ಮಹಿಳಾ ಪೌರ ಕಾರ್ಮಿಕರ ಮೇಲೆ ಹಲ್ಲೆ

ಬೆಂಗಳೂರು: ಬಿಬಿಎಂಪಿಯ ವಾರ್ಡ್ ಸಂಖ್ಯೆ 72ರಲ್ಲಿ ಮಹಿಳಾ ಪೌರಕಾರ್ಮಿಕರ ಮೇಲೆ ನಡೆದ ಹಿಂಸಾಚಾರ ಮತ್ತು ಜಾತಿ ನಿಂದನೆ ಘಟನೆಯನ್ನು ಬಿಬಿಎಂಪಿ ಪೌರಕಾರ್ಮಿಕ ಸಂಘ ತೀವ್ರವಾಗಿ ಖಂಡಿಸಿದೆ ಜೊತೆಗೆ…

ಗಣೇಶೋತ್ಸವ ಗಲಭೆ : ಕಾಂಗ್ರೆಸ್ ವರಿಷ್ಠರು ಗರಂ

ಬೆಂಗಳೂರು : ಗಣೇಶೋತ್ಸವ ಸಂದರ್ಭದಲ್ಲಿ ಕರ್ನಾಟಕದಲ್ಲಿ ನಡೆದ ಗಲಭೆಗಳ ಬಗ್ಗೆ ಕಾಂಗ್ರೆಸ್ ವರಿಷ್ಠರು ಗರಂ ಆಗಿದ್ದಾರೆ. ನಾಗಮಂಗಲ ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಗಣೇಶೋತ್ಸವ ಆಚರಣೆ ವೇಳೆ…

ಪಾಂಡವಪುರ- ತುಮಕೂರು  ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಮನವಿ

ಬೆಂಗಳೂರು, ಸೆಪ್ಟೆಂಬರ್, 17. ಮೈಸೂರಿನಿಂದ ಪಾಂಡವಪುರ  ಮೂಲಕ ತುಮಕೂರಿಗೆ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದ್ದಾರೆ.…

ಬ್ರಾಂಡ್ ಬೆಂಗಳೂರು ಯೋಜನೆಯಡಿ ಬಿಡಬ್ಲೂಎಸ್ ಎಸ್ ಬಿಯಿಂದ ಹೊಸ ಪ್ಲಾನ್…

ಬೆಂಗಳೂರು : ಬೆಂಗಳೂರಲ್ಲಿ ಇದುವರೆಗೂ ನಮ್ಮ ಮೆಟ್ರೋದ ಅಂಡರ್ ಗ್ರೌಂಡ್ ಕಾಮಗಾರಿ ನಡೆಯುತ್ತಿತ್ತು.ಆದ್ರೀಗ ಮೆಟ್ರೋದಂತೆ ಬೆಂಗಳೂರು ಜಲಮಂಡಳಿ ಸಹ ಇದೇ ಮೊದಲ ಬಾರಿಗೆ ಭೂಗತ  ಸುರಂಗ ಮಾರ್ಗಗಳನ್ನು…

ಇಂದಿನ ನಿಮ್ಮ ಜಾತಕ ತಿಳಿದುಕೊಳ್ಳಿ ..? ಪ್ರಯತ್ನಗಳು ಫಲ ನೀಡುವ ಸಾಧ್ಯತೆಗಳಿವೆ..! ಪ್ರಮುಖ ನಿರ್ಧಾರ ಕೈಗೊಳ್ಳಲು ಉತ್ತಮ ಸಮಯ !

