ಪ್ರವಾಹ ಪೀಡಿತ ಹಿಮಾಚಲಕ್ಕೆ ಪ್ರಧಾನಿ ಮೋದಿ ಭೇಟಿ – ₹1,500 ಕೋಟಿ ನೆರವು ಘೋಷಣೆ.

ನವದೆಹಲಿ: ನಿರಂತರ ಮಳೆ, ಮೇಘಸ್ಫೋಟ ಹಾಗೂ ಭೂಕುಸಿತಗಳಿಂದ ಭಾರೀ ಹಾನಿಗೊಳಗಾದ ಹಿಮಾಚಲ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿ ನೀಡಿ ₹1,500 ಕೋಟಿ ಪರಿಹಾರ ಪ್ಯಾಕೇಜ್…