ತುಮಕೂರು || ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಗಲಿಕೆ ಶ್ರೀ ಸಿದ್ಧಲಿಂಗ ಶ್ರೀ ಸಂತಾಪ

ತುಮಕೂರು: ದೇಶ ಕಂಡಂತಹ ಒಬ್ಬ ಶ್ರೇಷ್ಠ ಅರ್ಥ ಶಾಸ್ತ್ರಜ್ಞ ಮನಮೋಹನ್ ಸಿಂಗ್.  ರಾಜಕೀಯ ಮುಸ್ಸದ್ದಿ, ನಮ್ಮ ದೇಶದ ಆರ್ಥಿಕ ಬೆಳವಣಿಗೆಗೆ ಬಹುದೊಡ್ಡ ಕೊಡುಗೆ ಕೊಟ್ಟವರು. ಅವರ ಅಗಲಿಕೆ…

ತುಮಕೂರು || ತುಮಕೂರಿನ ಉಪ್ಪಾರಹಳ್ಳಿಯಲ್ಲಿ ಸಮಸ್ಯೆಗಳ ಆಗರ

ಚನ್ನಬಸವ.ಎಂ ಕಿಟ್ಟದಾಳ್ ತುಮಕೂರು : ಯಾವುದೇ ಒಂದು ಪ್ರದೇಶದ ರಸ್ತೆಯ ಸ್ಥಿತಿಗತಿಗಳು ಅಲ್ಲಿನ ಅಭಿವೃದ್ಧಿಯನ್ನು ಎತ್ತಿ ಹಿಡಿಯುತ್ತದೆ. ರಸ್ತೆ ಕಾಮಗಾರಿ ಮೇಲೆಯೇ ಅಲ್ಲಿನ ಅಭಿವೃದ್ಧಿಯನ್ನು ಅಳೆಯುವುದುಂಟು. ಆದ್ರೆ…

ತುರುವೇಕೆರೆ  || ಪರಿಷತ್ನಲ್ಲಿರಲು ಸಿ.ಟಿ.ರವಿ ವಿಧಾನ  ಅನರ್ಹ  : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಸ್ತಿಗೊಂಡನಹಳ್ಳಿ ದೇವರಾಜ್

ತುರುವೇಕೆರೆ : ಸಿ.ಟಿ.ರವಿ ಯವರಂತಹ ಕೆಟ್ಟ ಮನಸ್ಥಿತಿ ಇರುವವರು ವಿಧಾನ ಪರಿಷತ್ನಲ್ಲಿ ಇರಬಾರದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಸ್ತಿಗೊಂಡನಹಳ್ಳಿ ದೇವರಾಜ್ ತಿಳಿಸಿದರು. ಅವರು ಕಾಂಗ್ರೆಸ್ ಕಛೇರಿಯಲ್ಲಿ…

ಶಿರಾ || ಅರ್ಹರಿಗೆ ನಿವೇಶನ : ಸೂಕ್ತ ಸಿದ್ಧತೆ  ಬಡಾವಣೆ ನಿರ್ಮಾಣಕ್ಕೆ ಶಾಸಕರಿಂದ ಶಂಕುಸ್ಥಾಪನೆ

ಶಿರಾ : ನಗರವಷ್ಟೇ ಅಲ್ಲದೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಅರ್ಹ ಫಲಾನುಭವಿಗಳು ಸ್ವಂತ ಸೂರಿಲ್ಲದೆ ಪರಿತಪಿಸುತ್ತಿದ್ದು, ಅಂತಹ ಅರ್ಹರನ್ನು ಗುರುತಿಸಿ ಸುಮಾರು 15,000 ಕ್ಕೂ ಹೆಚ್ಚು ಮಂದಿಗೆ…

ಕುಣಿಗಲ್ || ಮಗಳ ಮೇಲೆ ಅತ್ಯಾಚಾರ : ಪ್ರಕರಣ ದಾಖಲು

ಕುಣಿಗಲ್ : ಹದಿನಾರು ವರ್ಷದ ಅಪ್ರಾಪ್ತ ಮಗಳ ಮೇಲೆ ತಂದೆಯೆ ಅತ್ಯಾಚಾರ ಎಸಗಿರುವ ಪೈಶಾಚಿಕ ಘಟನೆ ತಾಲೂಕಿನ ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.   ಆರೋಪಿ ತಂದೆಯನ್ನು…

