ಹುಳಿಯಾರು || ಚರ್ಚ್ನಲ್ಲಿ ಮಕ್ಕಳಿಗೆ ಧರ್ಮ ಬೋಧನೆ: ಎಬಿವಿಪಿ ಆರೋಪ 

ಹುಳಿಯಾರು:   ಪಟ್ಟಣದ ಕೆ.ಪಿ.ಎಸ್ ಶಾಲಾ ಮಕ್ಕಳನ್ನು ಶಿಕ್ಷಕರು ಕ್ಷೇತ್ರ ಭೇಟಿಯಲ್ಲಿ ಕನಕ ಸರ್ಕಲ್ ಬಳಿ ಇರುವ ಹೋಲಿ ಟ್ರೇನಿಟಿ ಬಿಲಿವರ್ಸ್ ಈಸ್ಟçನ್ ಚರ್ಚ್ಗೆ  ಕರೆದೊಯ್ದಾಗ, ಚರ್ಚ್ ಫಾದರ್…

ಗುಬ್ಬಿ || ಸರ್ಕಾರ ಕುರಿತು ಆಪಾದನೆ, ಮೊಸರಲ್ಲಿ ಕಲ್ಲು ಹುಡುಕುವವರ ಕಾರ್ಯ : ಶಾಸಕ ಎಸ್.ಆರ್. ಶ್ರೀನಿವಾಸ್

ಗುಬ್ಬಿ: ಸರ್ಕಾರದ ಮೇಲೆ ಆಪಾದನೆ ಮಾಡಲೆಬೇಕು ಎನ್ನುವವರು ಮೊಸರಲ್ಲಿ ಕಲ್ಲು ಹುಡುಕುವವರು. ಈ ಸರ್ಕಾರವನ್ನು ತೆಗಳಬೇಕು ಅಷ್ಟೆ. ಈಗಾಗಲೇ ಸರಕಾರ ಎಲ್ಲಾ ಶಾಸಕರ 224 ಕ್ಷೇತ್ರಗಳಿಗೂ ಸುಮಾರು…

ದೊಡ್ಡೇರಿ ||  ಹೋಬಳಿ ಮತದಾರರ ಋಣವನ್ನು ಮರೆಯಲಾರೆ : ಸಚಿವ ಕೆಎನ್ಆರ್

ದೊಡ್ಡೇರಿ: 2004 ರಲ್ಲಿ ನಾನು  ನನ್ನ ರಾಜಕೀಯ ಏರುಪೇರುಗಳ ಮಧ್ಯೆ ಬೆಳ್ಳಾವಿ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದಾಗ ಹೋಬಳಿಯಲ್ಲಿ ಅತಿಹೆಚ್ಚು ಬಹುಮತವನ್ನು ಕೊಟ್ಟು ಆ ಮೂಲಕ…

ತುಮಕೂರು || ಸರಗಳ್ಳತನ ಮಾಡುತ್ತಿದ ಅಂತರ್ ಜಿಲ್ಲಾ ಕಳ್ಳರ ಬಂಧನ

ತುಮಕೂರು: ಸರಗಳ್ಳತನ ಮಾಡುತ್ತಿದ್ದ ಅಂತರ್ಜಿಲ್ಲಾ ಕಳ್ಳರನ್ನು ಬಂಧಿಸಿ ಅವರ ಬಳಿಯಿದ್ದ 5.4೦ ಲಕ್ಷ ಮೌಲ್ಯದ ಕಾರು, ಬೈಕ್ ಹಾಗೂ ಚಿನ್ನಾಭರಣಗಳನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ಬಳಿ ತಿಪಟೂರು…

ತುಮಕೂರು || ನಗರ ಕ್ಷೇತ್ರದ ಮೇಲೆ ಕಣ್ಣಿಟ್ರಾ ಪರಂ? – ನೂರಾರು ಕೋಟಿ ಅನುದಾನ ಕೊಡಿಸಿ ಅಭಿವೃದ್ಧಿಯತ್ತ ಗಮನ

ತುಮಕೂರು: ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ಕೊರಟಗೆರೆ (Koratgere) ಕ್ಷೇತ್ರಕ್ಕಿಂತ ತುಮಕೂರು ನಗರ ಕ್ಷೇತ್ರದ ಮೇಲೆ ಹೆಚ್ಚಿನ ಕಾಳಜಿ ತೋರಿಸುತ್ತಿದ್ದಾರೆ. ಬರಪೂರ ಅನುದಾನಗಳನ್ನು ತಂದು ಅಭಿವೃದ್ಧಿ…

