ನೇಪಾಳದಲ್ಲಿ ಹಿಂಸಾಚಾರದ ಬಳಿಕ ಸಾಮಾಜಿಕ ಜಾಲತಾಣ ಮತ್ತೆ ಮುಕ್ತ | Social Media Ban Conflict
ನೇಪಾಳ: ಇತ್ತೀಚಿಗಷ್ಟೆ ಸಾಮಾಜಿಕ ಮಾಧ್ಯಮ ತಾಣಗಳನ್ನು ನಿಷೇಧಿಸಿದ್ದ ಕ್ರಮವನ್ನು ಇದೀಗ ಸರ್ಕಾರ ಹಿಂತೆಗೆದುಕೊಂಡಿದೆ. ಸರ್ಕಾರ ವಿಧಿಸಿದ ನಿಷೇಧ ಕ್ರಮದ ವಿರುದ್ಧ ಜೆನ್ ಝೆಡ್ (ಯುವಜನತೆ) ಬೀದಿಗಿಳಿದು ಪ್ರತಿಭಟಿಸಿದ್ದರ…
