BJP ಕಾರ್ಯಕರ್ತೆಯ ಸಾ*, ಭಾರೀ ಸಂಚಲನ

BJP ಕಾರ್ಯಕರ್ತನ ಮನೆಯ ಆವರಣದಲ್ಲಿ ನಡೆದ ಘಟನೆ. ಕಲಬುರಗಿ: ಕಲಬುರಗಿ ಜಿಲ್ಲೆಯ ನಂದಿಕೂರ್ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತೆ ಜ್ಯೋತಿ ಪಾಟೀಲ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೀವ್ರ ಸಂಚಲನಕ್ಕೆ ಕಾರಣವಾಗಿದೆ.…

ಗಾಜಿಯಾಬಾದ್ ದಂಪತಿ ಹ* ಪ್ರಕರಣ.

ಬಾಡಿಗೆದಾರರಿಂದ ಮನೆ ಮಾಲೀಕರ ಕೊ*, ಶವ ಸೂಟ್​ಕೇಸ್​ನಲ್ಲಿ ಪತ್ತೆ. ಗಾಜಿಯಾಬಾದ್ : ಕಳೆದ ಐದಾರು ತಿಂಗಳುಗಳಿಂದ ಬಾಡಿಗೆ ಪಾವತಿಸದ ಬಾಡಿಗೆದಾರರು ಕೊನೆಗೆ ಮನೆ ಮಾಲೀಕರನ್ನೇ ಕೊಲೆ ಮಾಡಿರುವ ಘಟನೆ…

ಶಿವಮೊಗ್ಗದಲ್ಲಿ ಸೋದರ ಕೊ*: ಪತ್ನಿ ಸಂಬಂಧಕ್ಕೆ ಆರೋಪ.

ತೋಟದಲ್ಲಿ ತಮ್ಮನ ಕೊ*ಯೊಂದಿಗೆ ಬಿಗ್ ಟ್ವಿಸ್ಟ್. ಶಿವಮೊಗ್ಗ: ಅತ್ತಿಗೆ ಜೊತೆಗಿನ ಅನೈತಿಕ ಸಂಬಂಧಕ್ಕೆ ವ್ಯಕ್ತಿಯೋರ್ವ ಅಣ್ಣನಿಂದಲೇ ಕೊಲೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಜೇಡಿಗೆರೆ ಗ್ರಾಮದಲ್ಲಿ ನಡೆದಿದೆ. ರಾಮಚಂದ್ರ (28)…

ಗೌಡಹಳ್ಳಿಯಲ್ಲಿ ಗಿರ್ ಹಸುಗಳ ಕಳ್ಳತನ ಸಂಚಾರಿ.

ಲಕ್ಷಾಂತರ ರೂ ಮೌಲ್ಯದ 3 ಹಸು ಕಳವು. ನೆಲಮಂಗಲ : ಲಕ್ಷಾಂತರ ರೂ. ಮೌಲ್ಯದ ಮೂರು ಗಿರ್​​ ಹಸುಗಳನ್ನು   ಖದೀಮರು ಕಳ್ಳತನ ಮಾಡಿ ಪರಾರಿಯಾಗಿರುವಂತಹ ಘಟನೆ ನೆಲಮಂಗಲ ತಾಲೂಕಿನ ದಾಸನಪುರ…

ATM ಹೊತ್ತು ಹೋಗಲು ಆಗದೆ ಕಸದ ಬುಟ್ಟಿಗೆ ಬಿಟ್ಟರು!

ಮಧುಗಿರಿಯ ಪುರವಾರ ಗ್ರಾಮದಲ್ಲಿ ಎಟಿಎಂ ಕಳವು ಯತ್ನ ವಿಫಲ ತುಮಕೂರು : ತುಮಕೂರು ಜಿಲ್ಲೆಯ ಮಧುಗಿರಿಯ ಪುರವಾರ ಗ್ರಾಮದಲ್ಲಿ ಕಳ್ಳರ ಗ್ಯಾಂಗ್ ಎಟಿಎಂ ಮಷಿನ್ ಕದಿಯಲು ಯತ್ನಿಸಿದ ಘಟನೆ…

ಖತರ್ನಾಕ್ ದರೋಡೆ: ಚಿನ್ನದಂಗಡಿ ಮೇಲೆ ಗ್ಯಾಂಗ್ ದಾಳಿ!

