SSLC ಫಲಿತಾಂಶ: ಸರ್ಕಾರಿ ಶಾಲೆ ವಿದ್ಯಾರ್ಥಿನಿಗೆ 625 ಕ್ಕೆ 620 ಅಂಕ.!

SSLC ಫಲಿತಾಂಶದಲ್ಲಿ ತುಮಕೂರಿಗೆ ಹೆಮ್ಮೆ ತಂದ ಮಹಾಲಕ್ಷ್ಮಿ ತುಮಕೂರು: ಇಂದು ಪ್ರಕಟವಾದ SSLC ಫಲಿತಾಂಶದಲ್ಲಿ ಸರ್ಕಾರಿ ಶಾಲೆ ವಿದ್ಯಾರ್ಥಿನಿ ಮಹಾಲಕ್ಷ್ಮಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕೆಪಿಎಸ್ ಶಾಲೆಯ…