ಇವು ವಿಶ್ವದ ಅತಿ ಹೆಚ್ಚು ಕಾರ್ಮಿಕರನ್ನು ಹೊಂದಿರುವ ದೇಶಗಳು..!

ವಿಶೇಷ ಮಾಹಿತಿ : ವಿಶ್ವದಲ್ಲಿ ಉದ್ಯೋಗದಾರರ ಸಂಖ್ಯೆ ದೇಶದ ಆರ್ಥಿಕ ಶಕ್ತಿ, ಜನಸಂಖ್ಯೆ ಮತ್ತು ಉದ್ಯಮ ವಿಕಾಸದ ಮಟ್ಟಕ್ಕೆ ನೇರ ಸಂಬಂಧ ಹೊಂದಿದೆ. ಅತಿಹೆಚ್ಚು ಕಾರ್ಮಿಕ ಶಕ್ತಿಯು…

ಈ ಹಣ್ಣುಗಳನ್ನು ತಿಂದ್ರೆ ನಿಮ್ಮ ಸಾ* ಗ್ಯಾರಂಟಿ..? 

ವಿಶೇಷ ಮಾಹಿತಿ : ಹಣ್ಣುಗಳು ಸಾಮಾನ್ಯವಾಗಿ ಆರೋಗ್ಯದ ಪ್ರತೀಕವಾಗಿದ್ದರೂ, ಕೆಲವೊಂದು ಹಣ್ಣುಗಳು ಸರಿಯಾದ ಜ್ಞಾನವಿಲ್ಲದೆ ಸೇವಿಸಿದರೆ ಜೀವಕ್ಕೆ ಅಪಾಯವಾಗಬಹುದು. ಈ ಹಣ್ಣುಗಳು ತಮ್ಮಲ್ಲಿರುವ ವಿಷಕಾರಿ ಅಂಶಗಳಿಂದ ಜಗತ್ತಿನ…

ಮಾವಿನ ಹಣ್ಣಿನ ಆರೋಗ್ಯದ ಪ್ರಯೋಜನಗಳ ಬಗ್ಗೆ ತಿಳಿದ್ರೆ ಈ ಕೂಡಲೇ ತಿನ್ನೋದಕ್ಕೆ ಶುರು ಮಾಡ್ತಿರಾ..?

ಆರೋಗ್ಯ ಸಲಹೆ : ಬೇಸಿಗೆ ಅಂತಲೇ ಮನಸ್ಸಿಗೆ ಬರೋದು ಮವಿನ ಹಣ್ಣು ರುಚಿಕರ, ಪೋಷಕಾಂಶ ಸಮೃದ್ಧವಾಗಿರುವ ಈ ಹಣ್ಣು ಕೇವಲ ರುಚಿಗೆ ಮಾತ್ರವಲ್ಲದೆ ಆರೋಗ್ಯಕ್ಕೂ ಬಹುಪಯೋಗಿಯಾಗಿರುವುದು ಮಹತ್ವದ…

AI || ಕನ್ನಡ ಭಾಷೆ ಗೊತ್ತಿಲ್ಲ, Chat GPT ಬಳಸಿ ಆಟೋ ಚಾಲಕನ ಜೊತೆಗೆ ಚೌಕಾಸಿ

ಬೆಂಗಳೂರು : ಬೆಂಗಳೂರಿನಲ್ಲಿ ಹೆಚ್ಚಿನವರಿಗೆ ಕನ್ನಡ ಭಾಷೆ ಮಾತನಾಡಲು ಬರುವುದಿಲ್ಲ. ಕೆಲವೊಮ್ಮೆ ಆಟೋ ಅಥವಾ ಕ್ಯಾಬ್ ನಲ್ಲಿ ಪ್ರಯಾಣಿಸುವಾಗ ಚಾಲಕನ ಜೊತೆಗೆ ವ್ಯವಹರಿಸಲು ಭಾಷೆಯೇ ಬರುವುದಿಲ್ಲ ಎನ್ನುವುದೇ…

