“ಕಮಿಷನರ್ ಕೈ ಜೋಡಿಸಿದ ಸ್ವಚ್ಛತಾ ಅಭಿಯಾನ, ಆದರೆ ಗೌರವ ಕಳೆದುಕೊಂಡ ?”

ಬೆಂಗಳೂರು : ಪಾದಚಾರಿ ಮಾರ್ಗದ ಅಸಲಿಯಾದ ಚಿತ್ರ: ಕ್ಯಾಲೆಬ್ ಫ್ರೈಸೆನ್ ಔಟ್‌ಸೈಡರ್ ಅಲ್ಲ, “ಅವರು ನೈತಿಕ ಕನ್ನಡಿಗ!” ಕೆನಡಾ ಮೂಲದ ಕ್ಯಾಲೆಬ್ ಫ್ರೈಸೆನ್ ಬೆಂಗಳೂರಿನ ಮೆಜೆಸ್ಟಿಕ್ ಬಸ್…

ಭಾರತದ ಧಾರ್ಮಿಕ ಸ್ಥಳಗಳ ಮೇಲೆ ಭೀಕರ ದಾಳಿ ಯೋಜನೆ: ICS ಉಗ್ರರ ಬಂಧನ.

ನವದೆಹಲಿ : ಭಾರತದ ವಿವಿಧ ಧಾರ್ಮಿಕ ಸ್ಥಳಗಳ ಮೇಲೆ ಭಯಾನಕ ದಾಳಿ ನಡೆಸಲು ಉಗ್ರರು ಸೂಕ್ಷ್ಮ ಯೋಜನೆ ರೂಪಿಸಿದ್ದರು. ಶಸ್ತ್ರಾಸ್ತ್ರ ಮತ್ತು ಬಾಂಬ್ ಗಳ ಬಳಕೆ ಮೂಲಕ…

DCC ಬ್ಯಾಂಕ್ ಚುನಾವಣೆಯಲ್ಲಿ ಗೂಂಡಾರಾಜ್! ಲಾಂಗು-ಮಚ್ಚು ಹಿಡಿದು ಓಡಾಡಿದ ಪುಢಾರಿಗಳ ವಿಡಿಯೋ ವೈರಲ್.

ಬೆಳಗಾವಿ : ಡಿಸಿಸಿ ಬ್ಯಾಂಕ್ (ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್) ಚುನಾವಣೆ ಹಿನ್ನೆಲೆ, ಚುನಾವಣಾ ಪ್ರಕ್ರಿಯೆ ರಾಜಕೀಯ ಬಿಕ್ಕಟ್ಟಿನಿಂದ ಗಂಭೀರ ತಿರುವು ಪಡೆದುಕೊಂಡಿದೆ. ಲಾಂಗು, ಮಚ್ಚು ಹಿಡಿದು…

“ಶಸ್ತ್ರಾಸ್ತ್ರ ಬದಿಗಿಡ್ತೇವೆ, ನೀವು ಕಾರ್ಯಾಚರಣೆ ನಿಲ್ಲಿಸಿ!” – ಶಾಂತಿಗೆ ಮಾವೋವಾದಿಗಳ ಮನವಿ.

ಛತ್ತೀಸ್ಗಢ : ಮಾವೋವಾದಿಗಳು ತೀವ್ರ ಹಿಂಸಾಚಾರ ತ್ಯಜಿಸಲು ಮುಂದಾಗಿರುವ ಸೂಚನೆ ನೀಡಿದ್ದು, ಭದ್ರತಾ ಪಡೆಗಳು ನಡೆಸುತ್ತಿರುವ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ತಮ್ಮ ಶಸ್ತ್ರಸಜ್ಜಿತ ಹೋರಾಟವನ್ನು…

“FIRಗಳಿಗೇನು? ದಿನಕ್ಕೆ 5 ಸಲ ಕೂಗಿದ್ರೆ ನಮಗೂ ತೊಂದರೆಯಾಗುತ್ತೆ!” – ರಾಯಚೂರಿನಲ್ಲಿ ಯತ್ನಾಳ್ ವಾಗ್ದಾಳಿ

ರಾಯಚೂರು: ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮತ್ತೊಮ್ಮೆ ತಮ್ಮ ಹೇಳಿಕೆಯಿಂದ ರಾಜಕೀಯ ಬಿಗುವನ್ನು ಹೆಚ್ಚಿಸಿದ್ದಾರೆ. ರಾಯಚೂರಿನಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,…

ಧರ್ಮಸ್ಥಳ  ಪ್ರಕರಣ: ಬಂಗ್ಲೆಗುಡ್ಡ ಮಹಜರಿಗೆ ಅರಣ್ಯ ಇಲಾಖೆ ಹಸಿರು ನಿಶಾನೆ!

