ದೇವರ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಕುಟುಂಬಕ್ಕೆ ದುರ್ಘಟನೆ: ಲಾರಿ ಡಿಕ್ಕಿಗೆ ನಾಲ್ವರು ಸಾ*.!

ಕುಣಿಗಲ್ ಬಳಿ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ದುರ್ಮರಣ ತುಮಕೂರು : ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ರಾಜ್ಯ ಹೆದ್ದಾರಿ 33ರಲ್ಲಿ ಶನಿವಾರ…

ತುಮಕೂರಿನಲ್ಲಿ ಹೃದಯವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊ*ದು ತಂದೆ ಆತ್ಮ*ತ್ಯೆ.!

ಪತ್ನಿಯ ಎಸ್ಕೇಪ್ ಬಳಿಕ ಮನನೊಂದು ಪತಿಯ ಭೀಕರ ನಿರ್ಧಾರ.! ತುಮಕೂರು : ಜಿಲ್ಲೆಯ ಕುಣಿಗಲ್ ತಾಲೂಕಿನ ಆಲ್ಕೆರೆ ಗ್ರಾಮದಲ್ಲಿ ಚಿನ್ನಾಭರಣದೊಂದಿಗೆ ಪತ್ನಿ ಪರಾರಿಯಾದ ಘಟನೆ ನಂತರ ಪತಿ…

ಕುಣಿಗಲ್‌ನಲ್ಲಿ ‘ಡಿಕೆಶಿ CMಆಗಲಿ’ ಹೋಮ: ಶಾಸಕ ರಂಗನಾಥ್ ನೇತೃತ್ವದಲ್ಲಿ ನವಚಂಡಿಕಾ ಪೂಜೆ.

ತುಮಕೂರು: ತುಮಕೂರು ಜಿಲ್ಲೆಯ ಕುಣಿಗಲ್  ತಾಲೂಕಿನ ಹುಲಿಯೂರುದುರ್ಗದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅಭಿಮಾನಿ ಬಳಗ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಚಂಡಿಕಾ ಹೋಮ ಆಯೋಜಿಸಿದ್ದು, ತಮ್ಮ ನಾಯಕರು ಮುಖ್ಯಮಂತ್ರಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.…

ರೈತರೊಂದಿಗೆ ಭತ್ತ ಪೈರು ನಾಟಿ ಮಾಡಿದ ಶಾಸಕ ರಂಗನಾಥ್!

ಕುಣಿಗಲ್:  ಶಾಸಕ ಡಾ ರಂಗನಾಥ್ ರೈತರೊಂದಿಗೆ ಗದ್ದೆಗೆ ಇಳಿದು ಭತ್ತ ನಾಟಿ ಮಾಡುವ ಮೂಲಕ ರೈತರ ಬದುಕು ಅರಿತುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಕುಣಿಗಲ್ ತಾಲ್ಲೂಕಿನ ಅಮೃತೂರು ಹೊಬಳಿ…

ತುಮಕೂರು || ಅಕ್ರಮ ಕಲ್ಲು ಗಣಿಗಾರಿಕೆ : ಲಾರಿ ಹಾಗೂ ಕಲ್ಲು ವಶ

ಕುಣಿಗಲ್: ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಕುಣಿಗಲ್ ಪೊಲೀಸರು ಕಲ್ಲು ಮತ್ತು ಲಾರಿಯನ್ನು ವಶ ಪಡಿಸಿಕೊಂಡು ತನಿಖೆ ಕೈಗೊಂಡಿರುವ ಘಟನೆ ತಾಲೂಕಿನ…

ಕುಣಿಗಲ್ || ಪಶು ಇಲಾಖೆ ಚಾಲಕನ ಸೇವೆ ಮುಂದುವರಿಕೆಗೆ ಆಗ್ರಹ

ಕುಣಿಗಲ್: ಪಶು ಇಲಾಖೆಯ 1967ಸಹಾಯವಾಣಿ ಆ್ಯಂಬ್ಯುಲೆನ್ಸ್ ಚಾಲಕನನ್ನು ಸೇವೆಯಿಂದ ತೆಗೆದು ಹಾಕಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಪಶು ಆಸ್ಪತ್ರೆ ಮುಂಭಾಗ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.   ರೈತರಿಂದ ಹಣ…