ತುಮಕೂರ || ಪ್ರೀತಿ, ಪ್ರೇಮ, ಮದುವೆ ಹೆಸರಿನಲ್ಲಿ ಹಲವರಿಗೆ ವಂಚಿಸಿದ ಮಹಿಳೆ

ತುಮಕೂರು : ಪ್ರೀತಿ, ಪ್ರೇಮ, ಮದುವೆ ಹೆಸರಿನಲ್ಲಿ ವಂಚಿಸುತ್ತಿದ್ದ ಮಹಿಳೆಯ ವಿರುದ್ಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫಾರ್ಹಖಾನಂ (29) ವಿರುದ್ಧ ಹಲವರಿಗೆ ವಂಚಿಸಿರುವ…

ಶಿರಾ || ಬುಕ್ಕಾಪಟ್ಟಣ ಬೆಸ್ಕಾಂ ಕಛೇರಿ ಮುಂದೆ ರೈತರ ಪ್ರತಿಭಟನೆ

ಶಿರಾ: ಅಸಮರ್ಪಕ ವಿದ್ಯುತ್ ಪೂರೈಕೆಯನ್ನು ಖಂಡಿಸಿ ತಾಲೂಕಿನ ಬುಕ್ಕಾಪಟ್ಟಣ ವ್ಯಾಪ್ತಿಯ ರೈತರು ಬೆಸ್ಕಾಂ ಕಛೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು. ಬುಕ್ಕಾಪಟ್ಟಣ ವ್ಯಾಪ್ತಿಯ ಗ್ರಾಮಗಳಲ್ಲಿ ಅಸಮರ್ಪಕ ವಿದ್ಯುತ್…

ಕೊರಟಗೆರೆ || ಶಾರ್ಟ್ ಸರ್ಕೂ್ಯಟ್ನಿಂದ ಮನೆಗೆ ಬೆಂಕಿ : ಬೀದಿಗೆ ಬಂದ ಬಡ ರೈತರ ಕುಟುಂಬ

ಕೊರಟಗೆರೆ: ವಿದ್ಯುತ್  ಶಾರ್ಟ್ ಸರ್ಕೂ್ಯಟ್ನಿಂದ ಬಡ ರೈತರೊಬ್ಬರ ಮನೆ ಸುಟ್ಟು, ಮನೆಯಲ್ಲಿದ್ದ ಬಟ್ಟೆ -ಬರೆ, ದಿನಸಿ, ದಿನಬಳಕೆ ವಸ್ತುಗಳು ಸೇರಿದಂತೆ 2.5 ಲಕ್ಷ ನಗದು ಬೆಂಕಿಯ ಕೆನ್ನಾಲಿಗೆಗೆ…

ತುಮಕೂರು  || ಕೋರ್ಟ್ ನಲ್ಲಿ ಬಾಕಿಯಿದ್ದ 1,04,948 ಪ್ರಕರಣಗಳ ವಿಲೇವಾರಿ

ತುಮಕೂರು: ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿಯಿದ್ದ ಪ್ರಕರಣಗಳ ಪೈಕಿ 9,942 ಪ್ರಕರಣ ಹಾಗೂ 95,೦೦6 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿದಂತೆ 1,04,948 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಪ್ರಧಾನ…

ತುಮಕೂರು || ನರೇಗಾ ಹಬ್ಬ : ತುಮಕೂರು ಜಿಲ್ಲಾ ಪಂಚಾಯಿತಿಗೆ 3 ಪ್ರಶಸ್ತಿಗಳು

ತುಮಕೂರು : ಮಹಾತ್ಮ ಗಾಂಧಿ ನರೇಗಾ ಯೋಜನೆಯ ಪರಿಣಾಮಕಾರಿ ಅನುಷ್ಠಾನ, ಅತಿ ಹೆಚ್ಚು ಮಾನವ ದಿನಗಳ ಸೃಜನೆ, ಹೆಚ್ಚು ಜನರಿಗೆ ಉದ್ಯೋಗ ನೀಡಿರುವುದನ್ನು ಪರಿಗಣಿಸಿ ತುಮಕೂರು ಜಿಲ್ಲೆಗೆ…