ಭೂಮಾಪಕರ ವಿರುದ್ದ ದೂರು : ಪ್ರತಿಭಟನೆ

ಕುಣಿಗಲ್ :  ಪರವಾನಗಿ ಭೂಮಾಪಕರ ಮೇಲೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ, ತಾಲೂಕು ಪರವಾನಗಿ ಭೂಮಾಪಕ ಸಂಘದ ಪದಾಧಿಕಾರಿಗಳು ಹಾಗೂ ಭೂಮಾಪಕರು ಕೆಲಸ ಸ್ಥಗಿತಗೊಳಿಸಿ…

ಕೆಂಪನಹಳ್ಳಿ ಪ್ರೌಢಶಾಲೆ-ಗ್ರಾಪಂನಲ್ಲಿ ಕಳ್ಳತನ : ದೂರು ದಾಖಲು

ಕುಣಿಗಲ್ :  ಮಂಗಳವಾರ ಒಂದೇ ರಾತ್ರಿಯಲ್ಲಿ ಸರಣಿ ಕಳ್ಳತನವಾಗಿರುವುದು ತಾಲೂಕಿನ ಹುತ್ರಿದುರ್ಗ ಹೋಬಳಿ ಕೆಂಪನಹಳ್ಳಿ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಗ್ರಾಮ ಪಂಚಾಯ್ತಿಯ…

ಎರಡನೆ ಪತ್ನಿ, ಮಗುವಿಗೆ ವಿಷ :  ಜೈಲುಪಾಲಾದ ಮೊದಲ ಪತ್ನಿ, ಪತಿ

ಗುಬ್ಬಿ: ತನ್ನ ಮಗುವಿಗೆ ವಿಷ ಉಣಿಸಿ ತಾನು ವಿಷ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರಾಥಮಿಕ ವರದಿಯ ಘಟನೆಗೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತಿರಾಯನೆ ಮೊದಲ ಪತ್ನಿಯ…

ಘೋಸ್ಟ್ʼ ಬಳಿಕ ಮತ್ತೆ ಶ್ರೀನಿ ಜತೆ ಶಿವಣ್ಣ ಸಿನಿಮಾ; ಟೈಟಲ್ ರಿವೀಲ್

ಬೆಂಗಳೂರು: ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರ ಹೊಸ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಕನ್ನಡ ಚಿತ್ರರಂಗದಲ್ಲಿ ʼಬೀರ್ ಬಲ್ʼ…

ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಡಿಕ್ಕಿ – ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವು

ಬ್ಯಾಲ್ಯ :  ಪುರವರ ಹೋಬಳಿ ಕೋಡಗದಾಲ ಗ್ರಾಮದ ಬಳಿ  ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಡಿಕ್ಕಿ ಸಂಭವಿಸಿ ದ್ವಿಚಕ್ರ ವಾಹನ ಸವಾರ …

ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ದುರಂತ: ಮೂವರ ಶವ ಪತ್ತೆ

ಶಿವಮೊಗ್ಗ: ಸಾಗರ ತಾಲೂಕಿನ ಶರಾವತಿ ಹಿನ್ನೀರಿನಲ್ಲಿ ನಿನ್ನೆ ತೆಪ್ಪ ಮುಗುಚಿ ಬಿದ್ದು ನೀರುಪಾಲಾಗಿದ್ದ ಮೂವರ ಶವ ಪತ್ತೆಯಾಗಿದೆ. ಹುಲಿದೇವರ ಬನದ ಸಂದೀಪ್ (35), ಸಿಗಂದೂರಿನ ಚೇತನ್ (30)…

ಶರಾವತಿ ಹಿನ್ನೀರಿಗೆ ಸೇತುವೆ: ದ್ವೀಪವಾಸಿಗಳ ಬದುಕಿನೊಂದಿಗೆ ಬೆಸೆದ ಲಾಂಚ್ ಮುಂದುವರೆಸಲು ಮನವಿ

ಶಿವಮೊಗ್ಗ: ಶರಾವತಿ ನದಿಗೆ ಲಿಂಗನಮಕ್ಕಿ ಜಲಾಶಯ ನಿರ್ಮಿಸಿದಾಗ ಶರಾವತಿ ಹಿನ್ನೀರಿನಲ್ಲಿ ಉಂಟಾದ ದ್ವೀಪಕ್ಕೆ ಆಸರೆ ಆಗಿದ್ದೇ ಲಾಂಚ್ ಸೇವೆ. ಕಳೆದ 15-20 ವರ್ಷಗಳಿಂದ ಲಾಂಚ್ ಸೇವೆ ನಡೆದುಕೊಂಡು…

Darshan Thoogudeepa: ಲಾರಿ ಪಕ್ಕ ಕುಳಿತ ಫೋಟೋ ರೇಣುಕಾಸ್ವಾಮಿದು ಅಲ್ಲ? ‘D’ ಡೌಟ್ ನಿಜವಾದರೆ ದಾಸನ ಬದುಕೇ ಚೇಂಜ್!

ನಟ ದರ್ಶನ್ ಜಾಮೀನಿನ ಮೇಲೆ ಹೊರಬಂದ ಬೆನ್ನಲ್ಲೆ ಬಿಗ್‌ ಡವಲಪ್ಮೆಂಟ್‌ವೊಂದಾಗಿದೆ. ರೇಣುಕಾಸ್ವಾಮಿ ಕೊಲೆಯ ಮೇಲೆ ಅನುಮಾನ ಶುರುವಾಗಿದ್ದು, ಎರಡು ತಿಂಗಳಾದರೂ ಎಫ್‌ಎಸ್‌ಎಲ್ ರಿಪೋರ್ಟ್‌ ಬಂದಿಲ್ಲ. ಇದೇ ದಾಸನಿಗೆ…

200 ಜನರಿಗೆ ಪಂಗನಾಮ ಹಾಕಿದ ಇನ್ನೂ ಮೀಸೆ ಚಿಗುರದ ಹುಡುಗ! ಟೋಪಿ ಹಾಕಿದ್ದು ಎಷ್ಟು ಲಕ್ಷ ಗೊತ್ತಾ?

ರಾಜಸ್ತಾನದ ಅಜ್ಮೆರ್ನಲ್ಲಿ ಪೊಲೀಸರು 19 ವಯಸ್ಸಿನ ಒಬ್ಬ ಹುಡುಗನನ್ನು ಬಂಧಿಸಿದ್ದಾರೆ. ಈಗಷ್ಟೇ ಕಾಲೇಜು ಮೆಟ್ಟಿಲು ಏರಿದ ಹುಡುಗ ನಕಲಿ ಹೂಡಿಕೆ ಸ್ಕೀಮ್ನಲ್ಲಿ ಸುಮಾರು 200 ಜನರಿಗೆ ಯಾಮಾರಿಸಿ…

15 ದಿನದೊಳಗೆ ಅಲ್ಪಸಂಖ್ಯಾತ 15 ಅಂಶಗಳ ಕಾರ್ಯಕ್ರಮ ಅನುಷ್ಠಾನ ಮಾಡಲು ಜಿಲ್ಲಾಧಿಕಾರಿ ಸೂಚನೆ

ತುಮಕೂರು: ಪ್ರಧಾನ ಮಂತ್ರಿ 15 ಅಂಶಗಳ ಕಾರ್ಯಕ್ರಮವನ್ನು ಮುಂದಿನ 15 ದಿನದೊಳಗಾಗಿ ಅನುಷ್ಠಾನಗೊಳಿಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ…