ಬೆಂಗಳೂರು || ಹೊಸ ವರ್ಷದಂದು ನಮ್ಮ ಮೆಟ್ರೋ ಹಾಗೂ ಬಿಎಂಟಿಸಿಗೆ ಹರಿದುಬಂದ ಆದಾಯ, ಪ್ರಯಾಣಿಸಿದವರ ಅಂಕಿಅಂಶಗಳ ವಿವರ ಇಲ್ಲಿದೆ

ಬೆಂಗಳೂರು: 2025ರ ಹೊಸ ವರ್ಷವನ್ನು ಇಡೀ ದೇಶವೇ ಅದ್ಧೂರಿಯಾಗಿ ಸ್ವಾಗತಿಸಿದೆ. ಬೆಂಗಳೂರು ವಿಚಾರಕ್ಕೆ ಬಂದರೆ ಹೊಸ ವರ್ಷದಂದು ಪ್ರಯಾಣಿಕರ ಅನೂಕೂಲಕ್ಕಾಗಿ ಬಿಎಂಟಿಸಿ ಬಸ್, ಮೆಟ್ರೋ ಸಂಚಾರ ಅವಧಿಯನ್ನು…