ಹುಡುಗರ ‘ಕಂಕಣ ಭಾಗ್ಯ’ಕ್ಕೂ ಬಿತ್ತು ಕಾಡಾನೆಗಳ ಛಾಯೆ!

ಕಾಡಾನೆ ಹಾವಳಿ ರಾಮನಗರದಲ್ಲಿ ಹೆಚ್ಚಾಗಿದೆ. ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರ ಪರಿಣಾಮ ಕೃಷಿ ಚಟುವಟಿಕೆ ಮಾತ್ರವಲ್ಲದೆ ಗ್ರಾಮೀಣ ಸಮಾಜಿಕ ಜೀವನದ…

ಅಯ್ಯಪ್ಪ ಸ್ವಾಮಿಯಾ ಮಾಲಾ ವಿವಾದ.

ಮಾಲೆ ಧರಿಸಿದ ಮಕ್ಕಳನ್ನು ಶಾಲೆಯಿಂದ ಹೊರಹಾಕಿದರಾ? ತುಮಕೂರು: ತುಮಕೂರು ಜಿಲ್ಲೆಯ ಮರಳೂರು ದಿಣ್ಣೆ ಸರ್ಕಾರಿ ಶಾಲೆಯಲ್ಲಿ ಅಯ್ಯಪ್ಪ ಮಾಲ ಧರಿಸಿ ಬಂದಿದ್ದ 6ನೇ ತರಗತಿಯ ಇಬ್ಬರು ಮಕ್ಕಳನ್ನು ಶಾಲೆಯಿಂದ…

ರೈತರಿಗೆ ಸೇರಬೇಕಿದ್ದ ಯೂರಿಯಾ ಕಳಸಂತೆಯಲ್ಲಿ ಮಾರಾಟ.

DRI ದಾಳಿಗೆ ಬಹಿರಂಗವಾದ ಭಾರೀ ಗೊಬ್ಬರ ದಂಧೆ. ನೆಲಮಂಗಲ: ರಾಜ್ಯಕ್ಕೆ ವಿನಾಯಿತಿ ಮೇಲೆ ಕೇಂದ್ರ ಸರ್ಕಾರ ಕೊಡ್ತಿರುವ ಯೂರಿಯಾದ ಅಭಾವದಿಂದಾಗಿ ರೈತರು ಪರದಾಟ ನಡೆಸಿದ ಸಾಕಷ್ಟು ಘಟನೆಗಳು ನಡೆದಿವೆ. ಕಿಲೋ…

ಸದನದಲ್ಲಿ CM ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್.

ಸದನದಲ್ಲಿ ವಾಗ್ವಾದ ಸಿಎಂ ಸಿದ್ದರಾಮಯ್ಯ & ಸುರೇಶ್ ಕುಮಾರ್. ಬೆಳಗಾವಿ : ಬೆಳಗಾವಿ ಚಳಿಗಾಲದ ಅಧಿವೇಶನ ವಿಧಾನಸಭೆ ಕಲಾಪದಲ್ಲಿ ಬಿಜೆಪಿ ಶಾಸಕ ಸುರೇಶ್ ಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲೆಳೆದಿದ್ದು,…

ಭಟ್ಕಳ ತಹಶೀಲ್ದಾರ್ ಕಚೇರಿ ಬಾಂಬ್ ಬೆದರಿಕೆ.

ತುಮಕೂರು ಡಿಸಿ ಕಚೇರಿಗೂ ಇ-ಮೇಲ್ ಮೂಲಕ ಬೆದರಿಕೆ, ಪೊಲೀಸ್ ಬಂದೋಬಸ್ತ್. ಉತ್ತರ ಕನ್ನಡ : ಇತ್ತೀಚೆಗೆ ಸರ್ಕಾರಿ ಕಚೇರಿ ಸೇರಿ ಹಲವು ಕಡೆ ಬಾಂಬ್ ಬೆದರಿಕೆಗಳು  ಕೇಳಿಬರುತ್ತಿವೆ. ಬೆದರಿಕೆ ಹುಸಿಯಾಗಿರಲಿ…

ಬೆಂಗಳೂರಿನಲ್ಲಿ ಬೆಸ್ಕಾಂ ಪವರ್ ಕಟ್ ಅಲರ್ಟ್.

ಡಿಸೆಂಬರ್ 19ರವರೆಗೆ ಬ್ಯಾಡರಹಳ್ಳಿ ಭಾಗದಲ್ಲಿ ವಿದ್ಯುತ್ ವ್ಯತ್ಯಯ. ಬೆಂಗಳೂರು: ಬೆಂಗಳೂರಿನ   ಬ್ಯಾಡರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕನ್ವರ್ಟರ್  ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಬ್ಯಾಡರಹಳ್ಳಿ ಮತ್ತು…

ಪೊಲೀಸರ ಕಳ್ಳಾಟಕ್ಕೆ ತೆರೆ?

ಒಂದೇ ತಿಂಗಳಲ್ಲಿ 8 ಮಂದಿ ಪೊಲೀಸ್ ಅಮಾನತು. ಬೆಂಗಳೂರು : ಜನರನ್ನು ಕಳ್ಳಕಾಕರಿಂದ ರಕ್ಷಿಸಬೇಕಾದ ಪೊಲೀಸರೇ ಕೆಲ ಕಳ್ಳತನ, ಲಂಚ ಪ್ರಕರಣಗಳಲ್ಲಿ ಸಿಲುಕಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇತ್ತೀಚಿನ ದಿನಗಳಲ್ಲಿ…

ಪ್ರಧಾನಿ ಮೋದಿ ಶುಭಾಶಯಕ್ಕೆ ಭಾವುಕರಾದ HDK.

ಎಚ್.ಡಿ.ಕುಮಾರಸ್ವಾಮಿ ಜನ್ಮದಿನ. ಬೆಂಗಳೂರು: ಇಂದು ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ  ಅವರ 66ನೇ ಜನ್ಮ ದಿನ. ಇವರ ಜನ್ಮ ದಿನ ಪ್ರಯುಕ್ತ ಮಂಡ್ಯ ಮತ್ತು ಮೈಸೂರಿನಲ್ಲಿ ವಿವಿಧ…

ಬೆಂಗಳೂರಿನಲ್ಲಿ 8 ವರ್ಷಗಳಲ್ಲೇ ದಾಖಲೆ ಚಳಿ.

8 ವರ್ಷಗಳಲ್ಲೇ ಮೊದಲ ಬಾರಿಗೆ 13.30 ಡಿಗ್ರಿ ಸೆಲ್ಸಿಯಸ್​​ಗಿಳಿದ ತಾಪಮಾನ. ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಮೈಕೊರೆಯುವ ಚಳಿ ಹೆಚ್ಚಾಗಿದೆ. ಶೀತ ಗಾಳಿಯ…

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪ*ತ.

ವಾಪಸಂದ್ರ ಸೇತುವೆ ಬಳಿ ಟಿಪ್ಪರ್–ಆಟೋ–ಮಿನಿ ಟೆಂಪೋ ಡಿ*. ಚಿಕ್ಕಬಳ್ಳಾಪುರ : ನಗರದ ವಾಪಸಂದ್ರ ಸೇತುವೆ ಬಳಿ ಟಿಪ್ಪರ್, ಆಟೋ ಹಾಗೂ ಮಿನಿ‌ಟೆಂಪೋ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ.…