ಬಾಗಿಲು ಮುರಿಯದೇ 80 ಲಕ್ಷ ಮೌಲ್ಯದ ಆಭರಣ ಲೂಟಿ – ಪೊಲೀಸರಿಗೆ ಪತ್ತೆ ಸವಾಲು. ಗದಗ: ಅಂಗಡಿ ಬಾಗಿಲು ಮುರಿಯದೆ ಖತರ್ನಾಕ್​​ ಗ್ಯಾಂಗ್​​ ಒಂದು ಬಂಗಾರದ ಅಂಗಡಿ ದೋಚಿರುವ…

ಪ್ರೇಮ-ಪ್ರತೀಕಾರ ಸಂಚು? ಚಿಕ್ಕಮಗಳೂರಿನಲ್ಲಿ ಡೆಡ್ಲಿ ಮರ್ಡರ್.

ಚಿಕ್ಕಮಗಳೂರು : ಗಂಡನನ್ನು ಬಿಟ್ಟು ಮಕ್ಕಳ ಜೊತೆ ತಾಯಿಮನೆ ಸೇರಿದ್ದ ಮಹಿಳೇಯೋರ್ವರು ಭೀಕರ ಕೊಲೆಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಅರೇನೂರು ಗ್ರಾಮದಲ್ಲಿ ನಡೆದಿದೆ. ಮನೆಯ ಹಿಂದೆ ಬಟ್ಟೆ ತೊಳೆಯುತ್ತಿದ್ದ ಮಹಿಳೆಯ…

ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಪತಿಗೇ ಚಟ್ಟ ಕಟ್ಟಿದ ಪತ್ನಿ.

ನೆಲಮಂಗಲ: ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಯಾದಗಿರಿ ಮೂಲದ ಬಸವರಾಜು (28) ಕೊಲೆಯಾದ ವ್ಯಕ್ತಿಯಾಗಿದ್ದು, ಪ್ರಕರಣ ಸಂಬಂಧ ಬಸವರಾಜು ಪತ್ನಿ…

ವೃದ್ದರ ಹ*ತ್ಯೆಗೂ ಮನೆಯಲ್ಲಿ ದರೋಡೆ – ಠಾಣೆ ವಿಶೇಷ ತಂಡ ರಚನೆ

ಕೋಲಾರ: ತಲೆಗೆ ಹೊಡೆದು, ಕುತ್ತಿಗೆ ಕೊಯ್ದು ವೃದ್ದರೋರ್ವರನ್ನು ಭೀಕರವಾಗಿ ಕೊಲೆ ಮಾಡಿ ಮನೆಯಲ್ಲಿ ಕಳವು ಮಾಡಿರುವ ಘಟನೆ ಕೋಲಾರ ತಾಲೂಕಿನ ಸೀಪುರ ಗ್ರಾಮದಲ್ಲಿ ನಡೆದಿದೆ. ವೆಂಟಕರಾಮಪ್ಪ (70) ಮೃತ ದುರ್ದೈವಿಯಾಗಿದ್ದು, ಅನಾರೋಗ್ಯ…

ಪಕ್ಕದ ಜಮೀನಿನವರನ್ನು ಜೈಲಿಗೆ ಕಳುಹಿಸಲು ಮಗಳನ್ನೇ ಬಲಿಕೊಟ್ಟ ತಂದೆ .

ಕಲಬುರಗಿ: ವಿಕಲಚೇತನ ಮಗಳನ್ನ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದ ತಂದೆಯನ್ನು ಪೊಲೀಸರು ಅರೆಸ್ಟ್​ ಮಾಡಿರುವಂತಹ ಘಟನೆ ಕಲಬುರಗಿ ತಾಲ್ಲೂಕಿನ ಕಲ್ಲಹಂಗರಗಾ ಗ್ರಾಮದಲ್ಲಿ ನಡೆದಿದೆ. ಮಂಜುಳಾ (17) ಕೊಲೆಯಾದ ಮಗಳು. ಗುಂಡೆರಾವ್…