ಕುಣಿಗಲ್ || ವಿಷ ಜಂತು ಆವಾಸ ಸ್ಥಾನವಾದ Toilets : ಬಹಿರ್ದೆಸೆಗೆ ಪರದಾಡುತ್ತಿರುವ Citizens

ಕುಣಿಗಲ್: ತಾಲೂಕಿನ ಅಮೃತೂರು ಬಸ್ ನಿಲ್ದಾಣದ ಸಮೀಪ ಗ್ರಾಮ ಪಂಚಾಯ್ತಿ ವತಿಯಿಂದ ನಿರ್ಮಿಸಿರುವ ಸಾರ್ವಜನಿಕರ ಶೌಚಾಲಯ ಹೆಸರಿಗೆ ಮಾತ್ರ ಸೀಮಿತವಾಗಿದೆ. 20 ವರ್ಷ ಕಳೆದರೂ ಶೌಚಾಲಯ ಉದ್ಘಾಟನೆಯಾಗದೆ…

ಕುಣಿಗಲ್ || ಬೈಕ್ಗಳಲ್ಲಿ ಕರ್ಕಶ ಶಬ್ದ : ಮೂರು ಮಂದಿ ಚಾಲಕರ ವಿರುದ್ದ : ಪ್ರಕರಣ ದಾಖಲು 

ಕುಣಿಗಲ್ : ಶಾಲಾ ಕಾಲೇಜು ಬಳಿ ಕರ್ಕಶ ಶಬ್ದ ಮಾಡಿ, ವಿದ್ಯಾರ್ಥಿಗಳಿಗೆ ಹಾಗೂ ನಾಗರೀಕರ ತೊಂದರೆ ನೀಡುತ್ತಿದ್ದ ಮೂರು ಮಂದಿ ಬೈಕ್ ಸವಾರರನ್ನು ಕುಣಿಗಲ್ ಪೊಲೀಸರು ವಶಕ್ಕೆ…

ತುಮಕೂರು || ಪೆಂಟಾವಲೆOಟ್ ವ್ಯಾಕ್ಸಿನ್ ಪಡೆದ 2 ನವಜಾತ ಶಿಶು ಸಾವು : ತುಮಕೂರು ಜಿಲ್ಲೆಯಲ್ಲಿ ನಡೆದ ಘಟನೆ

ಕುಣಿಗಲ್ (ತುಮಕೂರು): ನಗರದ ಆರೋಗ್ಯ ಕೇಂದ್ರದಲ್ಲಿ ಗುರುವಾರ ಮತ್ತು ಶುಕ್ರವಾರ ಲಸಿಕೆ (ಪೆಂಟಾವಲೆOಟ್ ವ್ಯಾಕ್ಸಿನ್) ಪಡೆದ ಎರಡು ನವಜಾತ ಶಿಶುಗಳು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ವಿನೋದ್ ಮತ್ತು ರಂಜಿತಾ…

ಕುಣಿಗಲ್ || ಲಕ್ಷಾಂತರ ರೂ.ಗಳ ಎತ್ತುಗಳ ಕಳ್ಳತನ : ಆರೋಪಿ ಬಂಧನ 

ಕುಣಿಗಲ್ : ರಾತ್ರಿ ವೇಳೆಯಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎತ್ತುಗಳನ್ನು ಕಳವು ಮಾಡಿ ಮಾರಾಟ ಮಾಡಿದ ಕಳ್ಳನನ್ನು ಹುಲಿಯೂರುದುರ್ಗ ಪೊಲೀಸರು ಬಂಧಿಸಿ ಎತ್ತುಗಳನ್ನು ಮಾಲಿಕರಿಗೆ ಹಿಂತಿರುಗಿದಿದ ಘಟನೆ ಜರುಗಿದೆ.…