 ಯೋಜನೆಗಳ ಒಟ್ಟು ₹3,500.86 ಕೋಟಿ…

ಬೆಂಗಳೂರು || ಸುಪಾರಿ ಕೊಲೆ ಯತ್ನ, ಹನಿಟ್ರ‍್ಯಾಪ್ ಪ್ರಕರಣ ತನಿಖೆಗೆ ಸಜ್ಜಾದ CID: ತಂದೆ ಮಗನ ಪ್ರಕರಣದಲ್ಲಿ ಕಿಡಿಗೇಡಿಗಳಿಗಿಲ್ಲ ಉಳಿಗಾಲ

ಬೆಂಗಳೂರು: ಸಹಕಾರ ಸಚಿವ ಮತ್ತು ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಅವರನ್ನು ಹನಿಟ್ರ‍್ಯಾಪ್ ಮಾಡುವ ಪ್ರಯತ್ನ ಮತ್ತು ಅವರ ಪುತ್ರ ಎಂ.ಎಲ್.ಸಿ. ರಾಜೇಂದ್ರ ಅವರ ಮೇಲಿನ ‘ಸುಪಾರಿ’…

ಬೆಂಗಳೂರು || ಹೋಟಲ್‌ನಲ್ಲಿದ್ದಾಗ ಭೂಕಂಪ – 10ನೇ ಫ್ಲೋರ್‌ನಿಂದ ಕನ್ನಡಿಗರು ಬದುಕಿ ಬಂದಿದ್ದೇ ರೋಚಕ!

ಬೆಂಗಳೂರು: ಪ್ರಕೃತಿಯ ಮುಂದೆ ಮನುಷ್ಯ ಏನೂ ಇಲ್ಲ ಅನ್ನೋದಕ್ಕೆ ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ನಡೆದ ಭೂಕಂಪವೇ ಸಾಕ್ಷಿ. ನೋಡ ನೋಡ್ತಿದ್ದಂತೆ ಭೂಮಿ ಪ್ರಬಲವಾಗಿ ಕಂಪಿಸಿ ಕ್ಷಣಮಾತ್ರದಲ್ಲೇ ಕೋಟ್ಯಂತರ…

ತುಮಕೂರು || ಕುಣಿಗಲ್ ರಸ್ತೆಯಲ್ಲಿದೆ ವಾಹನ ಸವಾರರಿಗೆ ಕಂಟಕ

ಚನ್ನಬಸವ. ಎಂ ಕಿಟ್ಟದಾಳ್ ತುಮಕೂರು : ನಗರದ ಕಾಲ್‌ಟ್ಯಾಕ್ಸ್ನಿಂದ ಕುಣಿಗಲ್‌ಗೆ ಸಾಗುವ ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ಇದ್ದು ಅದರ ಕೆಳಭಾಗದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ರಸ್ತೆಯ ಸುರಕ್ಷತೆಗಾಗಿ…

ಮಂಡ್ಯ || ಮಂಡ್ಯದ ಕುಪ್ಪಳ್ಳಿಯಲ್ಲಿ ಟ್ಯಾಂಕ್ ಇದ್ದರೂ ನೀರಿಲ್ಲ..ಯಾಕೆ ಗೊತ್ತಾ?

ಮಂಡ್ಯ : ಇವತ್ತಿಗೂ ರಾಜ್ಯದ ಹಲವು ಜಿಲ್ಲೆಗಳ ಗ್ರಾಮೀಣ ಪ್ರದೇಶದಲ್ಲಿ ಮನೆ, ಮನೆಗೆ ನೀರು ಸರಬರಾಜು ಮಾಡುವ ನೀರಿನ ಟ್ಯಾಂಕ್ ಗಳು ದುಸ್ಥಿತಿಯಲ್ಲಿವೆ. ಮತ್ತೆ ಕೆಲವು ಕಳಪೆ…