ಮಕ್ಕಳ ಪ್ರತಿಭೆಗೆ ಸೂಕ್ತ ಮನ್ನಣೆ..! ದಿನಾಂಕ : 18.೦9.2024 ವಾರ: ಬುಧವಾರ ನಕ್ಷತ್ರ : ಪೂಭಾ ಇಂದಿನ ವಿಶೇಷ : ಮಹಾಲಯ ಪಕ್ಷಾರಂಭ ಅದೃಷ್ಟ ಸಂಖ್ಯೆ :…

ಸ್ವಂತಕ್ಕಾಗಿ ಸ್ವಲ್ಪ, ದೇಶಕ್ಕಾಗಿ ಸರ್ವಸ್ವ’ಚಿಂತನೆ ಮೋದಿಯವರದು: ಶೋಭಾ ಕರಂದ್ಲಾಜೆ

ಬೆಂಗಳೂರು: ನರೇಂದ್ರ ಮೋದಿಯವರು ಸ್ವಂತಕ್ಕಾಗಿ ಸ್ವಲ್ಪ, ದೇಶಕ್ಕಾಗಿ ಸರ್ವಸ್ವ ಎಂಬ ಮಾದರಿ ಜೀವನ ನಡೆಸಿದವರು. ನಮ್ಮೆಲ್ಲ ಕಾರ್ಯಕರ್ತರು ಮತ್ತು ಯುವಪೀಳಿಗೆಗೆ ಇದೇ ಸಂದೇಶವನ್ನು ಅವರು ನೀಡಿದ್ದಾರೆ ಎಂದು…

ಕೇಜ್ರಿವಾಲ್ ರಾಜೀನಾಮೆ ನಂತರ ದೆಹಲಿ ಮುಖ್ಯಮಂತ್ರಿಯಾಗಿ ಆತಿಶಿ ಆಯ್ಕೆ

ನವದೆಹಲಿ: ಅರವಿಂದ್ ಕೇಜ್ರಿವಾಲ್ ಉತ್ತರಾಧಿಕಾರಿಯಾಗಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕಿ ಆತಿಶಿ ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಇಂದು ನಡೆದ ಪಕ್ಷದ ಶಾಸಕಾಂಗ ಸಭೆಯಲ್ಲಿ ಸರ್ವಾನುಮತದಿಂದ…

ಗೃಹಲಕ್ಷ್ಮೀ ಹಣ ಬಂದಿಲ್ವ..? : ಚಿಂತೆ ಬೇಡ ಸಚಿವರು ಏನ್ ಹೇಳುದ್ರು ನೋಡಿ

ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಹಣ ಬಂದಿಲ್ಲ ಎಂಬ ಮಾತುಗಳು ಕೇಳಿ ಬಂದ ಬೆನ್ನಲ್ಲೇ ಮಹಿಳೆಯರಿಗೆ ನೀಡುತ್ತಿರುವ 2 ಸಾವಿರ…

ಕಲ್ಯಾಣ ಕರ್ನಾಟಕಕ್ಕೆ ಸರ್ಕಾರ ನೀಡುವ ಕೊಡುಗೆಗಳು ಇವೆ ನೋಡಿ..!

ಬೆಂಗಳೂರು : ದಶಕಗಳ ಬಳಿಕ ಕಲಬುರಗಿಯ ಮಿನಿ ವಿಧಾನಸೌಧದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ( ಸೆ. 17) ವಿಶೇಷ ಸಂಪುಟ ಸಭೆ…

ಮುನಿರತ್ನ ಅವರನ್ನು ಸಮರ್ಥಿಸಿದವರು ಲಜ್ಜೆಗೆಟ್ಟವರು : ಕಾಂಗ್ರೆಸ್ ಆಕ್ರೋಶ

ಬೆಂಗಳೂರು :  ಮುನಿರತ್ನರನ್ನು ಸಮರ್ಥಿಸುವ ಮೂಲಕ ಬಿಜೆಪಿನಾಯಕರು ತಾವು ಅತ್ಯಂತ ಲಜ್ಜೆಗೆಟ್ಟವರು ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಬಿಜೆಪಿಗೆ ಜನ ಸಮುದಾಯದ ಬಗ್ಗೆ ನೈತಿಕ ಭಯ ಇಲ್ಲ ಎನ್ನುವುದನ್ನು…