ಕೊರಟಗೆರೆ || 9 ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಅತ್ಯಾ*ರ : ಪೋಕ್ಸೊ ಕಾಯ್ದೆಯಡಿ ವ್ಯಕ್ತಿ ಬಂಧನ 

ಕೊರಟಗೆರೆ :  9 ನೇ ತರಗತಿಯ ವಿದ್ಯಾರ್ಥಿನಿಯನ್ನು  ವ್ಯಕ್ತಿಯೋರ್ವ  ಬಲಾತ್ಕರಿಸಿ ಗರ್ಭಿಣಿಯನ್ನಾಗಿಸಿದ ಹಿನ್ನೆಲೆಯಲ್ಲಿ ಆತನ ವಿರುದ್ದ ಪೋಕ್ಸೊ ಕಾಯ್ದೆಯಡಿ ದೂರು ದಾಖಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಘಟನೆ…

ಮಧುಗಿರಿ || ಡ್ರೋನ್ ಪ್ರತಾಪ್ ನ್ಯಾಯಾಂಗ ಬಂಧನ ವಿಸ್ತರಣೆ

ಮಧುಗಿರಿ : ಕೃಷಿ ಜಮೀನೊಂದರಲ್ಲಿ ಹೊಂಡದಲ್ಲಿ ಕೆಮಿಕಲ್ ಬಳಸಿ ಬಾಂಬ್ ಸಿಡಿಸಿದ್ದ ಆರೋಪಿ ಡ್ರೋನ್ ಪ್ರತಾಪ್‌ಗೆ  ಮಧುಗಿರಿಯ ಜೆ.ಎಂಎಫ್.ಸಿ ನ್ಯಾಯಾಲಯ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಿ…

ಪಾವಗಡ || ಖಾಸಗಿ ಕಂಪನಿ ಕೇಬಲ್ : ಪೈಪ್ಲೈನ್ ಹಾಳು : ಪ್ರಶ್ನಿಸಿದ ಎಇಇ ಮೇಲೆ ದೌರ್ಜನ್ಯದ ಅಟ್ಟಹಾಸ

ಪಾವಗಡ : ಖಾಸಗಿ ಕಂಪನಿಯ ಒಎಫ್ಸಿ ಕೇಬಲ್ ಅಳವಡಿಕೆಗಾಗಿ ನಡೆಸುತ್ತಿರುವ ಕಾಮಗಾರಿಯಿಂದಾಗಿ ನೀರಿನ ಪೈಪ್ಲೈನ್ ಹಾಳು ಮಾಡಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ಖಂಡಿಸಿದ್ದಾರೆ.  …

ತುರುವೇಕೆರೆ  || ಶೀಘ್ರದಲ್ಲೆ ಇಂದಿರಾ ಕ್ಯಾಂಟೀನ್ ಆರಂಭ

ತುರುವೇಕೆರೆ : ತಾಲ್ಲೂಕು ಕಛೇರಿ ಹಿಂಭಾಗದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಕೊನೆಗೂ ಸರ್ಕಾರದಿಂದ ಅನುಮತಿ ದೊರೆತಿದ್ದು ಶೀಘ್ರವೇ ಉದ್ಘಾಟನೆಗೆ ಶುಭ ಮಹೂರ್ತ ಕೂಡಿ ಬರಲಿದೆ.  ತಾಲ್ಲೂಕಿನಲ್ಲಿ ಬಹಳ…

ಹುಬ್ಬಳ್ಳಿ || ಶಕ್ತಿ ಯೋಜನೆ ಕೈಬಿಟ್ಟು ಸಹಾಯ ಮಾಡಿ ಆಟೊ ರಿಕ್ಷಾ ಚಾಲಕರ ಒಕ್ಕೂಟ ಒತ್ತಾಯ

ಹುಬ್ಬಳ್ಳಿ: ಶಕ್ತಿ ಯೋಜನೆ ಕೈ ಬಿಡಬೇಕು, ಪ್ರತ್ಯೇಕ ಆಟೊ ನಗರ ನಿರ್ಮಿಸಬೇಕು, ಓಲಾ, ಊಬರ್ ಆಪ್ಗೆ ಅವಕಾಶ ನೀಡಬಾರದು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ…

ಗದಗ || ಗೃಹಲಕ್ಷ್ಮೀ ಹಣದಿಂದ ಬೋರ್ ವೆಲ್ ಕೊರೆಸಿದ ಅತ್ತೆ-ಸೊಸೆ! 

