“ಜಾತಿ ಗಣತಿ 45 ದಿನ ಮುಂದೂಡಬೇಕು”: ನಿರ್ಮಲಾನಂದನಾಥ ಶ್ರೀಗಳ ಒತ್ತಾಯ.

ಬೆಂಗಳೂರು: ರಾಜ್ಯ ಸರ್ಕಾರ ಜಾರಿ ಮಾಡುವ ಜಾತಿ ಸಮೀಕ್ಷೆಯನ್ನು 45 ದಿನಗಳ ಕಾಲ ಮುಂದೂಡಬೇಕು ಎಂದು ಆದಿಚುಂಚನಗಿರಿ ಪೀಠದ ನಿರ್ಮಲಾನಂದನಾಥ ಶ್ರೀಗಳು ಆಗ್ರಹಿಸಿದ್ದಾರೆ.ನವರಾತ್ರಿಯ ಕಾರಣದಿಂದ ಸಮೀಕ್ಷೆಗೆ ಸಬಲೀಕರಣ…