ಭೂಸ್ವಾಧೀನ ಹಾಗೂ TDR ಕಡತಗಳನ್ನು ತ್ವರಿತ ಗತಿಯಲ್ಲಿ ವಿಲೇವಾರಿ ಮಾಡಿ – ಲೋಖಂಡೆ ಸ್ನೇಹಲ್ ಸುಧಾಕರ್.!

ಇ-ಟಿ.ಡಿ.ಆರ್ ಪೋರ್ಟಲ್ ಶೀಘ್ರ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಅಪರ ಆಯುಕ್ತರ ನಿರ್ದೇಶನ. ಬೆಂಗಳೂರು:  ಪೂರ್ವ ನಗರ ಪಾಲಿಕೆಯ ಭೂಸ್ವಾಧೀನ  ಹಾಗೂ ಟಿ.ಡಿ.ಆರ್ ವಿಭಾಗದಲ್ಲಿನ ಆಡಳಿತಾತ್ಮಕ ಕಾರ್ಯವೈಖರಿಯನ್ನು ಮತ್ತಷ್ಟು ಸುಗಮಗೊಳಿಸುವ…