ಹನೂರು || ಚರಂಡಿ ವ್ಯವಸ್ಥೆ ಇಲ್ಲದೆ ಪರದಾಟ : ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯ

ಹನೂರು : ಎತ್ತ ನೋಡಿದರೂ ಕಸ ಕಡ್ಡಿ, ಚರಂಡಿಯಿಲ್ಲದೆ ರಸ್ತೆಯಲ್ಲಿಯೇ ಹರಿಯುವ ನೀರು, ಕುಡಿಯುವ ನೀರಿನ ತೊಂಬೆಯ ಸುತ್ತಲೂ ಹಾಳೆತ್ತರೆಕ್ಕೆ ಬೆಳೆದಿರುವ ಗಿಡ ಗಂಟಿಗಳು, ರಸ್ತೆಯಿಲ್ಲದೆ ಪರದಾಟ…

ಮೈಸೂರು || ಭೂ ಮಾಫಿಯ: ಬೀದಿಗೆ ಬಿದ್ದ ವೃದ್ಧ ದಂಪತಿ

ಮೈಸೂರು:  ಭೂ ಮಾಫಿಯಾಗೆ ವೃದ್ಧ ದಂಪತಿ ಬೀದಿಪಾಲಾಗಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಕಾಡಂಚಿನ ಮಗ್ಗೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಅಬ್ದುಲ್ ರಜಾಕ್ ಹಾಗೂ  ರಜಿಯಾ…

ಬೆಂಗಳೂರು || ಇ – ಖಾತಾ ಗೊಂದಲ: ಆಸ್ತಿ ನೋಂದಣಿ ಮಾಡಿಸಲು ಹೊಸ ಡಿಮ್ಯಾಂಡ್!

ಬೆಂಗಳೂರು: ರಾಜ್ಯದಲ್ಲಿ ಆಸ್ತಿ ನೋಂದಣಿಯಲ್ಲಿ ಬಹುದೊಡ್ಡ ಸಮಸ್ಯೆ ಎದುರಾಗಿದ್ದು. ಆಸ್ತಿ ನೋಂದಣಿ ಮಾಡಿಕೊಳ್ಳುವುದಕ್ಕೆ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ನಿತ್ಯವೂ ಸಾವಿರಾರು ಆಸ್ತಿಗಳ ರಿಜಿಸ್ಟ್ರೇಷನ್ ನಡೆಯುತ್ತದೆ.…

ತಿಪಟೂರು || ನಗರಠಾಣೆ ಪೊಲೀಸರ ಕಾರ್ಯಚರಣೆ ,ಮೊಬೈಲ್ ಕಳ್ಳನ ಬಂಧನ

ತಿಪಟೂರು : ನಗರಪೊಲೀಸ್ ಠಾಣಾ ವ್ಯಾಪ್ತಿಯ ಗುರುದರ್ಶನ್ ಹೋಟೆಲ್ ಪಕ್ಕದಲ್ಲಿರುವ ಸಿ.ಕೆ ಮೊಬೈಲ್ಸ್ ಅಂಗಡಿಯ ರೋಲಿಂಗ್ ಶೆಟರ್ ದಿನಾಂಕ: 01/02/2025 ರಂದು ಕಳ್ಳತನ ಮಾಡಿ 75000/- ರೂ…

ಬೆಂಗಳೂರು || ಇಲ್ಲಿ ಹುಣಸೆ ತೋಪು, ಬಿದಿರಿನ ಸೊಂಪಾದ ಮೇಲ್ಛಾವಣಿ ಸೌಂದರ್ಯ ಅನುಭವಿಸಿ: ನಿತ್ಯೋತ್ಸವ

ಬೆಂಗಳೂರು: ನಿತ್ಯ ಲಕ್ಷಗಟ್ಟಲೇ ಪ್ರಯಾಣಿಕರಿಗೆ ವಿಮಾನಯಾನ ಸೇವೆ ಕಲ್ಪಿಸಿರುವ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್ 2 ಅತ್ಯಾಕರ್ಷಕ ವಿಶೇಷತೆಗಳಿಂದ ಭಾರೀ ಸುದ್ದಿಯಾಗಿತ್ತು. ಬಿದಿರುವ,…

