ಬೆಂಗಳೂರು || ಪ್ರಪಂಚ ಎಷ್ಟೇ ಆಧುನಿಕರಣವಾದರು ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ನಿಲ್ಲಲಿಲ್ಲ || ಹೆಚ್ಚುತ್ತಿರುವ ಪ್ರಕರಣಗಳು

ಬೆಂಗಳೂರು: ಸೋಮವಾರ ಬೆಳಗಿನ ಜಾವ 24 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಕ್ಯಾಬ್‌ಗೆ ಹತ್ತಲು ಯತ್ನಿಸಿದ ಇಬ್ಬರು ಅಪರಿಚಿತ ವ್ಯಕ್ತಿಗಳು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಾಣಸವಾಡಿ…

ಹೊಸಕೋಟೆ || ದಂಡುಪಾಳ್ಯ ಗ್ಯಾಂಗ್ ಸಹಚರನನ್ನು ಬಂಧಿಸಿದ ಟಿ.ಎಸ್.ಹಳ್ಳಿ ಪೊಲೀಸರು

ಹೊಸಕೋಟೆ : ಕುಖ್ಯಾತ ದಂಡುಪಾಳ್ಯ ಗ್ಯಾಂಗ್ ಸಹಚರನ ಬಂಧಿಸಿದ ಟಿ.ಎಸ್.ಹಳ್ಳಿ ಪೊಲೀಸರು.ಮನೆ ಕಳ್ಳತನ ಮಾಡಿ ಚಿನ್ನ ಹಾಗೂ ಬೆಳ್ಳಿಯೊಂದಿಗೆ ಪರಾರಿಯಾಗಿದ್ದ ಕುಖ್ಯಾತ ದಂಡುಪಾಳ್ಯ ಗ್ಯಾಂಗ್ ಸಹಚರ ಸೂರಿ…

ಕೊಪ್ಪಳ || ಜಮೀರ್ ಪುತ್ರನ ಕಲ್ಟ್ ಶೂಟಿಂಗ್‌ಗೆ ಸರ್ಕಾರದಿಂದ ಬ್ರೇಕ್ : ಚಿತ್ರೀಕರಣ ಸ್ಥಗಿತ

ಕೊಪ್ಪಳ: ಸರ್ಕಾರದ ಆದೇಶವನ್ನು ಉಲ್ಲೇಂಘಿಸಿದಕ್ಕೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ಮತ್ತು ರಚಿತಾ ರಾಮ್ ಅಭಿನಯದ ಕಲ್ಟ್ ಸಿನಿಮಾದ ಶೂಟಿಂಗ್ಗೆ ಅರಣ್ಯ…

ಕೆಂಪು ಬಾಳೆಯ ಪ್ರಯೋಜನಗಳನ್ನು ತಿಳಿದರೆ ಬೆರಗಾಗ್ತೀರ!

ಹೆಚ್ಚಿನ ಜನ ಹಣ್ಣುಗಳಲ್ಲಿ ಬಾಳೆಹಣ್ಣನ್ನು ಇಷ್ಟಪಡುತ್ತಾರೆ. ಅದರಲ್ಲೂ ಕೆಂಪು ಬಾಳೆಹಣ್ಣು ಅಥವಾ ಚಂದ್ರಬಾಳೆಯ ಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ. ಫೈಬರ್ ನಿಂದ ಸಮೃದ್ಧವಾಗಿರುವ ಕೆಂಪು ಬಾಳೆಹಣ್ಣು,…

ಹಾವೇರಿ || ಬಿಗ್ ಬಾಸ್ ವಿನ್ನರ್ ಹನುಮಂತಗೆ ಹುಟ್ಟೂರಲ್ಲಿ ಅದ್ದೂರಿ ಸ್ವಾಗತ

ಹಾವೇರಿ: ಬಿಗ್ ಬಾಸ್ ಕನ್ನಡ 11ರ ವಿನ್ನರ್ ಹನುಮಂತಗೆ ತವರೂರಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ. ಜವಾರಿ ಹೈದನಿಗೆ ಹೂವಿನ ಹಾರ ಹಾಕಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು.…

