ಸ್ಟಾಲಿನ್–ರಾಜ್ಯಪಾಲರ ಸಂಘರ್ಷ: ರಾಜಕೀಯ ಯುದ್ಧ ಸ್ಫೋಟ

ರಾಜ್ಯಪಾಲರ ಹುದ್ದೆ ಕೊನೆಗೊಳ್ಳುವ ಸಮಯ ಬರುತಿದೆ? ಚೆನ್ನೈ: ತಮಿಳುನಾಡುಮುಖ್ಯಮಂತ್ರಿಎಂ.ಕೆ. ಸ್ಟಾಲಿನ್ ಮತ್ತು ರಾಜ್ಯಪಾಲರ ನಡುವಿನ ರಾಜಕೀಯಸಂಘರ್ಷವುಹೊಸ ತುದಿಗೆ ತಲುಪಿದೆ. ಹುದ್ದೆಗಳ ಹೊಣೆಗಾರಿಕೆ, ನಿರ್ಧಾರಗಳಲ್ಲಿ ಭಿನ್ನಾಭಿಪ್ರಾಯ ಮತ್ತು ರಾಜಕೀಯ…

ಮದುವೆಯ 45 ದಿನದೊಳಗೆ ಯುವತಿ ಲವರ್ ಜೊತೆಗೆ ಎಸ್ಕೇಪ್.

ಪತಿ–ಸೋದರ ಮಾವ ಆತ್ಮಹ*: ದಾವಣಗೆರೆ ದುರಂತ. ದಾವಣಗೆರೆ: ಮದುವೆಯಾದ 45 ದಿನಕ್ಕೆ ನವವಿವಾಹಿತ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ದಾವಣಗೆರೆ ತಾಲೂಕಿನ ಗುಮ್ಮನೂರಿನಲ್ಲಿ ನಡೆದಿದೆ. ಹರೀಶ್(30) ಮೃತ ದುರ್ದೈವಿಯಾಗಿದ್ದು, ನನ್ನ ಸಾವಿಗೆ…

CM ಹೆಸರು ಹೇಳಿ ದಂಪತಿಗೆ ಕಾಂಗ್ರೆಸ್ ಮುಖಂಡನ ಬೆದರಿಕೆ, ಹ*.

ಅಮಿತಾಬ್–ಸುಷ್ಮಾ ದಂಪತಿ ದೂರು: ಪ್ರಧಾನಿ ಮೋದಿ, ರಾಷ್ಟ್ರಪತಿಗೆ ತೆರಳಿದರು. ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ವರುಣಾದಲ್ಲಿ ನಡೆದ ಕಾಂಗ್ರೆಸ್ ಮುಖಂಡನ ಗಲಾಟೆ ಪ್ರಕರಣ ಇದೀಗ ರಾಷ್ಟ್ರ ರಾಜಧಾನಿ ತಲುಪಿದೆ.…

Bengaluru ಕೆಫೆ ಶಾಕ್: ಹೆಚ್ಚು ಹೊತ್ತು ಕುಳಿತುಕೊಂಡರೆ ₹1,000 ದಂಡ.

ಪ್ರತಿ ಹೆಚ್ಚುವರಿ ಗಂಟೆಗೆ ‘ಸೇವಾ ಶುಲ್ಕ’. ಬೆಂಗಳೂರು : ಬೆಂಗಳೂರಿನ ಪ್ರಸಿದ್ಧ ಕೆಫೆಯೊಂದರಲ್ಲಿ ಹೆಚ್ಚು ಕಾಲ ಕಳೆಯುವವರಿಗೆ ಶಾಕ್ ನೀಡಿದೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​​…

9 ಮೆಟ್ರೋ ನಿಲ್ದಾಣಗಳಲ್ಲಿ ಉಚಿತ ಸೈಕಲ್ ಪಾರ್ಕಿಂಗ್.

ಲಾಸ್ಟ್–ಮೈಲ್ ಸಂಪರ್ಕ ಸುಧಾರಣೆಗಾಗಿ ಮೆಟ್ರೋ ಹೊಸ ಯೋಜನೆ. ಬೆಂಗಳೂರು: ಮೆಟ್ರೋ ನಿಲ್ದಾಣಗಳಿಗೆ ಲಾಸ್ಟ್–ಮೈಲ್ ಸಂಪರ್ಕವಾಗಿ ಸೈಕ್ಲಿಂಗ್‌ನ್ನು ಉತ್ತೇಜಿಸುವ ಉದ್ದೇಶದಿಂದ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ   ನಗರದಲ್ಲಿನ ಒಂಬತ್ತು…

ನಟಿ ಕಾವ್ಯಾ ಗೌಡ ಕುಟುಂಬಕ್ಕೆ ಬೆದರಿಕೆ, ಪತಿಯ ಮೇಲೆ ಹ*.

