ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ಸ್ಮಾರ್ಟ್ ಸೇಫ್ಟಿ ಸಿಸ್ಟಂ: ಮಂಜು, ಕತ್ತಲೆಯಲ್ಲೂ ಸುರಕ್ಷಿತ ಹಾರಾಟ.!

AI ಕ್ಯಾಮೆರಾ ನಿಗಾ ಮೂಲಕ ಏರ್ಸೈಡ್ ಭದ್ರತೆ ಹೆಚ್ಚಳ; ಅಪಘಾತಗಳಿಗೆ ಬ್ರೇಕ್ ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಪ್ರಯಾಣಿಕರ ಮತ್ತು ವಿಮಾನಗಳ ಸುರಕ್ಷತೆಗೆ ಹೊಸ…