ರಾತ್ರಿಯಿಡೀ ಎಸಿ  ಹಾಕಿಕೊಂಡು ಮಲಗ್ತೀರಾ.? ಹಾಗಿದ್ರೆ, ಸಮಸ್ಯೆ ತಪ್ಪಿದ್ದಲ್ಲ!

ಬೆಳಗ್ಗೆ 10 ಗಂಟೆಯ ಹೊತ್ತಿಗೆ ಬಿರು ಬಿಸಿಲು ಆರಂಭವಾಗುತ್ತೆ. ಮಧ್ಯಾಹ್ನದ ನಂತರ ರಸ್ತೆಗಳು ಬರಡಾಗುತ್ತವೆ. ಪ್ರಖರ ಬಿಸಿಲು, ಸೆಖೆಯಿಂದ ಜನ ಬೆಚ್ಚಿ ಬೀಳುತ್ತಿದ್ದಾರೆ. ಪರಿಹಾರಕ್ಕಾಗಿ ಕೂಲರ್ ಮತ್ತು…

ಅಡಿಕೆಯನ್ನು ವೈಜ್ಞಾನಿಕವಾಗಿ ಬೆಳೆಯಬಹುದಾ ?

ಲೇಖನ : ಸಂತೋಷ್ ಹೆಚ್.ಡಿ ಹನುಮಂತನಪಾಳ್ಯ ಅಡಿಕೆಯು ಒಂದು ತೋಟಗಾರಿಕಾ ಬೆಳೆಯಾಗಿದೆ ಇದರ ಮೂಲ ಸ್ಥಳ ಮಲೇಶಿಯಾ. ಕರ್ನಾಟಕದಲ್ಲಿ ಮಲೆನಾಡು ಮತ್ತು ಕರಾವಳಿಯಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ.…

ಕಾವೇರಿ ಉದ್ಯಾನದಲ್ಲಿ ಅರಳಿದ ‘ಹಲ್ಮಿಡಿ ಶಾಸನ’

ಮಂಡ್ಯ: ‘ಕರ್ನಾಟಕ ಸುವರ್ಣ ಸಂಭ್ರಮ’ದ ಅಂಗವಾಗಿ ಕನ್ನಡದ ಮೊದಲ ಶಾಸನವಾದ ‘ಹಲ್ಮಿಡಿ ಶಿಲಾ ಶಾಸನ’ದ ಪ್ರತಿಕೃತಿ ಸ್ತಂಭವನ್ನು ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಕಾವೇರಿ ಉದ್ಯಾನದಲ್ಲಿ ನಿರ್ಮಿಸಿದ್ದು, ಉದ್ಘಾಟನೆಗೆ…

ಐತಿಹಾಸಿಕ ಕೋಟೆ ನಗರಿ ಚಿತ್ರದುರ್ಗದಲ್ಲಿ ಗಮನ ಸೆಳದ ಆಕರ್ಷಕ ಸ್ತಬ್ದಚಿತ್ರ ಮೆರವಣಿಗೆ

ಚಿತ್ರದುರ್ಗ: ನವೆಂಬರ್ 1ರಂದು ಅಂದರೆ ಇಂದು ಕಾರುನಾಡಿನಾದ್ಯಂತ ದೀಪಾವಳಿ ಜೊತೆಗೆ ಕನ್ನಡ ರಾಜ್ಯೋತ್ಸವ ಸಂಭ್ರಮ ಮನೆಮಾಡಿದೆ. ಹಾಗೆಯೇ, ಕನ್ನಡ ರಾಜ್ಯೋತ್ಸವ ಅಂಗವಾಗಿ ಐತಿಹಾಸಿಕ ಕೋಟೆ ನಗರಿ ಚಿತ್ರದುರ್ಗದಲ್ಲಿ…

ಕಲ್ಯಾಣ ಕರ್ನಾಟಕ | ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನ: ಹಲವರು ವಶಕ್ಕೆ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗಕ್ಕೆ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಧ್ವಜಾರೋಹಣ ಮಾಡಲು ಯತ್ನಿಸಿದ ಹೋರಾಟ ಸಮಿತಿ…

ನಮ್ಮ ಮಗುವಿಗಾಗಿ ಎದುರುನೋಡ್ತಿದ್ದೇವೆ: ಕನ್ನಡ ರಾಜ್ಯೋತ್ಸವದಂದೇ ಶುಭ ಸುದ್ದಿ ಹಂಚಿಕೊಂಡ ಸಿಂಹಪ್ರಿಯಾ!

