ಗಂಡನನ್ನು ಬಿಟ್ಟು ಪ್ರಿಯಕರನ ಜತೆ ಲಿವಿಂಗ್ ರಿಲೇಶನ್ ಶಿಪ್: ಪ್ರೇಯಸಿಗಾಗಿ ಕಳ್ಳನಾದ ಪ್ರಿಯಕರ.
ಬೆಂಗಳೂರು: ಕಟ್ಟಿಕೊಂಡ ಪತಿಯನ್ನು ಬಿಟ್ಟು ಬಂದು ಲಿವಿಂಗ್ ರಿಲೇಶನ್ ನಲ್ಲಿದ್ದ ಪ್ರೇಯಸಿಗಾಗಿ ಪ್ರಿಯಕರ ಕಳ್ಳನಾಗಿದ್ದಾನೆ. ಹೌದು… ಪ್ರೇಯಸಿಗಾಗಿ ಕಳ್ಳತನಕ್ಕಿಳಿದು ಬರೋಬ್ಬರಿ 30 ಲಕ್ಷ ರೂ. ಮೌಲ್ಯದ ಐಫೋನ್…
