ಬಂಡೆ ಸ್ಪೋಟಕ ಸಿಡಿದು ಬಾಲಕನ ಮೂರು ಬೆರಳು ಛಿದ್ರ ಛಿದ್ರ

ತುಮಕೂರು:- ಬಂಡೆ ಸ್ಪೋಟಿಸುವ ಸ್ಪೋಟಕ ಸಿಡಿದು‌ ಬಾಲಕ ಮೂರು ಬೆರಳು ಛಿದ್ರ ಛಿದ್ರವಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಬಂಡೆ ಛಿದ್ರಗೊಳಿಸುವ ಸ್ಫೋಟಕ ಸಿಡಿದು ಬಾಲಕನಿಗೆ ಗಂಭೀರ ಗಾಯವಾಗಿರುವ…