ಪೊಲೀಸರು ಬಂದ್ರು ಓಡ್ರೋ ಎನ್ನುತ್ತಾ ಹೋಗಿ ನದಿಗೆ ಹಾರಿ ಪ್ರಾಣಬಿಟ್ಟ ಜೂಜುಕೋರ, ಮೂವರು ಪೊಲೀಸರ ಅಮಾನತು.

ಶಹಜಹಾನ್ಪುರ,: ಪೊಲೀಸರು ಜೂಜು ಅಡ್ಡ ಮೇಲೆ ದಾಳಿ ನಡೆಸುವ ಸಂದರ್ಭದಲ್ಲಿ ಅವರಿಂದ ತಪ್ಪಿಸಿಕೊಳ್ಳಲು ನೀರಿಗೆ ಹಾರಿ ಜೂಜುಕೋರನೊಬ್ಬ ಪ್ರಾಣ ಬಿಟ್ಟಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್​ಪುರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದೆ. ಜೂಜು ಅಡ್ಡೆ ಮೇಲೆ ದಾಳಿ ನಡೆಸಲು ಬಂದಿದ್ದ ಪೊಲೀಸರನ್ನು ನೋಡಿ ಭಯಪಟ್ಟು ಆರು ಜನರು ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಖನ್ನೌತ್ ನದಿಗೆ ಹಾರಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರಾಜೇಶ್ ದ್ವಿವೇದಿ…

ಆನ್ಲೈನ್ ಡೇಟಿಂಗ್ ವಂಚನೆ – 63 ವರ್ಷದ ವ್ಯಕ್ತಿ 32 ಲಕ್ಷ ರೂ. ಕಳೆದುಕೊಂಡು ಶೋಕಿಂಗ್ ಘಟನೆ.

ಬೆಂಗಳೂರು: ಆನ್​ಲೈನ್​ ಡೇಟಿಂಗ್ ಹೆಸರಲ್ಲಿ​ ವಂಚನೆಗೆ ಒಳಗಾಗಿ 63 ವರ್ಷದ ವ್ಯಕ್ತಿಯೋರ್ವರು ಲಕ್ಷ ಲಕ್ಷ ಹಣ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಹೊರಮಾವು ನಿವಾಸಿಗೆ ಹೈ-ಪ್ರೊಫೈಲ್​ ಮಹಿಳೆಯರೊಂದಿಗೆ ಸಂಪರ್ಕ…

ಅರಸು ಕಾಲೋನಿ–ಮಾರಮ್ಮ ದೇವಸ್ಥಾನ ಬಳಿಯಲ್ಲಿ ಲಾಂಗ್ ಹ*ಲ್ಲೆ.

ಬೆಂಗಳೂರು: ಕುಡಿಯಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಸ್ನೇಹಿತನ ಮೇಲೆ ಲಾಂಗ್​ನಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಅರಸು ಕಾಲೋನಿಯ ಮಾರಮ್ಮ ದೇಗುಲ ಬಳಿ ನಡೆದಿದೆ. ಡೆಲಿವರಿ ಬಾಯ್…

ಮತಾಂತರಕ್ಕೆ ಒಪ್ಪದ ಪ್ರಿಯತಮೆಗೆ ಕೈಕೊಟ್ಟ ಆರೋಪಿ ಇಶಾಕ್ ಸೆರೆ — ಲವ್ ಜಿಹಾದ್ ಪ್ರಕರಣದಲ್ಲಿ ಅಮೃತಹಳ್ಳಿ ಪೊಲೀಸರು ಬಂಧನ.

ಬೆಂಗಳೂರು: ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೃತಹಳ್ಳಿ ಪೊಲೀಸರು ಆರೋಪಿ ಮೊಹಮ್ಮದ್ ಇಶಾಕ್‌ನ್ನು ಬಂಧಿಸಿದ್ದಾರೆ. ಮತಾಂತರಕ್ಕೆ ಒಪ್ಪದಿದ್ದ ಪ್ರಿಯತಮೆಯ ಮೇಲೆ ಕೈ ಎತ್ತಿದ ಆರೋಪದ ಹಿನ್ನೆಲೆಯಲ್ಲಿ ಈ…

 “10 ಲಕ್ಷ ಕೊಡಿ, 30 ಲಕ್ಷ ತೆಗೆದುಕೊಂಡಿರಿ” – ಖೋಟಾ ನೋಟು ಗ್ಯಾಂಗ್ ಬೆಂಗಳೂರಲ್ಲಿ ಬೇಟೆಗಾಗಿ ಬಂದು ಬಲೆಗೆ!

