ಗೋಕರ್ಣದಲ್ಲಿ D.K ಶಿವಕುಮಾರ್‌ಗೆ ಭವಿಷ್ಯದ ಸೂಚನೆ?

ಮಹಾಗಣಪತಿ ಬಲಗಡೆಯಿಂದ ಹೂ ನೀಡಿದ ಸಂಭ್ರಮ. ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ದೇಗುಲಕ್ಕೆ ಭೇಟಿ ನೀಡಿ ಡಿಸಿಎಂ ಡಿಕೆ ಶಿವಕುಮಾರ್ ಶುಕ್ರವಾರ ಪೂಜೆ…

ಶಿರಸಿ–ಕುಮಟಾ ಹೆದ್ದಾರಿ ಕೆಲಸಕ್ಕೆ ಆಮೆಗತಿ.

ಒಂದು ವರ್ಷ ಕಳೆದರೂ ಕಾಮಗಾರಿ ಮುಗಿದಿಲ್ಲ; ಜನರ ಕಿಡಿ ಹೆಚ್ಚಳ. ಉತ್ತರಕನ್ನಡ: ಜಿಲ್ಲೆಯ ಕರಾವಳಿ ಮತ್ತು ಮಲೆನಾಡು ಭಾಗವನ್ನು‌ ಸಂಪರ್ಕಿಸುವ ಕುಮಟಾ- ಶಿರಸಿ ರಾಷ್ಟ್ರೀಯಹೆದ್ದಾರಿ 766 (ಇ) ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ.…

ಮುಂಡಗೋಡ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 22 ಮಕ್ಕಳು ಅಸ್ವಸ್ಥ.

ಮುಂಡಗೋಡ : ಉತ್ತರ ಕನ್ನಡ ಜಿಲ್ಲೆಯ ಶಾಲೆಯೊಂದರಲ್ಲಿ ಮಕ್ಕಳು ಮಧ್ಯಾಹ್ನದ ಬಿಸಿಯೂಟ ಸೇವಿಸಿ 22ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆ ಸೇರಿದ್ದಾರೆ. ಶಾಲೆಗೆ ಕಳುಹಿಸಿದ ಆಹಾರ ಪದಾರ್ಥಗಳಲ್ಲಿ ಕಸ ,ಕಡ್ಡಿಗಳಿದ್ದು,…

ಕಾರವಾರ ಸಮುದ್ರದಲ್ಲಿ ದುರಂತ ತಪ್ಪಿದೊಡನೆ ನಾಲ್ವರ ರಕ್ಷಣೆ.

ಕಾರವಾರ : ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಶಿಕ್ಷಕ ಸೇರಿದಂತೆ ನಾಲ್ವರು ವಿದ್ಯಾರ್ಥಿಗಳನ್ನು ಲೈಫ್​ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ…

ಭಟ್ಕಳದ ಅರಣ್ಯದಲ್ಲಿದ್ದ ದನ ಅಸ್ಥಿಪಂಜರ ರಹಸ್ಯ ಬಯಲು: ಗೋ ಕಳ್ಳರ ಜಾಲ ಬಯಲಾಗಿಸಿದ ಪೊಲೀಸರು!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕಾಡಿನಲ್ಲಿ ಗೋವುಗಳ ಅಸ್ಥಿಪಂಜರಗಳು ಪತ್ತೆಯಾಗಿದ್ದ ಪ್ರಕರಣಕ್ಕೆ ಇದೀಗ ತೀವ್ರ ತಿರುವು ಸಿಕ್ಕಿದ್ದು, ಗೋ ಕಳ್ಳರ ಜಾಲವೊಂದರ ಚಟುವಟಿಕೆ ಎಂದು ಪೊಲೀಸರು…

ತೆಂಗಿನಕಾಯಿಗಾಗಿ ಮೂಢನಂಬಿಕೆಯಿಂದ ಹ*: ತಮ್ಮನ ಹೆಂಡತಿಯನ್ನೇ ಬ*ಲಿ ತೆಗೆದುಕೊಂಡ ಅಣ್ಣ!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅಮಶೆಟ್-ಕೊಳಮಾಲ ಗ್ರಾಮದಲ್ಲಿ “ಹಿರಿಯರ ಕಾಲದ ದೇವರ ತೆಂಗಿನಕಾಯಿ” ವಿಚಾರಕ್ಕೆ ಸಂಬಂಧಿಸಿದಂತೆ ಮೂಢನಂಬಿಕೆಯಿಂದ ಪ್ರೇರಿತ ಹೃದಯವಿದ್ರಾವಕ ಕೊಲೆ ನಡೆದಿದೆ. ತಮ್ಮನ…