ಗದಗ: ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿಗಳು ಸದ್ಯ ದೇಶದಲ್ಲಿಯೇ ಸಾಕಷ್ಟು ಸದ್ದು ಮಾಡುತ್ತಿವೆ. ಅದರಲ್ಲೂ ಗೃಹಲಕ್ಷ್ಮೀ ಯೋಜನೆ ಅದೆಷ್ಟೋ ಮಹಿಳೆಯರಿಗೆ ಆರ್ಥಿಕ ಸಹಕಾರ ನೀಡುವದಲ್ಲದೇ ಸ್ವಾವಲಂಬಿ ಜೀವನ…

ಕಾರವಾರ  || ಪದ್ಮಶ್ರೀ, ವೃಕ್ಷಮಾತೆ ತುಳಸಿ ಗೌಡ ನಿಧನ

ಕಾರವಾರ: ವೃಕ್ಷಮಾತೆ ಎಂದೇ ಹೆಸರುವಾಸಿಯಾದ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ನಿವಾಸಿಯಾಗಿರುವ ತುಳಸಿ ಗೌಡ ಅವರು ಸೋಮವಾರ ಅನಾರೋಗ್ಯದಿಂದ 87 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇಳಿ ವಯಸ್ಸಿನಲ್ಲಿಯೂ…

ಮಂಗಳೂರು || Vande Bharat Express: ಗೋವಾ-ಮಂಗಳೂರು ವಂದೇ ಭಾರತ್ ರೈಲು ಕೇರಳ ತನಕ ವಿಸ್ತರಣೆ

ಮಂಗಳೂರು: ಮಂಗಳೂರು-ಮಡಗಾಂವ್ ನಡುವೆ ಸಂಚಾರ ನಡೆಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಕೇರಳ ತನಕ ವಿಸ್ತರಣೆ ಮಾಡಲಾಗುತ್ತದೆಯೇ?. ಅಕ್ಟೋಬರ್‌ನಲ್ಲಿ ಈ ಕುರಿತು ಬೇಡಿಕೆ ಬಂದಿದ್ದು, ಸದ್ಯ ರೈಲ್ವೆ…

ನವದೆಹಲಿ || Google Search 2024: ಪಾಕಿಸ್ತಾನಿಯರು ಗೂಗಲ್ ಸರ್ಚ್ ಮಾಡಿದ್ದೇನು? ಕೇಳಿದ್ರೆ ಭಾರತೀಯರಿಗೆ ಹೆಮ್ಮೆ ಆಗುತ್ತೆ

ನವದೆಹಲಿ: ಪ್ರತಿ ವರ್ಷದ ಅಂತ್ಯದಲ್ಲಿ  ಗೂಗಲ್ ತನ್ನ ಪ್ಲಾಟ್‌ಫಾರಂನಲ್ಲಿ ನಡೆದ  ಮಹತ್ವದ  ವಿಷಯಗಳನ್ನು ಹಂಚಿಕೊಳ್ಳುತ್ತದೆ. ಡಿಸೆಂಬರ್  15ರಿಂದಲೇ ಗೂಗಲ್ ಡೇಟಾ  ಹೊರ ಬರಲು ಆರಂಭಿಸಿದೆ. ಜಗತ್ತಿನ ಅತಿದೊಡ್ಡ…

ಚಾಮರಾಜನಗರ || 30,000 ಕೊಟ್ರೆ ಕೆಲಸ, 40,000 ಕೊಟ್ರೆ ಟ್ರ‍್ಯಾಕ್ ಟೆಸ್ಟ್ ಪಾಸ್ – KSRTC ಚಾಲಕರ ಹೊರಗುತ್ತಿಗೆ ನೌಕರಿಯಲ್ಲೂ ಗೋಲ್ಮಾಲ್?

ಚಾಮರಾಜನಗರ: ಕೆಎಸ್‌ಆರ್‌ಟಿಸಿ (KSRTC) ಚಾಲಕರ ಹೊರಗುತ್ತಿಗೆ ಹುದ್ದೆಯ ನೇಮಕಾತಿಯಲ್ಲೂ ಕೂಡ ಗೋಲ್ಮಾಲ್ ನಡೆಯುತ್ತಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಪುಷ್ಠಿ ಕೊಡುವಂತೆ ಚಾಲಕನೊಬ್ಬ ಮಾತನಾಡಿರುವ ವೀಡಿಯೋ ವೈರಲ್…