ಬೆಂಗಳೂರು: ಸಿಂಹಪ್ರಿಯಾ ಎಂದೇ ಖ್ಯಾತಿ ಪಡೆದಿರುವ ಸ್ಯಾಂಡಲ್ವುಡ್ನ ಕ್ಯೂಟ್ ಕಪಲ್ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರು ತಮ್ಮ ಅಭಿಮಾನಿಗಳ ಬಳಿ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ,…

ಬೆಳಕಿನ ಹಬ್ಬದ ಬೆರಗು: ಲಂಬಾಣಿ ಸಮುದಾಯದ ವಿಭಿನ್ನ ಆಚರಣೆ

ಅಳವಂಡಿ: ಲಂಬಾಣಿ ಸಮುದಾಯದವರು ಪ್ರತಿಯೊಂದು ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಆಧುನಿಕತೆಗೆ ಸಿಲುಕಿ ಬದಲಾದ ಜೀವನಶೈಲಿಯಲ್ಲಿ ಲಂಬಾಣಿ ಸಮುದಾಯದವರು ಮಾತ್ರ ಮೂಲ ಸಂಪ್ರದಾಯ ಬಿಟ್ಟುಕೊಟ್ಟಿಲ್ಲ. ಬೆಳಕಿನ ಹಬ್ಬ ದೀಪಾವಳಿ…

ದಸರಾ-ದೀಪಾವಳಿ ಹಬ್ಬಗಳ ಸಡಗರ: 13 ಟನ್ ನಂದಿನಿ ಸ್ವೀಟ್ಸ್ ಮಾರಾಟ

ಕಲಬುರಗಿ: ನಾಡಹಬ್ಬ ದಸರಾ, ಬೆಳಕಿನ ಹಬ್ಬ ದೀಪಾವಳಿ ಸಮಯದಲ್ಲಿ ಇಲ್ಲಿನ ಕಲಬುರಗಿ-ಬೀದರ್-ಯಾದಗಿರಿ ಹಾಲು ಒಕ್ಕೂಟವು ಬಗೆಬಗೆಯ ನಂದಿನಿ ಸಿಹಿತಿನಿಸುಗಳ ಮಾರಾಟದಲ್ಲಿ ಗುರಿ ಮೀರಿ ಸಾಧನೆ ತೋರಿದೆ. ದಸರಾ-ದೀಪಾವಳಿ…

ಬಿಎಂಎಂ ಕಂಪನಿ: ₹16 ಕೋಟಿ ತೆರಿಗೆ ಬಾಕಿ

ಮರಿಯಮ್ಮನಹಳ್ಳಿ: ಸಮೀಪದ 114-ಡಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆ.ಬಿಎಂಎಂ ಇಸ್ಪಾತ್ ಲಿಮಿಟೆಡ್ ಕಂಪನಿ ಎರಡು ವರ್ಷದ ತೆರಿಗೆ ಮೊತ್ತ ₹16 ಕೋಟಿ ಪಾವತಿಸದೆ ಬಾಕಿ ಉಳಿಸಿಕೊಂಡಿದೆ. 2023-24ನೇ…

ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಲು ಕೋರಿ ಪ್ರದಾನಿಗೆ ಶಾಸಕ ಯತ್ನಾಳ್ ಪತ್ರ

ಬೆಂಗಳೂರು: ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸುವಂತೆ ಕೋರಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಕರ್ನಾಟಕದಲ್ಲಿ ವಕ್ಫ್ ಮಂಡಳಿ, ರೈತರು, ಮಠ,…