ತುಮಕೂರು || ಜಿಲ್ಲಾ ಕಾಂಗ್ರೆಸ್ ಒಳಬೇಗುದಿಗೆ ಬ್ರೇಕ್ ಹಾಕಿದರಾ ಸಿಎಂ…? : ಮೈತ್ರಿಯಲ್ಲೂ ಅಪಸ್ವರ

ವರದಿ: ಎಸ್.ಹರೀಶ್ ಆಚಾರ್ಯ, ತುಮಕೂರು ತುಮಕೂರು : ಜಿಲ್ಲೆಯ ಕಾಂಗ್ರೆಸ್-ಬಿಜೆಪಿ ಪಾಳಯದಲ್ಲಿ ಘಟಾನುಘಟಿ ರಾಜಕೀಯ ನೇತಾರರಿದ್ದು, ರಾಜ್ಯ ಹಾಗೂ ಕೇಂದ್ರದಲ್ಲಿ ಪ್ರಭಾವಿಗಳೆನಿಸಿದರೂ, ಸ್ಥಳೀಯವಾಗಿ ಸ್ವಪ್ರತಿಷ್ಠೆ, ನೇಮಕ, ಕೆನಾಲ್…

ತುಮಕೂರು || ರಾಜ್ಯದಲ್ಲಿ 26,436 ಬಾಲ ಗರ್ಭಿಣಿಯರ ಪತ್ತೆ : ಅಘಾತಕಾರಿ.

ತುಮಕೂರು: ಭಾರತ ದೇಶವು ಸ್ವಾತಂತ್ರ್ಯ ಪಡೆದು 78 ವರ್ಷಗಳು ಕಳೆದರೂ ಕೂಡ ಮಕ್ಕಳು ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯ, ಮಕ್ಕಳ ಕಳ್ಳ ಸಾಗಾಣಿಕೆ ಇಂತಹ ನೂರಾರು ಸಮಸ್ಯೆಗಳನ್ನು ಎದುರಿಸುತ್ತಿದೆ.…

ತುಮಕೂರು || ಸರ್ಕಾರದ ವಿರುದ್ಧ ಪ್ರತಿಭಟನೆ : ಬಿಜೆಪಿ ನಗರಾಧ್ಯಕ್ಷ ವಿರುದ್ಧ FIR..!

ತುಮಕೂರು: ರಸಗೊಬ್ಬರ ಕೊರತೆ ಖಂಡಿಸಿ ಬಿಜೆಪಿ ರೈತಮೋರ್ಚಾ ನಡೆಸಿದ ಪ್ರತಿಭಟನೆಯಲ್ಲಿ ಪೊಲೀಸರ ನಿರ್ದೇಶನವನ್ನು ಮೀರಿ ರಸ್ತೆ ತಡೆದು ಟೈರ್‌ಗಳಿಗೆ ಬೆಂಕಿ ಹಚ್ಚಿದ ಕೃತ್ಯಕ್ಕೆ ಸಂಬAಧಿಸಿದAತೆ ಬಿಜೆಪಿ ನಗರಾಧ್ಯಕ್ಷ…

ತುಮಕೂರು || ಕೆ.ಎನ್. ರಾಜಣ್ಣ ಇಂದು ಮಧುಗಿರಿ ಪ್ರವಾಸ.

ತುಮಕೂರು: ರಾಜ್ಯ ಸರ್ಕಾರದ ಸಹಕಾರ ಸಚಿವರು ಹಾಗೂ ಮಧುಗಿರಿ ಜಿಲ್ಲೆಯ ಶಾಸಕರಾದ ಕೆ.ಎನ್. ರಾಜಣ್ಣ ಅವರು ಜು.31ರಂದು ಮಧುಗಿರಿ ತಾಲ್ಲೂಕಿನಲ್ಲಿ ಪ್ರವಾಸ ಕೈಗೊಂಡಿದ್ದು, ವಿವಿಧ ಕಾಮಗಾರಿಗಳಗೆ ಚಾಲನೆ…