ಬೆಂಗಳೂರು || ಟ್ರಾಫಿಕ್ ಹೆಚ್ಚಳ : 2 ವರ್ಷದ ಬಳಿಕ ಬೆಂಗಳೂರಿನಲ್ಲಿ ಟೋಯಿಂಗ್ ಗೆ ಮುಂದಾದ ಪೊಲೀಸರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಹನ ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಮತ್ತೆ ಟೋಯಿಂಗ್ ಕಾರ್ಯಾಚರಣೆ ನಡೆಸುವ ಬಗ್ಗೆ ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ. ಸಾರ್ವಜನಿಕರಿಂದ ತೀವ್ರ ಆಕ್ಷೇಪ…

ಬೆಂಗಳೂರು || BMTC ಡ್ರೈವರ್, ಕಂಡಕ್ಟರ್ ಫೈಟ್ : ಬೇರೆ ಬಸ್ಸು ಹತ್ತಿದ ಪ್ರಯಾಣಿಕರು

ಬೆಂಗಳೂರು: ಬಿಎಂಟಿಸಿ ನಿರ್ವಾಹಕ ಮತ್ತು ಚಾಲಕ ಬಸ್ಸಿನಲ್ಲೇ ಜಗಳ ಮಾಡಿದ ಘಟನೆ ಹೆಬ್ಬಾಳ ಫ್ಲೈಓವರ್ ಬಳಿ ನಡೆದಿದೆ ಬಸ್ಸು ನಿಲ್ಲಿಸಿ ನಿನ್ನ ಮಾತನ್ನು ನಾನ್ಯಾಕೆ ಕೇಳಬೇಕು ಎಂದು…

ರಾಯಚೂರು || ರಾಜ್ಯದಲ್ಲಿ ಹಲವೆಡೆ ಬೆಳ್ಳಂ ಬೆಳಗ್ಗೆ ಲೋಕಾ ಶಾಕ್

ರಾಯಚೂರು: ಅಕ್ರಮ ಆಸ್ತಿಗಳಿಕೆ ಆರೋಪದ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ರಾಯಚೂರು, ಬೆಳಗಾವಿ, ಬಾಗಲಕೋಟೆಯಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ರಾಯಚೂರು ಜಿ.ಪಂ.ಲೆಕ್ಕಪತ್ರ ಸಹಾಯಕ ಅಧಿಕಾರಿ ನರಸಿಂಗ್ ರಾವ್ ಗುಜ್ಜರ್…

ಬೆಂಗಳೂರು || ಜಯಲಲಿತಾ ಚಿನ್ನಾಭರಣ ಒಯ್ಯಲು 6 ದೊಡ್ಡ ಪೆಟ್ಟಿಗೆ ತನ್ನಿ: ಕೋರ್ಟ್ ನಿರ್ದೇಶನ

ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರ ಚಿನ್ನಾಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ನಗರದ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಶುಕ್ರವಾರ ನಿರ್ಧರಿಸಿತು. ಅಲ್ಲದೆ, ಛಾಯಾಗ್ರಾಹಕರು,…

ಗದಗ || ಮರ್ಯಾದ ಹತ್ಯೆ ಪ್ರಕರಣ : ದಂಪತಿ ಕೊ*ದಿದ್ದ ನಾಲ್ವರು ಸಹೋದರರಿಗೆ ಮರಣದಂಡನೆ

ಗದಗ: ದಲಿತ ಸಮುದಾಯದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಕೋಪಗೊಂಡು ಯುವ ದಂಪತಿಯನ್ನು ಮರ್ಯಾದಾ ಹತ್ಯೆ ಮಾಡಿದ ನಾಲ್ವರಿಗೆ ಜಿಲ್ಲಾ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಸಂತ್ರಸ್ತರಾದ ರಮೇಶ ಮಾದರ…