ವಾರ್ಷಿಕ ₹800 ಕೋಟಿ ತೆರಿಗೆ ಪಾವತಿಸುವವರು ಆಕ್ರೋಶದೊಂದಿಗೆ ಸರ್ಕಾರಕ್ಕೆ ಪ್ರಶ್ನೆ.

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ರಸ್ತೆ ಗುಂಡಿಗಳ ವಿಚಾರ ಭಾರಿ ಚರ್ಚೆಯಲ್ಲಿದೆ. ಉದ್ಯಮಿ ಕಿರಣ್ ಮಜುಂದಾರ್ ಶಾ ಪೋಸ್ಟ್ ಬೆನ್ನಲ್ಲೇ ನಾವು ಆಸ್ತಿ ತೆರಿಗೆ ಕಟ್ಟುವುದಿಲ್ಲ ಮತ್ತು ನಮ್ಮಿಂದ ತೆರಿಗೆ…

ದಮ್ಮನಕಟ್ಟೆ ಸಫಾರಿಯಲ್ಲಿ ಬಿಂದಾಸ್ ಹುಲಿ ದರ್ಶನ! ಪ್ರವಾಸಿಗರಲ್ಲಿ ಖುಷಿ.

ಮೈಸೂರು: ಮೈಸೂರಿನ ದಮ್ಮನಕಟ್ಟೆ ಸಫಾರಿ ವೇಳೆ ಹುಲಿಯೊಂದು ಬಿಂದಾಸ್ ಆಗಿ ಓಡಾಡುತ್ತಿರುವ ದೃಶ್ಯ ಪ್ರವಾಸಿಗರ ಕಣ್ಣಿಗೆ ರಸದೌತಣ ನೀಡಿತ್ತು. ಅಪರೂಪದ ದೃಶ್ಯ ಪ್ರವಾಸಿಗರ ಮೊಗದಲ್ಲಿ ಸಂತಸ ತಂದಿದೆ. ಕಬಿನಿ…

ಜೈಲಿನಲ್ಲಿ ಮತ್ತೆ ಬೆನ್ನುನೋವು ಕಾಡುತ್ತಿದೆ ದರ್ಶನ್‍ನನ್ನು! ಚಿಕಿತ್ಸೆಗಾಗಿ ಅಧಿಕಾರಿಗಳಿಗೆ ಮನವಿ.

ಬೆನ್ನು ನೋವು ಅತೀವವಾಗಿ ಕಾಡಿದ್ದಾಗಿ ದರ್ಶನ್ ಈ ಮೊದಲು ಅಳಲು ತೋಡಿಕೊಂಡಿದ್ದರು. ಆಪರೇಷನ್ ಮಾಡಿಸಿಕೊಳ್ಳಬೇಕು ಎಂಬ ಕಾರಣದಿಂದ ಅವರು ಮಧ್ಯಂತರ ಜಾಮೀನು ಕೂಡ ಪಡೆದರು. ಸಿನಿಮಾ ಶೂಟ್​ನಲ್ಲಿ…

ಲೈಂಗಿಕ ಕಿರುಕುಳ ಆರೋಪ ಮಾಡಿ ಕೇರಳದಲ್ಲಿ ಯುವಕನೊಬ್ಬ ಆತ್ಮ*ತ್ಯೆ, ಮಂಜುನಾಥಗೌಡ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ.

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸದಸ್ಯರಿಂದ ಲೈಂಗಿಕ ಕಿರುಕುಳ ಆರೋಪ ಮಾಡಿ ಕೇರಳದಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌ ವಿರುದ್ಧ ನಗರದ ಸ್ವಾತಂತ್ರ್ಯ ಉದ್ಯಾನವನದ…

“ಬೆಂಗಳೂರು-ಡೆಹಲಿ ಫ್ಲೈಟ್ ಕಾಲಕ್ಕೂ ಟ್ರಾಫಿಕ್!” – ರಾಜನ್ ಆನಂದನ್ ಟ್ವೀಟ್ ವೈರಲ್.