ಬೆಂಗಳೂರು || ಕ್ರಿಪ್ಟೋ ಕಂಪನಿಯ ಲ್ಯಾಪ್‌ಟಾಪ್ ಹ್ಯಾಕ್ : ₹378 ಕೋಟಿ ಲೂಟಿ

ಬೆಂಗಳೂರು: ನಗರದ ಬೆಳ್ಳಂದೂರಿನಲ್ಲಿರುವ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಕಂಪನಿ ನೆಬಿಲೋ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್​ನ ವ್ಯಾಲೆಟ್​​ ಹ್ಯಾಕ್​ ಮಾಡಿರುವ ಸೈಬರ್ ವಂಚಕರು, 378 ಕೋಟಿ ರೂ (44 ಮಿಲಿಯನ್​…

ಭಾರತದ ವಸ್ತುಗಳ ಮೇಲೆ ಶೇ.25 ರಷ್ಟು ಸುಂಕ : ಟ್ರಂಪ್ ಫೋಷಣೆ.

ನವದೆಹಲಿ: ವಿಶ್ವದ ಯಾವುದೇ ನಾಯಕರು ಪಾಕಿಸ್ತಾನದ ಜೊತೆಗಿನ ನಮ್ಮ ಸಂಘರ್ಷವನ್ನು ತಡೆದಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಪರೋಕ್ಷವಾಗಿ…

ಐವರ ಮೇಲೆ ಬೀದಿನಾಯಿ ದಾಳಿ, 3 ಮಕ್ಕಳಿಗೆ ಗಂಭೀರ ಗಾಯ..!

ದಾವಣಗೆರೆ: ಮೂವರು ಮಕ್ಕಳು ಸೇರಿ ಒಟ್ಟು 5 ಜನರ ಮೇಲೆ ಬೀದಿ ನಾಯಿಯೊಂದು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಚನ್ನಗಿರಿ ತಾಲೂಕಿನ ಬಿ. ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.…

ಬೆಲೆ ಏರಿಕೆ ಶಾಕ್ : ಆಟೋ ಪ್ರಯಾಣ ದರ ಹೆಚ್ಚಳ..!

ರಾಜ್ಯದ ಜನರಿಗೆ ದಿನನಿತ್ಯದ ಜೀವನ ವೆಚ್ಚದ ಜೊತೆಗೆ ಇದೀಗ ಆಟೋರಿಕ್ಷಾ ಪ್ರಯಾಣದ ದರದ ಏರಿಕೆಯ ಹೊರೆಯೂ ಹೆಚ್ಚಾಗಲಿದೆ. ನಾಳೆಯಿಂದ ಜಾರಿಗೆ ಬರಲಿರುವ ಪರಿಷ್ಕೃತ ಆಟೋ ದರ ಪಟ್ಟಿಯು…

ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿನಿ ಕಿಡ್ನ್ಯಾಪ್ : ಸಿಸಿಟಿವಿಯಲ್ಲಿ ಸೆರೆ.

ಲಕ್ನೋ: ಕಾಲೇಜಿಗೆ ಬಂದಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯನ್ನು 19 ವರ್ಷದ ಯುವಕನೊಬ್ಬ ಕಿಡ್ನ್ಯಾಪ್ ಮಾಡಿದ ಘಟನೆ ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್-24 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.…

ವಿಮಾನ ನಿಲ್ದಾಣದಲ್ಲಿ 14 ಕೋಟಿ ಮೌಲ್ಯದ ಗಾಂಜಾ ಸೀಜ್.

ಹೈದರಾಬಾದ್: ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಮಹಿಳಾ ಪ್ರಯಾಣಿಕರೊಬ್ಬರ ಲಗೇಜ್‌ನಿಂದ 14 ಕೋಟಿ ರೂ. ಮೌಲ್ಯದ 40 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು NCB ವಶಪಡಿಸಿಕೊಂಡಿದ್ದು,…