ಬೆಂಗಳೂರು || ಗುಡ್‌ನ್ಯೂಸ್‌: ದೀಪಾಂಜಲಿ ನಗರ – ಕೆಂಗೇರಿ ನಡುವೆ 9 KM ನೈಸ್‌ ರೋಡ್‌ ನಿರ್ಮಾಣ; ತಗ್ಗಲಿದೆ ಮೈಸೂರು ರಸ್ತೆ ಟ್ರಾಫಿಕ್‌

ಬೆಂಗಳೂರು: ರಾಜಧಾನಿ ಬೆಂಗಳೂರಿನ ಮೈಸೂರು ರಸ್ತೆಯ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡು ಪರದಾಟ ನಡೆಸುವ ವಾಹನ ಸವಾರರಿಗೆ ಗುಡ್‌ನ್ಯೂಸ್‌. ಹೊಸ 9 ಕಿ.ಮೀ ನೈಸ್‌ ಲಿಂಕ್‌ ರೋಡ್‌ ಆರಂಭವಾಗಲಿದೆ. ಈ…

ತಮಿಳಿನ ತಲೈವಾ ರಜನಿಕಾಂತ್‌ನಿOದ ಗುಕೇಶಗೆ ಉಡುಗೊರೆಯ ಸುರಿಮಳೆ

ಡಿ. ಗುಕೇಶ್‌ಗೆ ಶಾಲು ಮತ್ತು ಪುಸ್ತಕವನ್ನು ಉಡುಗೊರೆಯಾಗಿ ನೀಡಿದ ರಜನಿಕಾಂತ್. ಚೆಸ್ ಚಾಂಪಿಯನ್‌ಗೆ ಆಶೀರ್ವಾದದ ಸುರಿಮಳೆ. ಡಿ. ಗುಕೇಶ್ ಗುರುವಾರ ಬೆಳಿಗ್ಗೆ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್ಅನ್ನು…

ಇನ್ಮುಂದೆ ಅಂಗಾOಗ ದಾನಕ್ಕೂ ಜಿಎಸ್‌ಟಿ ಟ್ರೋಲ್ ಆದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ನಮ್ಮ ದೇಶದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತೆರಿಗೆ ವಿಚಾರಕ್ಕೆ ಸಂಬOಧಿಸಿದOತೆ ಆಗಾಗ್ಗೆ ಟ್ರೋಲ್ ಆಗ್ತಿರ್ತಾರೆ. ಈಗಂತೂ ಪಾಕ್‌ಕಾರ್ನ್ಗೆ ವಿಧಿಸಿದ ತೆರಿಗೆಗೆ ಸಂಬOಧಿಸಿದOತೆ ಇವರು ಟ್ರೋಲ್‌ಗೆ ಗುರಿಯಾಗಿದ್ದಾರೆ.…

ಅದ್ದೂರಿಯಾಗಿ ನಡೆದ ಲೋಗೋ ಬಿಡುಗಡೆ ಕಾರ್ಯಕ್ರಮ : ಇಂಡೋ ಇಂಟರ್ನ್ಯಾಷನಲ್ ಫ್ಯಾಷನ್ ಕಾರ್ನಿವಲ್ ಮತ್ತು ಪ್ರಶಸ್ತಿಗಳ ಸೀಸನ್ 2

ಬಹುನಿರೀಕ್ಷಿತ ಇಂಡೋ ಇಂಟರ್ನ್ಯಾಷನಲ್ ಫ್ಯಾಷನ್ ಕಾರ್ನಿವಲ್ ಮತ್ತು ಪ್ರಶಸ್ತಿಗಳ ಸೀಸನ್ 2: ಮಿಸ್, ಮಿಸೆಸ್, ಮತ್ತು ಮಿಸ್ಟರ್ ಸ್ಟಾರ್ ಯೂನಿವರ್ಸ್ ತನ್ನ ಪ್ರಯಾಣವನ್ನು ಅತ್ಯುತ್ತಮ ಲೋಗೋ ಬಿಡುಗಡೆ…

ಬೆಂಗಳೂರು || ಬೆಂಗಳೂರಿನ ಈ ಮಾರ್ಗಗಳಲ್ಲಿ ಹೊಸ ಮೆಟ್ರೋ ಫೀಡರ್ ಬಿಎಂಟಿಸಿ ಬಸ್ ಸಂಚಾರ; ದಿನಾಂಕ, ಸಮಯಗಳ ವಿವರ ತಿಳಿಯಿರಿ