ಬೆಂಗಳೂರು || ಮಹಾ ಕುಂಭ ಮೇಳಕ್ಕೆ ಡಿಕೆಶಿ: ಪಾಪ-ಪುಣ್ಯದ ಪ್ರಶ್ನೆ ಕೇಳಿದ ಆರ್.ಅಶೋಕ್

ಬೆಂಗಳೂರು: ದೇಶದ ಜನತೆಯ ಚಿತ್ತ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದತ್ತ ನೆಟ್ಟಿದೆ. ಈ ಕುಂಭ ಮೇಳಕ್ಕೆ ಎರಡು ದಿನಗಳ ಕಾಲ ಕರ್ನಾಟಕದ ಉಪಮುಖ್ಯಮಂತ್ರಿ…

ಕುಂಬಳಕಾಯಿಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು! ಏನು ಗೊತ್ತಾ..?

ಕುಂಬಳಕಾಯಿಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು! ಏನು ಗೊತ್ತಾ.ಕುಂಬಳಕಾಯಿಯಲ್ಲಿರುವ ಫೈಬರ್ ದೇಹದ ತೂಕವನ್ನು ಇಳಿಸುತ್ತದೆ, ಕುಂಬಳಕಾಯಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ಗಳಿದ್ದು, ದೀರ್ಘಕಾಲದ ರೋಗವನ್ನು ತಡೆಯುತ್ತದೆ. ಇದರಲ್ಲಿ ವಿಟಮಿನ್ ‘ಎ’ ಇರುವ…

ಬೆಂಗಳೂರು || ಹಸಿರು ಹೊದಿಕೆ ಹೆಚ್ಚಿಸಲು ಮಹತ್ವದ ಹೆಜ್ಜೆ ಇಟ್ಟ BMRCL

ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ಜಾಲ ನಗರಾದ್ಯಂತ ವಿಸ್ತರಣೆಗೊಳ್ಳುತ್ತಿದೆ. ಹಾಲಿ ಮಾರ್ಗಗಳ ಜೊತೆಗೆ ಹೊಸದಾಗಿ ಮಾರ್ಗಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ BMRCL ಮಹತ್ವದ ಹೆಜ್ಜೆ ಇಟ್ಟಿದೆ. ತನ್ನ…

ಬೆಂಗಳೂರು || ರಾಜ್ಯದ ಈ ಜಿಲ್ಲೆಗೆ ತಪ್ಪಿದ ಗೋಲ್ಡನ್ ಅವಕಾಶ

 ಬೆಂಗಳೂರು: ಎರಡನೇ ವಿಮಾನ ನಿಲ್ದಾಣದ ವಿಚಾರದಲ್ಲಿ ತುಮಕೂರಿಗೆ ಭಾರೀ ಹಿನ್ನಡೆಯಾಗಿದೆ. ತುಮಕೂರಿನಲ್ಲಿ ಬೆಂಗಳೂರು / ರಾಜ್ಯದ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಆಗಬೇಕು ಎಂದು ಕೇಂದ್ರ…

ಹಾಲುಗೊಣದಲ್ಲಿ ಶ್ರೀಗುರುಮಹಲೀಂಗೇಶ್ವರಸ್ವಾಮಿಯ ನೂತನ ದೇವಾಲಯ ಪ್ರವೇಶ

ಮನುಷ್ಯನ ಸ್ವಾರ್ಥದ ಬದುಕು ಮನುಷ್ಯನನ್ನೆ ತೊಂದರೆಗೀಡು ಮಾಡುತ್ತದೆ. ಹೊಂದಾಣಿಕೆಯ ಮನೋಭಾವ, ಸಮಾನತೆ, ಸಹಬಾಳ್ವೆ, ಗೌರವ, ನಂಬಿಕೆ ಯಾರಲ್ಲಿಯೂ ಇಲ್ಲ ದಂತಾಗಿ ಮಕ್ಕಳಿಗೆ ತಂದೆ ತಾಯಿಯ ಮೇಲೆ ಗೌರವಾಧರಗಳೇ…