ಬೆಂಗಳೂರು: ಬೆಂಗಳೂರಿನ ಟ್ರಾಫಿಕ್ ಬಗ್ಗೆ ಉದ್ಯಮಿಗಳು ರೊಚ್ಚಿಗೆದ್ದಂತೆ ಕಾಣುತ್ತಿವೆ. ಬೆಂಗಳೂರಿನ ಟ್ರಾಫಿಕ್ ಅವ್ಯವಸ್ಥೆ ಬಗ್ಗೆ ಉದ್ಯಮಿಗಳೇ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ ಮಾಡುತ್ತಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ಇದೀಗ…

ಹೊಸ ಕಾರು ಖರೀದಿ ಸಂಭ್ರಮ ಕಚೇರಿಯಲ್ಲೇ ಪಾರ್ಟಿಯಾಗಿ ಮಾರ್ಪಾಟು | ಪಬ್ಲಿಕ್ ಆಫೀಸ್ ದುರ್ಬಳಕೆ ಆರೋಪ.

ಚಿತ್ರದುರ್ಗ: ಜಿಲ್ಲಾ ಶಿಕ್ಷಣಾಧಿಕಾರಿ (ಡಿಡಿಪಿಐ) ಕಚೇರಿ ಎನ್ನುವ ಸ್ಥಳದಲ್ಲಿ ಸಮ್ಮಾನದ ಕೆಲಸಗಳಿಗಷ್ಟೇ ಅಲ್ಲ, ಈಗ ಎಣ್ಣೆ ಪಾರ್ಟಿಗೂ ಸ್ಥಳ ಎಂಬ ಆರೋಪ ಕೇಳಿಬಂದಿದೆ. ಸಿಬ್ಬಂದಿಯೊಬ್ಬ ಕಾರು ಖರೀದಿ…

ಅಮೆರಿಕಾ, ಕೆನಡಾ ಪ್ರಜೆಗಳನ್ನೇ ಟಾರ್ಗೆಟ್ ಮಾಡಿದ ನಕಲಿ IT ಕಚೇರಿ ಬಯಲಿಗೆ, 16 ಮಂದಿ ಅರೆಸ್ಟ್.

ಬೆಂಗಳೂರು: ಬೆಂಗಳೂರು ಐಟಿ ಕಂಪನಿಗಳ ತವರೂರು. ವಿಶ್ವದ ಟಾಪ್ ಐಟಿ ಸಿಟಿಗಳಲ್ಲಿ ಸಿಲಿಕಾನ್ ಸಿಟಿಯೂ ಸಹ ಅಗ್ರಮಾನ್ಯ ಪಟ್ಟಿಯಲ್ಲಿ ಇದೆ. ಹಲವು ಐಟಿ ಕಂಪನಿಗಳಿರುವ ಬೆಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್…

ಸಾವಿರಕ್ಕೂ ಹೆಚ್ಚು ರಹಸ್ಯ ದಾಖಲೆಗಳೊಂದಿಗೆ ವಿಯೆನ್ನಾ ನಿವಾಸದಲ್ಲಿ ಸೆರೆ | ಕಾರ್ನೆಗೀ ತಜ್ಞನ ಮೇಲೆ ಭಾರೀ ಆರೋಪ.

ವಾಷಿಂಗ್ಟನ್: ಭಾರತೀಯ ಮೂಲದ ಖ್ಯಾತ ಯುಎಸ್ ರಕ್ಷಣಾ ತಜ್ಞ ಆಶ್ಲೇಟೆಲ್ಲಿಸ್ ಅವರನ್ನು ಬಂಧಿಸಲಾಗಿದೆ. ಕಾನೂನುಬಾಹಿರವಾಗಿ ಚೀನಾ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಅವರನ್ನು ಅಮೆರಿಕದಲ್ಲಿ ಬಂಧನ ಮಾಡಲಾಗಿದೆ.…

ದೀಪಾವಳಿ ಪ್ರಯಾಣಕ್ಕೆ KSRTC & ರೈಲ್ವೆಯಿಂದ ಸಿದ್ಧತೆ!

ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭ ಪ್ರಯಾಣಿಕರ ದಟ್ಟಣೆ ನಿರ್ವಹಣೆ ಸಲುವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬೆಂಗಳೂರಿನಿಂದ ವಿವಿಧ ಊರುಗಳಿಗೆ 2,500 ಹೆಚ್ಚುವರಿ ಬಸ್‌ಗಳನ್ನು ಘೋಷಿಸಿದೆ. ಈ ಹೆಚ್ಚುವರಿ ಬಸ್…