ಬೆಳಗಾವಿ ಅಧಿವೇಶನ: ಯತ್ನಾಳ್ ಘೋಷಣೆ – “ನಾನೇ ವಿಪಕ್ಷ ನಾಯಕ”.
“ನಾನೇ ನಿಜವಾದ ವಿಪಕ್ಷ ನಾಯಕ” – ಯತ್ನಾಳ್ ಸ್ಪಷ್ಟನೆ ಬೆಳಗಾವಿ : ಈ ಸದನದಲ್ಲಿ ನಿಜವಾಗಿ ವಿರೋಧ ಪಕ್ಷದ ನಾಯಕ ಎಂದರೆ ನಾನೇ. ನಾನು ಅಡ್ಜಸ್ಟ್ಮೆಂಟ್ ಗಿರಾಕಿ ಅಲ್ಲ, ಯಾರೊಂದಿಗೂ ಹೊಂದಾಣಿಕೆ…
ನಿಮ್ಮಿಂದ ನಿಮಗಾಗಿ | Pragathi Media Networks Venture
“ನಾನೇ ನಿಜವಾದ ವಿಪಕ್ಷ ನಾಯಕ” – ಯತ್ನಾಳ್ ಸ್ಪಷ್ಟನೆ ಬೆಳಗಾವಿ : ಈ ಸದನದಲ್ಲಿ ನಿಜವಾಗಿ ವಿರೋಧ ಪಕ್ಷದ ನಾಯಕ ಎಂದರೆ ನಾನೇ. ನಾನು ಅಡ್ಜಸ್ಟ್ಮೆಂಟ್ ಗಿರಾಕಿ ಅಲ್ಲ, ಯಾರೊಂದಿಗೂ ಹೊಂದಾಣಿಕೆ…
‘ಟಾಕ್ಸಿಕ್’ ಚಿತ್ರದ ನಿಜವಾದ ಹೀರೋಗಳು: ತಂತ್ರಜ್ಞರ ತಂಡ. ಯಾವುದೇ ಸಿನಿಮಾಕ್ಕೆ ಮೂಲ ಜೀವಾಳ ಆ ಸಿನಿಮಾದ ತಂತ್ರಜ್ಞರು. ನಿರ್ದೇಶಕ, ಕ್ಯಾಮೆರಾಮ್ಯಾನ್, ಎಡಿಟರ್, ಕೊರಿಯೋಗ್ರಾಫರ್, ಪ್ರೊಡಕ್ಷನ್ ಡಿಸೈನರ್, ಸಂಗೀತ…
ರಾಜ್ಯಸಭೆಯಲ್ಲಿ ಸಚಿವರ ವಾಗ್ದಾಳಿ: ಭಾರತದಲ್ಲಿ 5 ದೊಡ್ಡ ಏರ್ಲೈನ್ಸ್ ಬೇಕು. ನವದೆಹಲಿ : ಭಾರತಕ್ಕೆ ಐದಾರು ದೊಡ್ಡ ವಿಮಾನಯಾನ ಸಂಸ್ಥೆಗಳ ಅಗತ್ಯವಿದೆ ಎಂದು ನಾಗರಿಕ ವಿಮಾನಯಾನ ಸಚಿವ…
ವಿಮಾನಯಾನ ಸಚಿವಾಲಯ ಅಧಿಕಾರಿಗಳ ಭೇಟಿ. ದೇವನಹಳ್ಳಿ: ಕಳೆದ ಕೆಲ ದಿನಗಳಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಬೇಕಿದ್ದ ಇಂಡಿಗೋ ವಿಮಾನಗಳಲ್ಲಿ ಬಹಳ ವ್ಯತ್ಯಯವಾಗುತ್ತಿದೆ. ಸರಿ ಸುಮಾರು ಒಂದು ವಾರಗಳ…
ರೇವ್ ಪಾರ್ಟಿ ಡ್ರಗ್ ಪ್ರಕರಣ: ನಟಿ ಹೇಮಾ ವಿರುದ್ಧದ ಕೇಸ್ ರದ್ದು. ಬೆಂಗಳೂರು: ಕಳೆದ ವರ್ಷ ಬೆಂಗಳೂರಿನ ಹೊರವಲಯದಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣದಲ್ಲಿ ನಟಿ ಹೇಮಾ…
ರೋಗಿಯನ್ನುಗೂಡ್ಸ್ವಾಹನದಲ್ಲೇಆಸ್ಪತ್ರೆಗೆಸಾಗಿಸಿದಕುಟುಂಬ. ಉಡುಪಿ : ಆಂಬ್ಯುಲೆನ್ಸ್ ಸಿಗದೆ ತುರ್ತು ಪರಿಸ್ಥಿತಿಯಲ್ಲಿ ರೋಗಿಯನ್ನು ಗೂಡ್ಸ್ ವಾಹನದಲ್ಲೇ ಆಸ್ಪತ್ರೆಗೆ ಸಾಗಿಸಬೇಕಾಗಿ ಬಂದ ಮನಕಲಕುವ ಘಟನೆ ಉಡುಪಿ ಜಿಲ್ಲೆಯ ಉದ್ಯಾವರದಲ್ಲಿ ನಡೆದಿದೆ. ಸಂಜೆಯ…
ಮತ್ತೆ ದೈವಾರಾಧಕರ ಕೋಪಕ್ಕೆ ಗುರಿಯಾದ ರಿಷಬ್; ನಿಯಮಗಳ ವಿರುದ್ಧ ಹೋದ ನಟ? ನಟ ರಿಷಬ್ ಶೆಟ್ಟಿ ಅವರು ಇತ್ತೀಚೆಗೆ ಮಂಗಳೂರಿನಲ್ಲಿ ಹರಕೆ ಕೋಲ ಮಾಡಿಸಿದ್ದರು. ‘ಕಾಂತಾರ: ಚಾಪ್ಟರ್…
ಡಿಕೆಶಿ ಆಗಮನಕ್ಕೆ ಬೆಂಬಲಿಗರ ಜೈಕಾರ: “ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್!” ಬೆಳಗಾವಿ: ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸುವುದಕ್ಕಾಗಿ ಡಿಸಿಎಂ ಡಿಕೆ ಶಿವಕುಮಾರ್ ಮಂಗಳವಾರ ಬೆಳಗ್ಗೆ ಬೆಳಗಾವಿಯ ಸಾಂಬ್ರಾ ವಿಮಾನ…
ಸಚಿವರು, ಸಂಸದರಿಗೆ ಹಣ ಸಂದಾಯ: ಬಿಜೆಪಿ ಆರೋಪ ಬಳ್ಳಾರಿ : ಕರ್ನಾಟಕದ ಯಾವುದೇ ಭಾಗಕ್ಕೆ ಹೋದರೂ ಟೋಲ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಪಾವತಿ ವ್ಯವಸ್ಥೆ ಇರುವುದನ್ನು ನೋಡಿರುತ್ತೇವೆ. ಆದರೆ, ಬಳ್ಳಾರಿ ಜಿಲ್ಲೆ ಸಂಡೂರು…
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ, 23 ಮಂದಿಗೆ ಗಾಯ ಜಪಾನ್ : ಉತ್ತರ ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಹಲವು ಮನೆಗಳು ನೆಲಸಮಗೊಂಡಿವೆ.…