ಭಾರತಕ್ಕೆ 5 ದೊಡ್ಡ ವಿಮಾನಯಾನ ಸಂಸ್ಥೆಗಳ ಅಗತ್ಯ | ಸಚಿವರ ಘೋಷಣೆ.

ರಾಜ್ಯಸಭೆಯಲ್ಲಿ ಸಚಿವರ ವಾಗ್ದಾಳಿ: ಭಾರತದಲ್ಲಿ 5 ದೊಡ್ಡ ಏರ್ಲೈನ್ಸ್‌ ಬೇಕು. ನವದೆಹಲಿ : ಭಾರತಕ್ಕೆ ಐದಾರು ದೊಡ್ಡ ವಿಮಾನಯಾನ ಸಂಸ್ಥೆಗಳ ಅಗತ್ಯವಿದೆ ಎಂದು ನಾಗರಿಕ ವಿಮಾನಯಾನ ಸಚಿವ…

ಬೆಂಗಳೂರಿನ ಏರ್ಪೋರ್ಟ್‌ನಲ್ಲಿ ಇಂಡಿಗೋ ಹಾರಾಟ ವ್ಯತ್ಯಯ.

ವಿಮಾನಯಾನ ಸಚಿವಾಲಯ ಅಧಿಕಾರಿಗಳ ಭೇಟಿ. ದೇವನಹಳ್ಳಿ: ಕಳೆದ ಕೆಲ ದಿನಗಳಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಬೇಕಿದ್ದ ಇಂಡಿಗೋ ವಿಮಾನಗಳಲ್ಲಿ ಬಹಳ ವ್ಯತ್ಯಯವಾಗುತ್ತಿದೆ. ಸರಿ ಸುಮಾರು ಒಂದು ವಾರಗಳ…

 “ಸಿಎಂ” ವಿವಾದಕ್ಕೆ ಸ್ಪಷ್ಟನೆ | MLC ಚನ್ನರಾಜ್ ಹಟ್ಟಿಹೊಳಿ ಹೇಳಿಕೆ.

ಡಿಕೆಶಿಗೆ‘ಮುಖ್ಯಮಂತ್ರಿ’ ಎಂದ ಪೋಸ್ಟ್ರಾಜಕೀಯದಲ್ಲಿ ಚರ್ಚೆ. ಬೆಳಗಾವಿ : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಂದು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಮಾಡಿದ್ದ ಪೋಸ್ಟ್ ರಾಜಕೀಯ ವಲಯದಲ್ಲಿ ತೀವ್ರ…

ಆಂಬ್ಯುಲೆನ್ಸ್ ಬರಲಿಲ್ಲ! | ಗೂಡ್ಸ್ ವಾಹನವೇ ಜೀವದ ನಂಬಿಕೆ.

ರೋಗಿಯನ್ನುಗೂಡ್ಸ್ವಾಹನದಲ್ಲೇಆಸ್ಪತ್ರೆಗೆಸಾಗಿಸಿದಕುಟುಂಬ. ಉಡುಪಿ : ಆಂಬ್ಯುಲೆನ್ಸ್ ಸಿಗದೆ ತುರ್ತು ಪರಿಸ್ಥಿತಿಯಲ್ಲಿ ರೋಗಿಯನ್ನು ಗೂಡ್ಸ್ ವಾಹನದಲ್ಲೇ ಆಸ್ಪತ್ರೆಗೆ ಸಾಗಿಸಬೇಕಾಗಿ ಬಂದ ಮನಕಲಕುವ ಘಟನೆ ಉಡುಪಿ ಜಿಲ್ಲೆಯ ಉದ್ಯಾವರದಲ್ಲಿ ನಡೆದಿದೆ. ಸಂಜೆಯ…

ರಿಷಬ್ ಶೆಟ್ಟಿ ಮತ್ತೆ ವಿವಾದದಲ್ಲಿ | ದೈವಾರಾಧಕರ ಆಕ್ರೋಶ.

