ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ನ್ನು ‘ಎಕ್ಸ್ಟ್ರಾ’ ಮಾಡಿದ ಬಾಲಿವುಡ್ – ಕೇರಳಿಗರ ಆಕ್ರೋಶ
ಮುಂಬೈ: ಬಾಲಿವುಡ್ನಲ್ಲಿ ದಕ್ಷಿಣ ಭಾರತೀಯರನ್ನು ಹಾಸ್ಯ, ವ್ಯಂಗ್ಯ ಪಾತ್ರಗಳ ಮೂಲಕ ತೋರಿಸುವ ಪ್ರವೃತ್ತಿ ಹೊಸದೇನಲ್ಲ. ಇತ್ತೀಚೆಗೆ ಬಿಡುಗಡೆಯಾದ ‘ಪರಮ್ ಸುಂದರಿ’ಚಿತ್ರ ಈ ವಿವಾದಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಮಲಯಾಳಂ…
