ಮನ್ರೇಗಾ, V.B  ರಾಮ್ ಜಿ ವಿಚಾರದ ಕದನದ ನಡುವೆ ಇಲ್ಲೊಂದು ಖುಷಿ ವಿಚಾರ.

೩೦ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿದೆ ನಿಡುವಲು ಗ್ರಾಮ ಪಂಚಾಯತಿ ತುಮಕೂರು: ರಾಜ್ಯ ಸೇರಿದಂತೆ ದೇಶದಾದ್ಯಂತ ಮನರೇಗಾ ಮತ್ತು ವಿ.ಬಿ. ರಾಮ್ ಜಿ ವಿಚಾರ ತಾರಕ್ಕೇರಿದೆ. ಈ ನಡುವೆ …

ಒತ್ತಡ, ಆಯಾಸಕ್ಕೆ ಬಾಯ್ ಬಾಯ್ !

ರಾತ್ರಿ ವೇಳೆ ಈ ಅಭ್ಯಾಸಗಳನ್ನು ಪಾಲಿಸಿದರೆ ನೆಮ್ಮದಿಯ ನಿದ್ರೆ ಖಚಿತ ಇಂದಿನ ಕಾರ್ಯನಿರತ ಜೀವನದಲ್ಲಿ, ದೇಹಕ್ಕೆ ಸಾಕಷ್ಟು ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತಿಲ್ಲ. ನಿದ್ರೆಯ ಕೊರತೆಯು ಆಯಾಸಕ್ಕೆ ಕಾರಣವಾಗುತ್ತದೆ.…

ವಿಜಯನಗರದಲ್ಲಿ ಕುಟುಂಬ ಹತ್ಯಾಕಾಂಡ.

ಮಿಸ್ಸಿಂಗ್ ದೂರು ಕೊಡಲು ಹೋಗಿ ಸತ್ಯ ಬಾಯ್ಬಿಟ್ಟ ಪುತ್ರ. ವಿಜಯನಗರ: ಹೆತ್ತ ತಂದೆ-ತಾಯಿ ಮತ್ತು ಒಡಹುಟ್ಟಿದ ಸಹೋದರಿಯನ್ನೇ ವ್ಯಕ್ತಿಯೋರ್ವ ಬರ್ಬರವಾಗಿ ಹತ್ಯೆ ಮಾಡಿರುವಂತಹ ಘಟನೆ ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ನಡೆದಿದೆ.…

ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನಿ ಡ್ರೋನ್ ನುಸುಳಿಕೆ.

ಭಾರತೀಯ ಸೇನೆಯ ಗುಂಡಿನ ದಾಳಿಗೆ ಹಿಮ್ಮೆಟ್ಟಿದ 15 ಡ್ರೋನ್ಗಳು. ಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ಭಾರತೀಯ ಪ್ರದೇಶದೊಳಗೆ ನುಸುಳಲು ಯತ್ನಿಸಿದ…

ಕಾಂಗ್ರೆಸ್ ಸರ್ಕಾರಕ್ಕೆ 1000 ದಿನಗಳ ಸಂಭ್ರಮ.

ಹಾವೇರಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ. ಬೆಂಗಳೂರು: ಕಾಂಗ್ರೆಸ್  ಸರ್ಕಾರದ ಆಡಳಿತಕ್ಕೆ 1000 ದಿನಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ 13ರಂದು ಹಾವೇರಿಯಲ್ಲಿ ನಡೆಯುವ…

ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಪಾಲಿಕೆಯ ಪಾಠ.

ಮನೆಯ ಕಾಂಪೌಂಡ್ ಒಳಗೆ ಕಸ ಸುರಿದು ಎಚ್ಚರಿಕೆ. ಹಾಸನ : ಮಹಾನಗರ ಪಾಲಿಕೆಯ ಸಿಬ್ಬಂದಿ ಒಂದು ಲೋಡ್ ಕಸವನ್ನು ಮನೆಯ ಕಾಂಪೌಂಡ್‌ ಒಳಗೆ ಸುರಿಯುವ ಮೂಲಕ ನಗರದಲ್ಲಿ ಎಲ್ಲೆಂದರಲ್ಲಿ…

ಅಪ್ಪನ ಪ್ರೀತಿ ಪ್ಲಸ್–ಮೈನಸ್ ಹೇಳುವ ‘ಚೌಕಿದಾರ್’.

ತಂದೆ–ಮಗನ ಬಾಂಧವ್ಯದ ಸಣ್ಣ ಆದರೆ ಸ್ಪರ್ಶಿಸುವ ಕಥೆ. ಪೃಥ್ವಿ ಅಂಬಾರ್, ಸಾಯಿಕುಮಾರ್ ಸುಧಾರಾಣಿ, ಶ್ವೇತಾ ವಿನೋಧಿನಿ ಮುಂತಾದವರು ನಟಿಸಿರುವ ‘ಚೌಕಿದಾರ್’ ಸಿನಿಮಾ ರಿಲೀಸ್ (ಜನವರಿ 30) ಆಗಿದೆ. ಈ ಸಿನಿಮಾದಲ್ಲಿ…

ಹೈಜಾಕ್–ಬಾಂಬ್ ಬೆದರಿಕೆ: ಇಂಡಿಗೋ ವಿಮಾನ ತುರ್ತು ಲ್ಯಾಂಡಿಂಗ್.

ಕುವೈತ್–ದೆಹಲಿ ವಿಮಾನ ಅಹಮದಾಬಾದಲ್ಲಿ ಸುರಕ್ಷಿತ ಭೂಸ್ಪರ್ಶ. ಅಹಮದಾಬಾದ್ : ಕುವೈತ್​ನಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಹಾಗೂ ಹೈಜಾಕ್ ಮಾಡುವ ಕುರಿತು ಬೆದರಿಕೆ…

CCTV ಕಣ್ತಪ್ಪಿಸಿ ದರ್ಶನ್ ಭೇಟಿ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಪೊಲೀಸ್ ಪೇದೆ–ವಾರ್ಡನ್ ಕರ್ತವ್ಯಲೋಪ. ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್  ಅವರನ್ನು ನೋಡುವ ಹಂಬಲ ಇದೀಗ ಪೊಲೀಸರಿಗೇ ಮುಳುವಾಗಿದೆ. ನಿಯಮ ಮೀರಿ ದರ್ಶನ್ ನನ್ನು…

ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಬಾಂಬ್ ಬೆದರಿಕೆ.

ಬ್ಯಾಗ್ ತಪಾಸಣೆಗೆ ಅಸಮಾಧಾನ; ಯುವಕನ ಬಂಧನ. ದೇವನಹಳ್ಳಿ: ಬೆಂಗಳೂರು ಅಹಮದಾಬಾದ್‌ ವಿಮಾನದ ಪ್ರಯಾಣಿಕನೊಬ್ಬ ಬ್ಯಾಗ್​ನಲ್ಲಿ ಬಾಂಬ್ ಇದೆ ಎಂದು ಬೆದರಿಕೆ ಹಾಕಿದ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ನಡೆದಿದೆ. ಪರಿಣಾಮ…