ಬೆಂಗಳೂರು : ಬೆಂಗಳೂರಿನ ಜೀವನಾಡಿ ಸಾರಿಗೆಗಳಲ್ಲಿ ಬಿಎಂಟಿಸಿ ಬಸ್ ಕೂಡ ಒಂದಾಗಿದೆ. ಈ ಸಾರಿಗೆ ನಗರದ ಜನರ ಅನುಕೂಲಕ್ಕೆ ತಕ್ಕಂತೆ ಆಗಾಗ ವಿಶೇಷ ಬಸ್ಗಳನ್ನು ಬಿಡುತ್ತಲೇ ಇರುತ್ತದೆ.…

ಬೆಂಗಳೂರು || ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ‘ಮಿನಿ ಏರ್ಪೋರ್ಟ್’

ಬೆಂಗಳೂರು: ಕರ್ನಾಟಕದಲ್ಲಿ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಸಜ್ಜಾಗಿರುವ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ‘ಮಿನಿ ಏರ್ಪೋರ್ಟ್’ ನಿರ್ಮಿಸುವ ಯೋಜನೆಗೆ ಕೈ ಹಾಕಿದೆ.…

ಬೆಂಗಳೂರು || ಬೆಂಗಳೂರು ವಿಮಾನ ನಿಲ್ದಾಣ: 2 ಜಿಲ್ಲೆಗಳ ಹೆಸರು ಟಾಪ್ ಲಿಸ್ಟ್!

ಬೆಂಗಳೂರು : ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯವಾಗಿ ಮತ್ತೊಂದು ವಿಮಾನ ನಿಲ್ದಾಣವನ್ನು…

ಬೆಂಗಳೂರು || ನೈಸ್ ರೋಡ್ ಸಂಚಾರದ ಬಿಎಂಟಿಸಿ ಬಸ್ಗಳಿಗೆ ಭಾರೀ ಬೇಡಿಕೆ: ಆದಾಯದ ಇತಿಹಾಸದಲ್ಲೇ ಹೊಸ ದಾಖಲೆ

ಬೆಂಗಳೂರು : ಬೆಂಗಳೂರಿನ ಪ್ರಮುಖ ಸಂಚಾರ ಜೀವನಾಡಿ ಬಿಎಂಟಿಸಿ. ಪ್ರತಿನಿತ್ಯ ಲಕ್ಷಾಂತರ ಜನ ಬಿಎಂಟಿಸಿ ಬಸ್ಗಳಲ್ಲಿ ಸಂಚರಿಸುತ್ತಾರೆ. ಇದೀಗ ಐಟಿಬಿಟಿ ಉದ್ಯೋಗಿಗಳು ಕೂಡ ಬಿಎಂಟಿಸಿ ಬಸ್ಗಳಿಗೆ ಫಿದಾ…

ತುಮಕೂರು || ಜುಟ್ಟು ಹಿಡಿದುಕೊಂಡು ಮಹಿಳಾ ಮಣಿಗಳು ಬಡಿದಾಡಿಕೊಂಡಿದ್ದಾರೆ.

ತುಮಕೂರು:ಜಿಲ್ಲೆ ಚಿಕ್ಕನಾಯಕನಹಳ್ಳಿಯ ಅಗಸರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ನಾಗರತ್ನಮ್ಮ, ಶಂಕರಮ್ಮ, ಮೀನಾಕ್ಷಮ್ಮ ಹಾಗೂ ವಿಶಾಲಮ್ಮ ನಡುವೆ ಜಗಳ ನಡೆದಿದೆ. 1 ಕುಟುಂಬದ ಸದಸ್ಯರಿಂದ ಮತ್ತೊಂದು ಕುಟುಂಬದ ಸದಸ್ಯರ…

ಥಾಣೆ ।। ನ್ಯಾಯಾಧೀಶರ ಮೇಲೆಯೇ ಚಪ್ಪಲಿ ಎಸೆದ ಭೂಪ

ಥಾಣೆ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪದ ಮೇಲೆ ಕೊಲೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ವಕೀಲರು ಗೈರುಹಾಜರಾಗಿದ್ದರಿಂದ ಆರೋಪಿ ಅಸಮಾಧಾನಗೊಂಡಿದ್ದ ಎನ್ನಲಾಗಿದೆ. ಮಹಾರಾಷ್ಟ್ರದ ಥಾಣೆ…