ಅಜ್ಜಿಯ ಅಂತ್ಯಕ್ರಿಯೆ ಸಮಯದಲ್ಲಿ ಕಿಚ್ಚಾನ ಮಗಳು ಸಾನ್ವಿಗೆ ಆದ ಬೇಸರವೇನು ಗೋತ್ತಾ? 

ಕಿಚ್ಚ ಸುದೀಪ್ ಅವರು ತಮ್ಮ ತಾಯಿಯನ್ನು ಕಳೆದುಕೊಂಡಿರುವ ವಿಷಯ ಗೊತ್ತೆ ಇದೆ. ಅಕ್ಟೋಬರ್ 20ರ ಬೆಳಿಗ್ಗೆ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಅವರು ನಿಧನ ಹೊಂದಿದರು.…

ಮೂರು ಕ್ಷೇತ್ರಕ್ಕೆ ಶೀಘ್ರ ಅಭ್ಯರ್ಥಿಗಳು ಅಂತಿಮ: ಸಚಿವ ಲಾಡ್

ಧಾರವಾಡ: ಉಪ ಚುನಾವಣೆ ಟಿಕೆಟ್ ಹಂಚಿಕೆ ಕುರಿತು ಕಾಂಗ್ರೆಸ್ ನಿಂದ ನಿನ್ನೆ ಸಿಎಂ ಸಭೆ ಕರೆದು ಸಚಿವರು ಹಾಗೂ ಡಿಸಿಎಂ ಜೊತೆ ಚರ್ಚೆ ಮಾಡಿದ್ದಾರೆ. ನಾವೆಲ್ಲ ನಮ್ಮ…

ಮಕ್ಕಳಿಗೆ ಸರ್ಕಾರಿ ಉದ್ಯೋಗ ಕೊಡಿಸುವ ಆಮಿಷ : ದಂಪತಿಗಳಿಂದ 47 ಲಕ್ಷ ರೂ. ವಸೂಲಿ

ಬೆಂಗಳೂರು: ತಮ್ಮ ಮಕ್ಕಳಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ನಗರ ಸಶಸ್ತ್ರ ಮೀಸಲು ಪಡೆಯ (CAR) ಹೆಡ್ ಕಾನ್‌ಸ್ಟೆಬಲ್ ವೊಬ್ಬರು ಮಹಿಳೆಯೊಬ್ಬರಿಗೆ 47 ಲಕ್ಷ ರೂಪಾಯಿ…

ಕೃಷಿ ಮೇಳಕ್ಕೆ ಮೆರುಗು ತಂದ ಬೌ ಬೌ ಸದ್ದು

ಶಿವಮೊಗ್ಗ: ನವುಲೆಯ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಭಾನುವಾರ ವಿಪರೀತ ಮಳೆಯಿಂದ ಅಸ್ತವ್ಯಸ್ತಗೊಂಡಿದ್ದ ಮೂರನೇ ದಿನದ ಕೃಷಿ ಮತ್ತು ತೋಟಗಾರಿಕೆ ಮೇಳಕ್ಕೆ ಶ್ವಾನ ಮೇಳ ಕಳೆಗಟ್ಟಿತು. ಮುಂಜಾನೆ ಮಳೆ…

ಲೋಕಾಯುಕ್ತ ಅಧಿಕಾರಿಗಳಿಂದ 151 ಪ್ರಕರಣ ಇತ್ಯರ್ಥ

ತುಮಕೂರು: ಲೋಕಾಯುಕ್ತ ಅಧಿಕಾರಿಗಳು ನಗರದಲ್ಲಿ ಕಳೆದ ಎರಡು ದಿನ ಜನರಿಂದ ಅಹವಾಲು ಸ್ವೀಕರಿಸಿದ್ದು, ಬಾಕಿ ಪ್ರಕರಣ ಸೇರಿ ಒಟ್ಟು 151 ಪ್ರಕರಣ ವಿಲೇವಾರಿ ಮಾಡಿದ್ದಾರೆ. ‘ಇದುವರೆಗೆ ರಾಜ್ಯದ…

