ತುಮಕೂರು-ಶಿರಾ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್; ವಾಹನ ಸವಾರರು ಹೈರಾಣು

ತುಮಕೂರು: ಬೆಂಗಳೂರು ಕಡೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ತುಮಕೂರು-ಶಿರಾ ಮಾರ್ಗದಲ್ಲಿ ಇಂದು ಬೆಳಗ್ಗೆಯಿಂದಲೂ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿನ ಟ್ರಾಫಿಕ್ ಸಮಸ್ಯೆಗೆ ವಾಹನ ಸವಾರರು ಹೈರಾಣಾಗಿದ್ದಾರೆ.…

ಅಭಿವೃದ್ಧಿ ಕಾಣದ ತಿಪಟೂರು ಮುಖ್ಯದ್ವಾರ ರಸ್ತೆ

ತುಮಕೂರು : ತಿಪಟೂರು ನಗರಕ್ಕೆ ಬರುವ ಮುಖ್ಯ ಪ್ರವೇಶ ರಸ್ತೆ (ತುಮಕೂರು ಭಾಗದಿಂದ ಹಾಗೂ ತುರವೇಕೆರೆ ಕಡೆಯಿಂದ) ತುಂಬಾ ಕಿರಿದಾಗಿದೆ. ವಾಹನ ಸವಾರರು ಹರಸಾಹಸ ಪಡಬೇಕಾದ ಸ್ಥಿತಿ…

ಸ್ಯಾಂಡಲ್’ ವುಡ್ ಖ್ಯಾತ ನಿರ್ದೇಶಕ ಚಿ.ದತ್ತರಾಜು ಇನ್ನಿಲ್ಲ

ಬೆಂಗಳೂರು : ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಚಿ.ದತ್ತರಾಜು ವಿಧಿವಶರಾಗಿದ್ದಾರೆ. ಚಿ ದತ್ತರಾಜ್ ಕನ್ನಡ ಚಿತ್ರರಂಗದ ನಿರ್ದೇಶಕರಾಗಿದ್ದು, 90 ದಶಕದಲ್ಲಿ ಸಕ್ರಿಯವಾಗಿದ್ದ ಇವರು `ಮೃತ್ಯುಂಜಯ’ ಮುಂತಾದ ಚಿತ್ರಗಳನ್ನು…

ವಕೀಲನ ಕೈ ಹಿಡಿದ ‘ಗಿನಿಯಾ ಪಿಗ್’

ನಾಗಮಂಗಲ ತಾಲ್ಲೂಕಿನ ಬಿಂಡಗನವಿಲೆ ಹೋಬಳಿಯ ಡಿ.ಕೋಡಿಹಳ್ಳಿ ಗ್ರಾಮದ ವಕೀಲ ಕೆ.ಎಸ್.ಕೃಷ್ಣಮೂರ್ತಿ ಅವರು ತಮ್ಮ 5 ಎಕರೆ ಜಮೀನಿನಲ್ಲಿ ಕೃಷಿ ಮತ್ತು ಹೈನುಗಾರಿಕೆ ಅಳವಡಿಸಿಕೊಂಡು ಪ್ರಗತಿ ಸಾಧಿಸುವ ಮೂಲಕ…

ಭ್ರಷ್ಟರು ಕಬಳಿಸಿದ್ದನ್ನು ವಾಪಸ್ ನೀಡಿದರೆ ಶಿಕ್ಷೆಯಿಂದ ಪಾರಾಗಲು ಸಾಧ್ಯವೇ..? : ಜೆಡಿಎಸ್ ಟೀಕೆ

ಬೆಂಗಳೂರು – ಕಾನೂನು ಬಾಹಿರವಾಗಿ ರಾಜಕೀಯ ಪ್ರಭಾವ ಬಳಸಿ 5 ಎಕರೆ ಜಮೀನು ಕಬಳಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬವು ಕಾನೂನು ಕುಣಿಕೆಯಿಂದ ಪಾರಾಗಲು ಈಗ…

ವಿಜಯಲಕ್ಷ್ಮೀ ಪೋಸ್ಟ್ ದರ್ಶನ್ ಬಿಡುಗಡೆಯ ಸೂಚನೆ ನೀಡ್ತಿದೆ, ಫುಲ್ ಖುಷ್ ಆದ ಡಿ ಬಾಸ್ ಫ್ಯಾನ್ಸ್.!

