“ಗಬ್ಬರ್ ಸಿಂಗ್ ಟ್ಯಾಕ್ಸ್ ಎನ್ನುತ್ತಿದ್ದವರೆ ಇಂದು ಕ್ರೆಡಿಟ್ ಪಡೆಯಲು ಓಟ!” – GST ವಿಚಾರದಲ್ಲಿ ನಿರ್ಮಲಾ ಸೀತಾರಾಮನ್ ತಿರುಗೇಟು.

ದೆಹಲಿ:ಜಿಎಸ್ಟಿ ಕುರಿತಾದ ಹೊಸದಾಗಿ ಉದ್ಭವಿಸಿರುವ ರಾಜಕೀಯ ಚರ್ಚೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೀವ್ರ ತಿರುಗೇಟು ನೀಡಿದ್ದಾರೆ. “ಜಿಎಸ್ಟಿ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದವರು ಇಂದು ಅದಕ್ಕೇ…

60 ಕೋಟಿ ವಂಚನೆ ಪ್ರಕರಣ: ಶಿಲ್ಪಾ ಶೆಟ್ಟಿ–ರಾಜ್ ಕುಂದ್ರಾಗೆ ಲುಕ್ಔಟ್ ನೊಟೀಸ್ ಜಾರಿ.

ಮುಂಬೈ: ನಟಿ ಶಿಲ್ಪಾ ಶೆಟ್ಟಿ ಮತ್ತು ಉದ್ಯಮಿ ಪತಿ ರಾಜ್ ಕುಂದ್ರಾ ದಂಪತಿ ಮತ್ತೊಮ್ಮೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ₹60 ಕೋಟಿ ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ…

ಭೋವಿ ನಿಗಮದಲ್ಲಿ ಭ್ರಷ್ಟಾಚಾರ ಸ್ಫೋಟ: ಅಧ್ಯಕ್ಷ ಎಸ್. ರವಿಕುಮಾರ್ ರಾಜೀನಾಮೆ.

ಬೆಂಗಳೂರು: ಭ್ರಷ್ಟಾಚಾರ ಆರೋಪಗಳಿಂದ ಸುತ್ತುವರಿಯಲ್ಪಟ್ಟಿದ್ದ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಕೊನೆಗೂ ರಾಜೀನಾಮೆ ನೀಡಿದ್ದಾರೆ. ಶುಕ್ರವಾರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ…

ಯಾವ ಡ್ರೈ ಫ್ರೂಟ್ಸ್ ಯಾವೆಲ್ಲಾ ಆರೋಗ್ಯ ಸಮಸ್ಯೆಗೆ ಪರಿಹಾರ? ತಿಳಿದುಕೊಳ್ಳಿ ತಜ್ಞರ ಸಲಹೆ.HealthyLifestyle

ಒಣ ಹಣ್ಣುಗಳು ಕೇವಲ ರುಚಿಕರವಾಗಿರದೆ, ಆರೋಗ್ಯಕ್ಕೂ ಅಮೂಲ್ಯವಾದ ಪ್ರಯೋಜನಗಳನ್ನು ನೀಡುತ್ತವೆ. ಪ್ರತಿಯೊಂದು ಡ್ರೈ ಫ್ರೂಟ್ಸ್ ತನ್ನದೇ ಆದ ಪೋಷಕಾಂಶಗಳನ್ನು ಹೊಂದಿದ್ದು, ದೇಹದ ವಿವಿಧ ಸಮಸ್ಯೆಗಳನ್ನು ತಡೆಗಟ್ಟಲು ಸಹಕಾರಿ.…

EVM ಬದಲಿಗೆ ಬ್ಯಾಲೆಟ್ ಪೇಪರ್: ಸರ್ಕಾರದ ನಿರ್ಧಾರ ಬಗ್ಗೆ ರಾಜ್ಯ ಚುನಾವಣಾ ಆಯುಕ್ತರ ಸ್ಪಷ್ಟನೆ.

ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸುವ ಪ್ರಸ್ತಾವನೆಗೆ ಸಿದ್ದರಾಮಯ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ…

ನೀರಿನ ದರ ಪರಿಷ್ಕರಣೆ: ಅಪಾರ್ಟ್ಮೆಂಟ್ ಹಾಗೂ PGಗಳಿಗೆ ಜಲ ಮಂಡಳಿಯಿಂದ ರಿಲೀಫ್.