ಚುನಾವಣಾ ವೀಕ್ಷಕರು ಆಯೋಗದ ಕಣ್ಣು, ಕಿವಿಗಳಿದ್ದಂತೆ: ಪ್ರಶಾಂತ್ ಗಡೇಕರ್

ರಾಮನಗರ: ‘ಚುನಾವಣಾ ಆಯೋಗವು ನಿಯೋಜಿಸುವ ವೀಕ್ಷಕರು ಆಯೋಗದ ಕಣ್ಣು ಹಾಗೂ ಕಿವಿಗಳಂತೆ ಕೆಲಸ ಮಾಡುತ್ತಾರೆ. ಚುನಾವಣಾ ಪ್ರಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಕಾಲಕಾಲಕ್ಕೆ ಚುನಾವಣಾ ಆಯೋಗ ಹೊರಡಿಸುವ ಮಾರ್ಗಸೂಚಿಗಳಂತೆ…

ಕರ್ನಾಟಕಕ್ಕೆ ಸುಪ್ರೀಂ ನಿರ್ಬಂಧ : ಅರ್ಧವಾರ್ಷಿಕ ಪರೀಕ್ಷೆಗಳ ಫಲಿತಾಂಶ ತಡೆ

ನವದೆಹಲಿ: 8 ರಿಂದ 10ನೇ ತರಗತಿಗಳ ಅರ್ಧವಾರ್ಷಿಕ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸದಂತೆ ಸೋಮವಾರ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ನಿರ್ಬಂಧ ಹೇರಿದೆ. ವಿವಿಧ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು…

ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ: ಬಾಯ್ತೆರೆದುಕೊಂಡಿರುವ ಮ್ಯಾನ್ಹೋಲ್

ತುಮಕೂರು: ತಿಪಟೂರು ನಗರದಲ್ಲಿನ ಬಹುತೇಕ ರಸ್ತೆಗಳಲ್ಲಿ ಯುಜಿಡಿ ಮ್ಯಾನ್ಹೋಲ್ ಮುಚ್ಚಳ ಒಡೆದು ಹೋಗಿದ್ದು, ಬಾಯಿ ತೆರೆದುಕೊಂಡಿವೆ. ನಗರಸಭೆಯಿಂದ ಎರಡು ಹಂತಗಳಲ್ಲಿ ಯುಜಿಡಿ ಕಾಮಗಾರಿ ನೆಡೆದಿದ್ದು, ಮೊದಲ ಹಂತದಲ್ಲಿ…

ಗೋಡೆಗಳಲ್ಲಿ ಅರಳಿದ ಕಲಾಕೃತಿ..

ಚನ್ನಮ್ಮನ ಕಿತ್ತೂರು: ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಹಾಗೂ ಸೋಮವಾರ ಪೇಟೆಯ ಹೃದಯ ಭಾಗದಲ್ಲಿರುವ ರಾಣಿ ಚನ್ನಮ್ಮನ ಪುತ್ಥಳಿಗೆ ಹೊಸಕಳೆ ಬಂದಿದ್ದು, ಹೆದ್ದಾರಿ ಕೆಳ ಸೇತುವೆಯ ಪಕ್ಕದ…

ಲಿಫ್ಟ್ ಒಳಗೆ ಕನ್ನಡಿ ಏಕಿರುತ್ತದೆ ಗೊತ್ತಾ? ಮಿರರ್ ಅಳವಡಿಸಿರುವ ಕಾರಣವನ್ನು ಪ್ರತಿಯೊಬ್ಬರೂ ತಿಳಿದಿರಲೇಬೇಕು

1. ನೀವು ಯಾವುದೇ ಕಟ್ಟಡ ಅಥವಾ ಮಾಲ್ ನಲ್ಲಿ ಲಿಫ್ಟ್ಗೆ ಪ್ರವೇಶಿಸಿದಾಗ, ಒಳಗೆ ಕನ್ನಡಿ ಕಾಣಿಸುತ್ತದೆ. ಜನರು ಲಿಫ್ಟ್ಗೆ ಪ್ರವೇಶಿಸಿದ ತಕ್ಷಣ ಕನ್ನಡಿಯಲ್ಲಿ ತಮ್ಮನ್ನು ತಾವು ನೋಡಿಕೊಳ್ಳುತ್ತಾರೆ.…