ಬೆಂಗಳೂರು: ಅದು ತಮಿಳುನಾಡಿನ ಕಿಲಾಡಿ ಗ್ಯಾಂಗ್. ಜನರಿಗೆ ಮಂಕುಬೂದಿ ಎರಚೋದೆ ಅವರ ಕಾಯಕ. ಅಸಲಿ ನೋಟು ಕೊಟ್ಟರೇ ಅದಕ್ಕಿಂತ ಹೆಚ್ಚಿನ ನಕಲಿ ನೋಟುನೀಡಿ ಮಾರಿಸುವದು ಕರಗತವಾಗಿತ್ತು. ರಾಜ್ಯ ಬಿಟ್ಟು…

ಜೀವಾವಧಿ ಕೈದಿ ಗೋವಿಂದಚಾಮಿ ಕಾರಾಗೃಹದಿಂದ ಕೈದಿ ಎಸ್ಕೇಪ್: ಪಾಳು ಬಂಗಲೆಯ ಬಾವಿಯಿಂದ ಮತ್ತೆ ಬಂಧನ!

ಕೇರಳ: 2011ರ ದೇಶದ ಚರ್ಚಿತ ಸೌಮ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಗೋವಿಂದಚಾಮಿ, ಶುಕ್ರವಾರ ಬೆಳಗಿನ ಜಾವ ಕಣ್ಣೂರು ಸೆಂಟ್ರಲ್ ಜೈಲಿನಿಂದ ನಾಟಕೀಯವಾಗಿ…

ಕನಕಪುರದಲ್ಲಿ ನೈತಿಕ ಪೊಲೀಸ್ಗಿರಿ! ಇತರೆ ಧರ್ಮದ ಪ್ರೇಮಿಯರ ತಲೆ ಬೋಳಿಸಿ ಹ*– ಐವರು ಅರೆಸ್ಟ್.

ರಾಮನಗರ : ಕನಕಪುರದಲ್ಲಿ ನೈತಿಕ ಪೊಲೀಸ್ ಗಿರಿ another shocking case ಆಗಿದ್ದು, ಪ್ರೇಮ ಸಂಬಂಧ ಹೊಂದಿದ್ದ ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿಗೆ ಹಲ್ಲೆ ಮಾಡಿದ್ದು,…

ಗಂಡನ ಜತೆ ಜಗಳದ ನಂತರ ಗಂಗಾ ನದಿಗೆ ಹಾರಿ, ಮೊಸಳೆಯ ಮುಖಕ್ಕೆ ಸಿಕ್ಕಿ ಮರಮೇಲೆ ಕುಳಿತ ಮಹಿಳೆ ರಕ್ಷಣೆ!

ಕಾನ್ಪುರ: ಜೀವನದಲ್ಲಿ ಕೆಲವೊಮ್ಮೆ ಕೋಪ, ಬೇಸರದಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಘಟನೆಗಳು ಸಂಭವಿಸುತ್ತವೆ. ಹೀಗೊಂದು ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದು, ಗಂಡನ ಜೊತೆ ಜಗಳದ ನಂತರ…

ಆಫೀಸ್ ಎದುರು ಕಾರು ನಿಲ್ಲಿಸಿ ನಿದ್ರಿಸಿದ ವ್ಯಕ್ತಿ: 1 ಗಂಟೆ ಸಂಚಾರ ದಟ್ಟಣೆ, ಕೊನೆಗೆ ಕಿಟಕಿ ಒಡೆದು ಎಬ್ಬಿಸಿದ ಪೊಲೀಸರು!

ಭೋಪಾಲ್: ಮಧ್ಯಪ್ರದೇಶದ ಬುರ್ಹಾನ್ಪುರದಲ್ಲಿ ವಿಚಿತ್ರ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಕಚೇರಿ ಎದುರು ಕಾರು ನಿಲ್ಲಿಸಿ ಗಾಢ ನಿದ್ರೆಗೆ ಜಾರಿದ ಪರಿಣಾಮ, ಪ್ರಮುಖ ಹೆದ್ದಾರಿಯಲ್ಲಿ ಗಂಟೆಗಟ್ಟಲೆ ಸಂಚಾರ…