ಮಂಗಳೂರು: ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ಶವನ ಮಾಡಲಾಗಿದೆ ಎಂಬ ಸಂವೇದನಾಶೀಲ ಆರೋಪಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರು ಪ್ರಕ್ರಿಯೆಗೆ ಇದೀಗ ಅರಣ್ಯ ಇಲಾಖೆಯಿಂದ ಸಾಂಸ್ಥಿಕ ಅನುಮತಿ ಲಭಿಸಿದೆ. ಮಹಜರ ಸಮಯ…

ಪಾಕಿಸ್ತಾನ Vs UAE: ಏಷ್ಯಾಕಪ್ಭವಿಷ್ಯತೂಕದಮೇಲೆ – ಇಂದುಪಂದ್ಯವಿರುತ್ತಾ?

ಬೆಂಗಳೂರು: 2025 ರ ಏಷ್ಯಾಕಪ್ ನ ಆರನೇ ಪಂದ್ಯ ಮುಗಿದ ನಂತರ, ಭಾರತೀಯ ತಂಡದ ಆಟಗಾರರು ಪಾಕಿಸ್ತಾನ ತಂಡದೊಂದಿಗೆ ಕೈಕುಲುಕಲಿಲ್ಲ. ನಾಯಕ ಸೂರ್ಯಕುಮಾರ್ ಯಾದವ್  ಸಿಕ್ಸರ್ ಬಾರಿಸಿ ಪಂದ್ಯವನ್ನು…

ವಿಜಯಪುರ SBI ದರೋಡೆ: ಸೊಲ್ಲಾಪುರದಲ್ಲಿ ಪತ್ತೆಯಾದ ದರೋಡೆಗಾರರ ಕಾರು – ಚಿನ್ನಾಭರಣ ಸಹ ಸಿಕ್ಕು!

ವಿಜಯಪುರ: ಚಡಚಣ ತಾಲ್ಲೂಕಿನ ಎಸ್‌ಬಿಐ ಬ್ಯಾಂಕ್‌ನಲ್ಲಿ ನಡೆದ ದರೋಡೆ ಪ್ರಕರಣ ಹೊಸ ಟ್ವಿಸ್ಟ್ ಪಡೆದುಕೊಂಡಿದ್ದು, ಆರೋಪಿಗಳು ಪರಾರಿಯಾಗಿದ್ದ ಕಾರು ಸೊಲ್ಲಾಪುರದಲ್ಲಿ ಪತ್ತೆಯಾಗಿದೆ ಎಂಬುದಾಗಿ ವಿಜಯಪುರ ಪೊಲೀಸರು ತಿಳಿಸಿದ್ದಾರೆ.…

ಮೋದಿಗೆ ಹುಟ್ಟುಹಬ್ಬದ ಶುಭಾಶಯ ನೀಡಿದ ಟ್ರಂಪ್: ಭಿನ್ನಾಭಿಪ್ರಾಯ ಮರೆತು ಬಿಗಿಯಾಗುತ್ತಿರುವ ಭಾರತ-ಅಮೆರಿಕ ಸಂಬಂಧಗಳು.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ 75ನೇ ಹುಟ್ಟುಹಬ್ಬವನ್ನು ಆಚರಿಸುತ್ತಿರುವ پس್ಶ್ರುತ ಸಂದರ್ಭದಲ್ಲೇ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ಮಾಡಿ ವೈಯಕ್ತಿಕವಾಗಿ ಶುಭಾಶಯ…

ವೇಗದ ಬಸ್ ಡಿಕ್ಕಿ ಹೊಡೆದ ಅಪ*ತದಲ್ಲಿ ಇಬ್ಬರಿಗೆ ಗಾಯ.

ಕೋಲಾರ: ವೇಗವಾಗಿ ಬಂದಂತಹ  ಕೆಎಸ್‌ಆರ್‌ಟಿಸಿ ಬಸ್ ಮುಂಬದಿಯಲ್ಲಿದ್ದ ಆಟೋಗೆ ಡಿಕ್ಕಿ ಹೊಡೆದಂತಹ ಆಘಾತಕಾರಿ ಘಟನೆ ಕೋಲಾರದ ಕೆಜಿಎಫ್‌ ತಾಲೂಕಿನ ಮಲೆಯಾಳಿ ಲೈನ್‌ ಬಳಿ ನಡೆದಿದೆ. ಬಸ್‌ ಗುದ್ದಿದ…