ಸಂಬಂಧಿಯೊಬ್ಬರ ಕೈಯಿಂದ ಘಟನೆ; ಕಾನೂನು ಕ್ರಮ ಶುರು. ಬೆಂಗಳೂರು: ಧಾರಾವಾಹಿಗಳಲ್ಲಿ ನಟಿಸಿರೋ ಕಾವ್ಯಾ ಗೌಡ ಅವರು ಇತ್ತೀಚೆಗೆ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿದ್ದಾರೆ. ಕೆಲವು ಜಾಹೀರಾತುಗಳಲ್ಲಿ ಮಾತ್ರ…

ವಿಧಾನಸೌಧದ ಬಳಿ BJP–ವಿರೋಧ ಪಕ್ಷಗಳ ಪ್ರತಿಭಟನೆ.

ರಾಜ್ಯಪಾಲರ ಅವಮಾನ ಖಂಡನೆ, ಸಚಿವ ರಾಜೀನಾಮೆಗೆ ಒತ್ತಾಯ. ಬೆಂಗಳೂರು: ರಾಜ್ಯಪಾಲರ ಬಗ್ಗೆ ರಾಜ್ಯ ಕಾಂಗ್ರೆಸ್ ಶಾಸಕರು ನಡೆಸಿದ ದುರ್ವರ್ತನೆಯನ್ನು ಖಂಡಿಸಿ ಮತ್ತು ಭ್ರಷ್ಟಾಚಾರ ಆರೋಪದ ಮೇಲೆ ಅಬಕಾರಿ…

ನಡುರಸ್ತೆಯಲ್ಲೇ ಸಿನಿಮೀಯ ರೀತಿಯಲ್ಲಿ ಕಿಡ್ನ್ಯಾಪ್ ಗೆ ಯತ್ನ.

ಆನೇಕಲ್‌ನಲ್ಲಿ ಯುವಕನ ಮೇಲೆ ಪುಡಿರೌಡಿಗಳ ದಾಳಿ. ಆನೇಕಲ್ : ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನಲ್ಲಿ ಸಿನಿಮಾ ಸ್ಟೈಲ್‌ನಲ್ಲಿ ಯುವಕನನ್ನು ಕಿಡ್ನಾಪ್ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಆನೇಕಲ್ ತಾಲ್ಲೂಕಿನ…

ಒಂಟಿ ಸಲಗದ ಆರ್ಭಟ.

ಕಾರನ್ನು ಅಟ್ಟಾಡಿಸಿ ಬೆಚ್ಚಿಬೀಳಿಸಿದ ಒಂಟಿ ಸಲಗ ಚಾಮರಾಜನಗರ : ಕರ್ನಾಟಕ–ತಮಿಳುನಾಡು ಗಡಿ ಭಾಗದಲ್ಲಿ ಒಂಟಿ ಸಲಗದ ಉಪಟಳ ಮತ್ತೆ ಆತಂಕ ಮೂಡಿಸಿದೆ. ತಮಿಳುನಾಡಿನ ಸತ್ಯಮಂಗಲ ಟೈಗರ್ ರಿಸರ್ವ್ ಅರಣ್ಯದ…

ಬೆಂಗಳೂರಿನ ವಾಯು ಗುಣಮಟ್ಟದಲ್ಲಿ ಸ್ವಲ್ಪ ಚೇತರಿಕೆ.

2–3 ತಿಂಗಳ ಬಳಿಕ ಏರ್ ಕ್ವಾಲಿಟಿ ಇಂಡೆಕ್ಸ್ ಇಳಿಕೆ ಬೆಂಗಳೂರು: ಕಳೆದ ವರ್ಷದಿಂದಲೂ ಬೆಂಗಳೂರಿನ ವಾಯು ಗುಣಮಟ್ಟ ಅಪಯಕಾರಿ ಹಂತದಲ್ಲೇ ಇತ್ತು. ರಾಜ್ಯದೆಲ್ಲೆಡೆ ಏರ್ ಕ್ವಾಲಿಟಿ ಆತಂಕಕಾರಿ ಮಟ್ಟದಲ್ಲಿದ್ದರೂ ಇಂದಿನ…