ವಿವಾಹ ಬಾಂಧವ್ಯದಲ್ಲಿ ಬಿರುಕು: ನಿರ್ದೇಶಕ ಎಸ್. ನಾರಾಯಣ್, ಪುತ್ರ ಪವನ್ ವಿರುದ್ಧ ವರದಕ್ಷಿಣೆ ಕಿರುಕುಳ FIR!

ಬೆಂಗಳೂರು : ಸಂದಳವುಡ್ ನಿರ್ದೇಶಕ ಎಸ್. ನಾರಾಯಣ್ ಹೆಸರಿಗೆ ಮತ್ತೊಂದು ವಿವಾದ ಕಲೆತಿದೆ. ಈ ಬಾರಿ ಅವರು ಆರೋಪಿಯಾಗಿ ಸುದ್ದಿಗೆ ಎತ್ತಿದವರು. ನಿರ್ದೇಶಕ ಎಸ್. ನಾರಾಯಣ್ ವಿರುದ್ಧ…