ಕುಣಿಗಲ್ || ರೈಲಿನಿಂದ ಬಿದ್ದ ಪ್ರಯಾಣಿಕನ ರಕ್ಷಣೆ : ಪಾಯಿಂಟ್ಸ್ಮೆನ್‌ಗೆ ಅಭಿನಂದನೆ

ಕುಣಿಗಲ್ : ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಪ್ರಯಾಣಿಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ನೆರವಾದ ರೈಲ್ವೇ ಸಿಬ್ಬಂದಿಯ ಕಾರ್ಯಕ್ಷಮತೆಯು ಸಾರ್ವಜನಿಕ ವಲಯದಲ್ಲಿ …

ಚಿಕ್ಕನಾಯಕನಹಳ್ಳಿ || ಗಣಿ ಹಣದಲ್ಲಿ ಅಲೆಮಾರಿಗಳಿಗೆ ಗುಂಪು ಮನೆ

ಚಿಕ್ಕನಾಯಕನಹಳ್ಳಿ : ದಬ್ಬೆಘಟ್ಟ ಜಾಗ ಹೊನ್ನೆಬಾಗಿ ಗ್ರಾಮ ಪಂಚಾಯಿತಿಗೆ ಸೇರಿರುವುದರಿಂದ ಅಲೆಮಾರಿ ಭಾಗದಲ್ಲಿ ಗಣಿ ಹಣವಿರುವುದರಿಂದ ಆ ಹಣದಲ್ಲಿ ಅಲೆಮಾರಿ ಜನಾಂಗದವರಿಗೆ ಗುಂಪು ಮನೆ ನಿರ್ಮಿಸಿಕೊಳ್ಳಲು ಸಹಕರಿಸಲಾಗುವುದು.…

ತುಮಕೂರು || ಜುಟ್ಟು ಹಿಡಿದುಕೊಂಡು ಮಹಿಳಾ ಮಣಿಗಳು ಬಡಿದಾಡಿಕೊಂಡಿದ್ದಾರೆ.

ತುಮಕೂರು:ಜಿಲ್ಲೆ ಚಿಕ್ಕನಾಯಕನಹಳ್ಳಿಯ ಅಗಸರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ನಾಗರತ್ನಮ್ಮ, ಶಂಕರಮ್ಮ, ಮೀನಾಕ್ಷಮ್ಮ ಹಾಗೂ ವಿಶಾಲಮ್ಮ ನಡುವೆ ಜಗಳ ನಡೆದಿದೆ. 1 ಕುಟುಂಬದ ಸದಸ್ಯರಿಂದ ಮತ್ತೊಂದು ಕುಟುಂಬದ ಸದಸ್ಯರ…

ತುಮಕೂರು || ಇಡೀ ಇಂಡಿಯಾದಲ್ಲೇ ನನಗೆ ನ್ಯಾಯ ಬೇಕು; ಜೈಲಿನಿಂದ ಹೊರ ಬರ್ತಿದ್ದಂತೆ ಕೆರಳಿದ ಡ್ರೋನ್ ಪ್ರತಾಪ್‌!

ತುಮಕೂರು: ಕೃಷಿ ಹೊಂಡದಲ್ಲಿ ಸೋಡಿಯಂ ಮೆಟಲ್ ಬ್ಲಾಸ್ಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್ ಅವರು ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಮಧುಗಿರಿ…

ತುಮಕೂರು || ಕರ್ನಾಟಕಕ್ಕೆ 2 ಕಡೆ ಗ್ರೀನ್‌ ಫೀಲ್ಡ್‌ ಹೆದ್ದಾರಿ, ಎಕ್ಸ್‌ಪ್ರೆಸ್‌ ವೇ – ಸಚಿವ ವಿ ಸೋಮಣ್ಣ; ಯಾವ ಮಾರ್ಗ? ಎಷ್ಟು ವೆಚ್ಚ?

ತುಮಕೂರು: ಕರ್ನಾಟಕದಲ್ಲಿ ಎರಡು ಗ್ರೀನ್‌ ಫೀಲ್ಡ್‌ ರಸ್ತೆ ಕಾಮಗಾರಿ ಪ್ರಸ್ತಾಪ ಮಾಡಲಾಗಿದೆ. ಶೀಘ್ರದಲ್ಲೇ ಯೋಜನೆಗೆ ಹಸಿರು ನಿಶಾನೆ ಸಿಗುವ ವಿಶ್ವಾಸವಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ…