ದೆಹಲಿಯಲ್ಲಿ ಉದ್ಯಮಿ ಸಮೀರ್ ಮೋದಿ ಬಂಧನ: ಅ*ಚಾರ ಆರೋಪ, 50 ಕೋಟಿ ಬೇಡಿಕೆ ವಿವಾದ.

ನವದೆಹಲಿ: ದೇಶದ ಪ್ರಸಿದ್ಧ ಉದ್ಯಮಿ ಲಲಿತ್ ಮೋದಿಯ ಸಹೋದರ ಸಮೀರ್ ಮೋದಿಯನ್ನು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂ ಫ್ರೆಂಡ್ಸ್…