ಮತ್ತೆ ದೈವಾರಾಧಕರ ಕೋಪಕ್ಕೆ ಗುರಿಯಾದ ರಿಷಬ್; ನಿಯಮಗಳ ವಿರುದ್ಧ ಹೋದ ನಟ? ನಟ ರಿಷಬ್ ಶೆಟ್ಟಿ ಅವರು ಇತ್ತೀಚೆಗೆ ಮಂಗಳೂರಿನಲ್ಲಿ ಹರಕೆ ಕೋಲ ಮಾಡಿಸಿದ್ದರು. ‘ಕಾಂತಾರ: ಚಾಪ್ಟರ್…

ಈ ಟೋಲ್ ಪ್ಲಾಜಾದಲ್ಲಿ ಫಾಸ್ಟ್‌ಟ್ಯಾಗ್ ಇಲ್ಲ!

ಸಚಿವರು, ಸಂಸದರಿಗೆ ಹಣ ಸಂದಾಯ: ಬಿಜೆಪಿ ಆರೋಪ ಬಳ್ಳಾರಿ : ಕರ್ನಾಟಕದ ಯಾವುದೇ ಭಾಗಕ್ಕೆ ಹೋದರೂ ಟೋಲ್‌ಗಳಲ್ಲಿ ಫಾಸ್ಟ್​ಟ್ಯಾಗ್ ಪಾವತಿ ವ್ಯವಸ್ಥೆ ಇರುವುದನ್ನು ನೋಡಿರುತ್ತೇವೆ. ಆದರೆ, ಬಳ್ಳಾರಿ  ಜಿಲ್ಲೆ ಸಂಡೂರು…

ಸಿದ್ದರಾಮಯ್ಯ ಪೂರ್ಣಾವಧಿ CM.

ಯತೀಂದ್ರ ಹೇಳಿಕೆ ಸಂಚಲನ | ಡಿಕೆಶಿ ಸ್ಮೈಲ್ ಕೌಂಟರ್. ಬೆಂಗಳೂರು: ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಎಂದು ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಸೋಮವಾರ ಬೆಳಗಾವಿಯಲ್ಲಿ ನೀಡಿರುವ ಹೇಳಿಕೆ ರಾಜ್ಯ…

ಕರ್ನಾಟಕದಲ್ಲಿ ಇಂದೂ ಒಣ ಹವಾಮಾನ ಮುಂದುವರಿಕೆ.

ಬೆಂಗಳೂರಿನಲ್ಲಿ ಮಂಜುಮುಸುಕಿದ ವಾತಾವರಣ. ಬೆಂಗಳೂರು : ಬೆಳಗಾವಿ, ಬೀದರ್ ಸೇರಿದಂತೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹಲವು ದಿನಗಳಿಂದ ಒಣ ಹವೆಯ ವಾತಾವರಣ ಇದ್ದು, ಇಂದೂ…

ಮಾಸ್ಕ್​ಮ್ಯಾನ್ -ಸ್ವಾಮೀಜಿ ಮೀಟಿಂಗ್ ರಹಸ್ಯ ಬಹಿರಂಗ

ಧರ್ಮಸ್ಥಳ ಪ್ರಕರಣದಲ್ಲಿ ಪ್ರಭಾವಿ ಮೀಟಿಂಗ್ ವಿವರ ಮತ್ತು ಕಾನೂನು ಹೋರಾಟಕ್ಕೆ ತಯಾರಿ ಮಂಗಳೂರು : ಧರ್ಮಸ್ಥಳ ಪ್ರಕರಣ ಸಂಬಂಧ ಮಾಸ್ಕ್​ಮ್ಯಾನ್ ಚಿನ್ನಯ್ಯ ಹಾಗೂ ಪ್ರಭಾವಿ ಸ್ವಾಮೀಜಿಯೊಬ್ಬರ ನಡುವೆ ನಡೆದಿದ್ದ ಮೀಟಿಂಗ್…

ಸುವರ್ಣಸೌಧದಲ್ಲಿ ಹಾಸ್ಯಭರಿತ ‘ನಾಟಿಕೋಳಿ’ ಸಂಭಾಷಣೆ.

ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನ ಸೌಹಾರ್ದಯುತ ಮಾತುಕತೆ. ಬೆಳಗಾವಿ : ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಆರಂಭಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನಡುವೆ…