42 ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದ ಖದೀಮ ಅರೆಸ್ಟ್!
ತುಮಕೂರು:- ಅಬ್ಬಬ್ಬಾ..! ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾನಾ ಕಂಪನಿಯ ಬರೋಬ್ಬರಿ 42 ಬೈಕ್ ಕಳ್ಳತನ ಮಾಡಿದ್ದ ಆರೋಪಿ ಕೊನೆಗೂ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಹನ್ನೊಂದು ಲಕ್ಷದ…
ನಿಮ್ಮಿಂದ ನಿಮಗಾಗಿ | Pragathi Media Networks Venture
ತುಮಕೂರು:- ಅಬ್ಬಬ್ಬಾ..! ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾನಾ ಕಂಪನಿಯ ಬರೋಬ್ಬರಿ 42 ಬೈಕ್ ಕಳ್ಳತನ ಮಾಡಿದ್ದ ಆರೋಪಿ ಕೊನೆಗೂ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಹನ್ನೊಂದು ಲಕ್ಷದ…
ತುಮಕೂರು:- ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ, ಕಟ್ಟೆ ಜಲಾಶಯಗಳು ತುಂಬಿ ಹರಿಯುತ್ತಿದೆ. ಇಂತಹ ಸನ್ನಿವೇಶವನ್ನು ಅನಂದಿಸುವ ಕ್ಷಣಕ್ಕಾಗಿ ಯುವಕ-ಯುವತಿಯರು ಪ್ರಾಣಕ್ಕೆ ಆಪತ್ತು ತಂದುಕೊಳ್ಳುತ್ತಿದ್ದಾರೆ. ಅಂತಹದ್ದೇ ಘಟನೆ ತುಮಕೂರಿನ…
ತುಮಕೂರು: ಕೋರ ಹೋಬಳಿ ಚಿಕ್ಕತೊಟ್ಲುಕೆರೆಯ ಸಂಜಯ್ ರವರು ಬೆಳಗ್ಗೆ ಹಸುವಿಗೆ ಮೇವು ತರಲು ಜಮೀನಿಗೆ ಹೋಗಿದ್ದಾಗ ಜೋಳದ ಬೆಳೆಯ ಮಧ್ಯದಲ್ಲಿ ಹೆಬ್ಬಾವು ನೋಡಿದ್ದಾರೆ. ಕೂಡಲೇ ಅದೇ ಗ್ರಾಮದಲ್ಲಿ…
ಶಿರಾ: ಆಕಾಶದ ಮಳೆ, ಭೂಮಿ ತಾಯಿಯ ಬೆಳೆಯನ್ನೆ ನಂಬಿಕೊAಡು ಬದುಕುತ್ತಿರುವ ಬಯಲು ಸೀಮೆಯ ರೈತರಿಗೆ ಈ ಭಾರಿ ಹೆಚ್ಚು ಮಳೆಯಾಗಿರುವುದು ಒಂದೆಡೆ ಸಂತೋಷವಾದರೆ, ಮತ್ತೊಂದೆಡೆ ಸಂಕಟ ತಂದಿದೆ.…
ಕೊರಟಗೆರೆ:- ಕೊರಟಗೆರೆ ಪಟ್ಟಣದ ಕೇಂದ್ರ ಗ್ರಂಥಾಲಯ ಸತತ ಮಳೆಯಿಂದ ಸೋರುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳು ಉಪಯುಕ್ತವಾಗುವ ಬಹಳಷ್ಟು ಪುಸ್ತಕಗಳು ಮಳೆ ನೀರು ಸೋರಿಕೆಯಿಂದ ಹಾಳಾಗುವ ಆತಂಕ ಸಾರ್ವಜನಿಕರಿಂದ ಕೇಳಿ…
ತುಮಕೂರು:- ಟಿಕೆಟ್ ಕೈತಪ್ಪಿದ್ದರ ಹಿಂದೆ ಕಾಣದ ಕೈಗಳ ಪಿತೂರಿ ನಡೆದಿದೆ. ಒಳ ಒಪ್ಪಂದ ಆಗಿದೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಗೂಂಡಾಗಿರಿ ಮಾಡಿದವನಿಗೆ, ಸೋಲೋರಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದು …
ತುಮಕೂರು:- ಕ್ಷುಲಕ ಕಾರಣಕ್ಕೆ ಅತ್ತೆ-ಸೊಸೆ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ತುಮಕೂರು ತಾಲೂಕಿನ ಕಲ್ಲುಪಾಳ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೆಂಪಮ್ಮ ಕೊಲೆಯಾದ ಅತ್ತೆ. ಸೊಸೆ…
ತುರುವೇಕೆರೆ : ಸಿಡಿಲು ಬಡಿದು 15 ಕುರಿ ಹಾಗೂ ಮೇಕೆಗಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ತಾಲ್ಲೂಕಿನ ರಾಮಸಾಗರ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ. ಮಾಯಸಂದ್ರ ಹೋಬಳಿ ರಾಮಸಾಗರ…
ಶಿರಾ: ಅಭಿವೃದ್ಧಿ ಮಾಡುವ ನೆಪದಲ್ಲಿ ತಾಲೂಕಿನ ಬಹುತೇಕ ರೈತರ ಜಮೀನುಗಳನ್ನು ರಾಜ್ಯ ಸರ್ಕಾರ ವಶಪಡಿಸಿಕೊಳ್ಳುತ್ತಿದೆ. ಇದರಿಂದ ರೈತರು ಸಾಲದ ಸುಳಿಯಿಂದ ಹೊರಬರದಂತಾಗಿದೆ. ಕೂಡಲೇ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವ…
ತುಮಕೂರು: ನಿರಂತರ ಮಳೆಯಿಂದಾಗಿ ನಗರದ ಅಮಾನಿಕೆರೆ ಕೋಡಿ ನೀರು ನುಗ್ಗಿ ದಿಬ್ಬೂರು ಬಡಾವಣೆಯ ಮನೆ, ಅಂಗಡಿ, ತೋಟಗಳು ಜಲಾವೃತಗೊಂಡಿದ್ದು, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಗುರುವಾರ ಸ್ಥಳಕ್ಕೆ…