ಮಾನವರಂತೆ ರೋಬೋಟ್​ಗಳಿಂದಲೂ ಮೋಸ, ವಂಚನೆ

ಜನರೇಟಿವ್ AI ಮತ್ತು ಇತರ ಆಧುನಿಕ ತಂತ್ರಜ್ಞಾನಗಳು ಕೂಡಾ ಸುಳ್ಳು ಮತ್ತು ಮೋಸ ಮಾಡಬಹುದು ಎಂದು ಹೊಸ ಅಧ್ಯಯನ ಸಾಬೀತುಪಡಿಸಿದೆ. ಬಳಕೆದಾರರನ್ನು ಕುಶಲತೆಯಿಂದ ನಿರ್ವಹಿಸಲು ಹೊಸ ಮಾರ್ಗವನ್ನು…

ಟೆಕ್ಸಾಸ್ ವಿವಿ ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ಸಂವಾದ

ಕಾಂಗ್ರೆಸ್‌ ಮುಖಂಡ ಹಾಗೂ ಸಂಸದ ರಾಹುಲ್ ಗಾಂಧಿ ಮೂರು ದಿನಗಳ ಭೇಟಿಗಾಗಿ ಅಮೆರಿಕದಲ್ಲಿದ್ದಾರೆ. ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಭಾರತದ ನಿರುದ್ಯೋಗ ಸಮಸ್ಯೆ ಕುರಿತು…

ಪ್ಯಾನ್​ ಕಾರ್ಡ್​: ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು

ಈಗಂತೂ ಪ್ರತಿಯೊಬ್ಬರೂ ಪ್ಯಾನ್​ ಕಾರ್ಡ್​ ಹೊಂದಿರುವುದು ಅವಶ್ಯಕ. ಹೀಗಾಗಿ ನಾವು ಈ ಹಿಂದೆ ಪ್ಯಾನ್​ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ತಿಳಿಸಿದ್ದೆವು. ಇಂದು ಅರ್ಜಿ ಸಲ್ಲಿಸಲು…

ಪ್ರಜಾ ಪ್ರಭುತ್ವ  ದಿನಾಚರಣೆ: ಗೈರಾದರೆ ಶಿಸ್ತು ಕ್ರಮ:ಡಿಸಿ

ತುಮಕೂರು : ಅಂತರಾಷ್ಟಿ ಪ್ರಜಾ ಪ್ರಭುತ್ವ ದಿನಾಚರಣೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ೧೫ರಂದು ಜಿಲ್ಲೆಯ ಶಿರಾ ತಾಲ್ಲೂಕಿನ ಉಜ್ಜನಕುಂಟೆ ಗ್ರಾಮದಿಂದ ರಾಷ್ಟಿçÃಯ ಹೆದ್ದಾರಿ 48ರ ಮೂಲಕ ತುಮಕೂರು ತಾಲ್ಲೂಕು…

ಜಿಲ್ಲೆಯಾದ್ಯಂತ 634 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ…!

ತುಮಕೂರು ನಗರದ ಶೇ.5೦ರಷ್ಟು ಕೇಂದ್ರಗಳಿಗೆ ನಿವೇಶನ ಕೊರತೆ, ಕತ್ತಲಲ್ಲಿ 86 ಅಂಗನವಾಡಿಗಳು ರನ್.. ಎಸ್.ಹರೀಶ್ ಆಚಾರ್ಯ ತುಮಕೂರು ಅಂಗನವಾಡಿ ಕೇಂದ್ರಗಳನ್ನು ಮಾಂಟೆಸ್ಸರಿಗಳಾಗಿ ಮೇಲ್ದರ್ಜೆಗೇರಿಸುವ ಜೊತೆಗೆ ಸೂಕ್ತ ಸ್ಥಳಾವಕಾಶ…

ಪಪಂ ಚುನಾವಣೆ ಇಂದು : ಭಾರಿ ಪೈಪೋಟಿ

ಕೊರಟಗೆರೆ : ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಅವರ ಸ್ವಕ್ಷೇತ್ರವಾದ ಕೊರಟಗೆರೆ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ…

ಶಿವಾಜಿನಗರದ ಐತಿಹಾಸಿಕ ಬೆಸಿಲಿಕಾ ಚರ್ಚ್ ಪುನರುಜ್ಜೀವನಕ್ಕೆ 5 ಕೋಟಿ ರೂ ನೆರವು

ಬೆಂಗಳೂರು: ಕರ್ನಾಟಕ ರಾಜ್ಯ ಕುವೆಂಪು, ಅಂಬೇಡ್ಕರ್, ಬಸವಣ್ಣನವರ ಮಾನವೀಯ ಮೌಲ್ಯದ ನೆಲೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು. ಶಿವಾಜಿನಗರದ ಐತಿಹಾಸಿಕ ಬೆಸಿಲಿಕಾ ಚರ್ಚ್​ನಲ್ಲಿ ನಡೆದ ಸೇಂಟ್ ಮೇರಿ…

ಕಾಶ್ಮೀರ ಯುವಕರ ಕೈಯಲ್ಲಿ ಗನ್​ ಬದಲಿಗೆ ಲ್ಯಾಪ್​ಟಾಪ್​, ಪಿಒಕೆ ಜನರೇ ಭಾರತ ಸೇರಿ

ಜಮ್ಮು: ಅಖಂಡ ಭಾರತದಿಂದ ಜಮ್ಮು ಮತ್ತು ಕಾಶ್ಮೀರವನ್ನು ಇಬ್ಭಾಗಿಸಿದ್ದ 370ನೇ ವಿಧಿಯನ್ನು ಬಿಜೆಪಿ ಸರ್ಕಾರ ರದ್ದು ಮಾಡಿ ಎಲ್ಲರನ್ನೂ ಒಗ್ಗೂಡಿಸಿತ್ತು. ಇದೀಗ ಕಾಂಗ್ರೆಸ್​ ಮತ್ತು ನ್ಯಾಷನಲ್​ ಕಾನ್ಫರೆನ್ಸ್​…

ನಟ ದರ್ಶನ್, ಸಹಚರರ ನ್ಯಾಯಾಂಗ ಬಂಧನ ಅವಧಿ ಅಂತ್ಯ:ಕೋರ್ಟ್​ಗೆ ಇಂದು ಹಾಜರು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಇಂದು ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಮತ್ತು ರಾಜ್ಯದ…

ಇದೆಲ್ಲಾ ಆಡಿಷನ್ನ ಒಂದು ಭಾಗ; ಹೇಮಾ ಕಮಿಟಿ ವರದಿ ಬೆನ್ನಲ್ಲೇ ಖ್ಯಾತ ನಟಿಯ ಸ್ಫೋಟಕ ಹೇಳಿಕೆ

ಕೊಚ್ಚಿ: ಮಲಯಾಳಂ ಸಿನಿಮಾರಂಗದ ನಟಿಯರು ಅನುಭವಿಸುತ್ತಿರುವ ಲೈಂಗಿಕ ಕಿರುಕುಳ ಹಗರಣದ ವಿವಾದ ದಿನೇದಿನೆ ತೀವ್ರಗೊಳ್ಳುತ್ತಿದ್ದು, #MeToo ಅಭಿಯಾನವು ದೇಶಾದ್ಯಂತ ಹಸೊ ಅಲೆಯನ್ನು ಸೃಷ್ಟಿಸಿದ್ದು, ಹಿರಿಯ ನಿರ್ದೇಶಕರು, ನಿರ್ಮಾಪಕರು…