ಬೆಂಗಳೂರು: ಸುಮಾರು 10 ವರ್ಷಗಳ ಬಳಿಕ ಕಳೆದ ಏಪ್ರಿಲ್‌ನಲ್ಲಿ ನೀರಿನ ದರ ಹೆಚ್ಚಿಸಿದ್ದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB), ಇದೀಗ ಅಪಾರ್ಟ್ಮೆಂಟ್ ಹಾಗೂ…

ಕಿಚ್ಚ ಸುದೀಪ್ ‘ಮಾರ್ಕ್’ಟೈಟಲ್ ಮೇಲೆ ವಿವಾದ – ಯಾರಿಗೆ ಸಿಗಲಿದೆ ಹಕ್ಕು?

ಬೆಂಗಳೂರು: ಕಿಚ್ಚ ಸುದೀಪ್ ಅವರ 47ನೇ ಸಿನಿಮಾ ‘ಮಾರ್ಕ್ ಶೀರ್ಷಿಕೆ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸುದೀಪ್ ಬರ್ತ್‌ಡೇ ಪ್ರಯುಕ್ತ ಟೈಟಲ್ ರಿವೀಲ್ ಆದರೂ, ಇದೀಗ ಟೈಟಲ್…

ರಾಜಕೀಯ ನಿವೃತ್ತಿ ವಿಚಾರಕ್ಕೆ V.Somanna ಸ್ಪಷ್ಟನೆ: “ಮುಂದೆ ತುಮಕೂರಿನಿಂದ ಸ್ಪರ್ಧಿಸುವುದಿಲ್ಲ, ಆದರೆ ನಿವೃತ್ತಿ ಅಲ್ಲ”

ನೆಲಮಂಗಲ: ರಾಜಕೀಯ ನಿವೃತ್ತಿ ಕುರಿತ ವರದಿಗಳಿಗೆ ಕೇಂದ್ರ ಸಚಿವ ವಿ. ಸೋಮಣ್ಣ ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ.ಸೋಮಣ್ಣ ಅವರ ಹೇಳಿಕೆ “ನಾನು ಅನಿರೀಕ್ಷಿತವಾಗಿ ತುಮಕೂರಿಗೆ ಹೋದವನು. ಕೇಂದ್ರ ನಾಯಕರ…

ಸಿಗರೇಟುಗಳಿಗೆ ಶೇ.40 GST– ಹೆಚ್ಚುವರಿ ಸುಂಕ ಮುಂದುವರಿಕೆ, ರಾಜ್ಯಗಳ ಆದಾಯ ನಷ್ಟಕ್ಕೆ ಪರಿಹಾರ ಹುಡುಕಿದ ಕೇಂದ್ರ.

ನವದೆಹಲಿ: ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳಿಗೆ ಶೇ.40 ಜಿಎಸ್ಟಿ ವಿಧಿಸುವ ಕೇಂದ್ರ ಸರ್ಕಾರದ ನಿರ್ಧಾರದಿಂದ ರಾಜ್ಯಗಳಿಗೆ ಸಂಭವನೀಯ ಆದಾಯ ನಷ್ಟ ಉಂಟಾಗದಂತೆ ಹೆಚ್ಚುವರಿ ಸುಂಕವನ್ನು ಮುಂದುವರಿಸಲು…

ಮುಂಬೈ ಗಣೇಶ ವಿಸರ್ಜನೆಗೆ ಭದ್ರತಾ ಅಲರ್ಟ್: 400 KGRDX,34 ವಾಹನಗಳಲ್ಲಿ ಬಾಂಬ್ ಎಂಬ ಎಚ್ಚರಿಕೆ!

ಮುಂಬೈ: ನಾಳೆ ಅನಂತ ಚತುರ್ದಶಿ ಹಾಗೂ ಗಣೇಶ ವಿಸರ್ಜನೆ ದಿನದ ಮೊದಲು, ಮುಂಬೈ ಪೊಲೀಸರಿಗೆ ಭಯೋತ್ಪಾದನಾ ಬೆದರಿಕೆ ಸಂದೇಶ ಬಂದಿದೆ. 34 ವಾಹನಗಳಲ್ಲಿ ಬಾಂಬ್ ಇರಿಸಲಾಗಿದೆ ಮತ್ತು…