ಹಾವೇರಿ || ಚಿಕಿತ್ಸೆಗೆ ಬಂದಿದ್ದ Girl ಆಸ್ಪತ್ರೆಯಲ್ಲಿ ಸಾ*; injection ಸೈಡ್ ಎಫೆಕ್ಟ್ ಕಾರಣವೆಂದು ಪೋಷಕರ ಪ್ರತಿಭಟನೆ

ಹಾವೇರಿ: ಚಿಕಿತ್ಸೆಗೆ ಬಂದ ಬಾಲಕಿ ಮೃತಪಟ್ಟಿರುವ ಘಟನೆ ಹಾವೇರಿಯ ಚಿರಾಯು ಆಸ್ಪತ್ರೆಯಲ್ಲಿ ನಡೆದಿದೆ. ವಂದನಾ ಶಿವಪ್ಪ ತುಪ್ಪದ (17) ಮೃತಪಟ್ಟ ಬಾಲಕಿ. ವೈದ್ಯರು ನೀಡಿದ ಚುಚ್ಚುಮದ್ದಿನ ಅಡ್ಡ…

ಮೇ 21ರವರೆಗೆ ಡಿಜಿಪಿಯಾಗಿ ಅಲೋಕ್ ಮೋಹನ್ ಅಧಿಕಾರ ವಿಸ್ತರಿಸಿ ಸರ್ಕಾರ ಆದೇಶ

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅಧಿಕಾರವಧಿಯನ್ನು ಮೇ 21ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಅಲೋಕ್ ಮೋಹನ್ ಅವರ ಸೇವಾವಧಿ ಏಪ್ರಿಲ್ 30ಕ್ಕೆ (ಇಂದು)…

ತುಮಕೂರು || ನಗರದ ಹೊರವಲಯದಲ್ಲಿ  ರಸ್ತೆ accident: ಮೂವರು ಸಾ*

ತುಮಕೂರು: ನಗರದ ಹೊರವಲಯದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ. ಅಂತರಸನಹಳ್ಳಿ ಮಾರುಕಟ್ಟೆ ಬಳಿ ರಸ್ತೆ ಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ…

ತುಮಕೂರು || wifeನ್ನು ಮಚ್ಚಿನಿಂದ ಕೊ*ಗೈದಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ: ದಂಡ

ತುಮಕೂರು: ಪತ್ನಿಯನ್ನು ಮಚ್ಚಿನಿಂದ ಬರ್ಬರವಾಗಿ ಕೊಲೆಗೈದಿದ್ದ ಆರೋಪಿಗೆ ಮಧುಗಿರಿ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ…

ಬೀಗ ಹಾಕಿದ ಮನೆಗಳೇ TARGET -ಪುರುಷರ ವೇಷದಲ್ಲಿ ಕಳ್ಳತನ; ಆಟೋರಿಕ್ಷಾ ಚಾಲಕಿ ಸೇರಿ ಇಬ್ಬರು ಮಹಿಳೆಯರ ಬಂಧನ

ಬೆಂಗಳೂರು: ಸರಣಿ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೊಮ್ಮನಹಳ್ಳಿ ಪೊಲೀಸರು ಆಟೋರಿಕ್ಷಾ ಚಾಲಕಿ ಸೇರಿದಂತೆ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ. ಬೀಗ ಹಾಕಿದ ಮನೆಗಳನ್ನು ಗುರುತಿಸಿ ಚಿನ್ನಾಭರಣ ಕಳವು…

ಇಸ್ಲಾಮಾಬಾದ್ || Pakistan Prime Minister ಆಸ್ಪತ್ರೆಗೆ ದಾಖಲು : ಭಾರತಕ್ಕೆ ಹೆದರಿ ಚಳಿಜ್ವರ ಬಂತಾ?

ಇಸ್ಲಾಮಾಬಾದ್ : ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್(Shahbaz Sharif)ಗೆ ಅನಾರೋಗ್ಯ ಉಂಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಾಕಿಸ್ತಾನಕ್ಕೆ ಭಾರತವು ಒಂದೆರಡು ದಿನಗಳಲ್ಲಿ ದಾಳಿ ಮಾಡಬಹುದು ಎನ್ನುವ ಭಯ ಕಾಡುತ್ತಲೇ…