ದರ್ಶನ್ ಅಭಿನಯಿಸಿರುವಂತಹ ‘ನವಗ್ರಹ’ ಚಲನಚಿತ್ರ ಮತ್ತೆ ಚಿತ್ರಮಂದಿರಗಲಲ್ಲಿ ತೆರೆ ಕಾಣಲಿದೆ ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮೀ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಸ್ಟ್ ಒಂದನ್ನ ಹಂಚಿಕೊಂಡಿದ್ದಾರೆ. ಇದೀಗ ಚಿತ್ರ…

ದೇಶದಲ್ಲಿ ಹೆಚ್ಚಿದ ಡಿಜಿಟಲ್ ಬಂಧನ ಹಗರಣ| ಈ ಬೆದರಿಕೆಯಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬಹುದು?

ನವದೆಹಲಿ: ಆನ್ಲೈನ್ ಹಗರಣಗಳು ಭಾರತದಲ್ಲಿ ಡಿಜಿಟಲ್ ಸಾಂಕ್ರಾಮಿಕ ರೋಗವಾಗುತ್ತಿವೆ. ಕಳೆದ ಕೆಲವು ವರ್ಷಗಳಲ್ಲಿ, ಜನರು ಆನ್ಲೈನ್ ಹಗರಣಗಳಿಗೆ ಬಲಿಯಾಗಿ ತಮ್ಮ ಹಣವನ್ನು ಕಳೆದುಕೊಂಡ ನೂರಾರು ಪ್ರಕರಣಗಳು ವರದಿಯಾಗಿವೆ…

43 ಕೇಸ್ ವಾಪಾಸ್ ಪಡೆಯುತ್ತಿದ್ದೇವೆ; ನಿಯಮಾನುಸಾರವೇ ನಿರ್ಧಾರ ಕೈಗೊಳ್ಳಲಾಗಿದೆ: ಗೃಹ ಸಚಿವ

ಬೆಂಗಳೂರು: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 43 ಕೇಸ್ ವಪಾಸ್ ಪಡೆಯಲಾಗುತ್ತದೆ. ನಿಯಮಾನುಸಾರವೇ ಕೇಸ್ ವಾಪಾಸ್ ಪಡೆಯಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.…

ಖರ್ಗೆ ಕುಟುಂಬಕ್ಕೆ ಸರ್ಕಾರಿ ಭೂಮಿಯ ಅಗತ್ಯವೇನಿತ್ತು?: ಶೆಟ್ಟರ್ ಅನುಮಾನ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಕುಟುಂಬಕ್ಕೆ ಸೇರಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್ ವಿವಾದದ ನಿವೇಶನಗಳನ್ನು ಕೆಐಎಡಿಬಿಗೆ ವಾಪಸ್ ನೀಡಲು ಮುಂದಾಗಿದೆ. ಈ ಬಗ್ಗೆ ರಾಜಕೀಯ ವಲಯದಲ್ಲಿ…

ಯು ಸಿನಿಮಾದ ದಿನಾಂಕ ಘೋಷಣೆ

ಬೆಂಗಳೂರು: ನಟ, ನಿರ್ದೇಶಕ ಉಪೇಂದ್ರ ಅವರ ನಿರ್ದೇಶನದ ಬಹುನಿರೀಕ್ಷಿತ ‘ಯುಐ’ ಸಿನಿಮಾ ಬಿಡುಗಡೆ ದಿನಾಂಕ ಅಂತೂ ಘೋಷಣೆಯಾಗಿದೆ. ‘ಯುಐ’ ಸಿನಿಮಾ ಇದೇ ಡಿಸೆಂಬರ್ 20 ರಂದು ಚಿತ್ರಮಂದಿರಗಳಲ್ಲಿ…