ಸಂಪಾದಕೀಯ || ಅಕ್ರಮ ಕಟ್ಟಡಗಳ ತೆರವು : ಸುಪ್ರೀಂ ಮಾರ್ಗ ಸೂಚಿಯ ಅವಶ್ಯಕತೆ

ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿತಲೆಎತ್ತುವಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಸಂಬಂಧದಲ್ಲಿ ವಿವಾದಗಳು ಹಲವು ದಶಕಗಳಿಂದಲೂ ಇದ್ದು ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಂದಿವೆ. ಅನಧಿಕೃತವಾಗಿ ನಿರ್ಮಾಣಗೊಂಡ ಕಟ್ಟಡಗಳಿಗೆ ಅನ್ವಯವಾಗುವಂತೆ ದೇಶದ ಎಲ್ಲಾ ಧರ್ಮ…

ಯುದ್ದ ನಿಲ್ಲಲಿ : ಸರ್ಕಾರದ ವಿರುದ್ಧ ನಡೆಯುವ ಷಡ್ಯಂತ್ರ ಕೊನೆಯಾಗಲಿ, ತಾಯಿ ಚಾಮುಂಡಿಗೆ ಹಂಪ ನಾಗರಾಜಯ್ಯ ಪ್ರಾರ್ಥನೆ

ಮೈಸೂರು: ಇಸ್ರೇಲ್-ಪ್ಯಾಲೆಸ್ತೀನ್, ರಷ್ಯಾ-ಉಕ್ರೇನ್ ಯುದ್ಧ ನಿಂತು, ನಿತ್ಯ ನಡೆಯುತ್ತಿರುವ ಅಮಾಯಕರ ಮಾರಣಹೋಮ ನಿಲ್ಲಲು ಆ ರಾಷ್ಟ್ರನಾಯಕರು ಕೂಡಲೆ ಜೀವಪರ ಕಾಳಜಿ ತೋರುವಂತೆ ಅವರಿಗೆ ಪ್ರೇರಣೆ ನೀಡಬೇಕು ಎಂದು…

ಒಳಮೀಸಲಾತಿ ಜಾರಿಗೆ ಆಗ್ರಹ : ಇಂದು ರಾಯಚೂರು ಬಂದ್

ರಾಯಚೂರು: ಒಳಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ದಲಿತ ಪರಸಂಘಟನೆಗಳು ಇಂದು ರಾಯಚೂರು ಬಂದ್‌ಗೆ ಕರೆ ನೀಡಿದೆ. ಅಂಗಡಿಗಳು ಬಂದ್ : ಅಂಗಡಿ-ಮುOಗಟ್ಟುಗಳು ಸಹ ವ್ಯಾಪಾರ ಸ್ಥಗಿತಗೊಳಿಸುವ ಮೂಲಕ ಹೋರಾಟಕ್ಕೆ…

ಎರಡು ವರ್ಷಗಳ ನಂತರ ಗಾಂಧಿ ಭವನ ಉದ್ಘಾಟನೆ

ಚಿಕ್ಕಬಳ್ಳಾಪುರ: ಕಳೆದ 2017 ರಲ್ಲಿ ಗಾಂದಿ ಭವನ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದು 2022 ರಲ್ಲಿ ಕಟ್ಟಡದ ಕಾಮಗಾರಿ ಪ್ರಾರಂಭಿಸಿ ಎರಡು ವರ್ಷಗಳ ನಂತರ ಗಾಂಧಿ…

ಇಂದಿನ ನಿಮ್ಮ ಭವಿಷ್ಯ ಹೇಗಿದೆ ಗೊತ್ತಾ..? ವ್ಯವಹಾರದಲ್ಲಿ ಅಧಿಕ ನಷ್ಟ..! ಈ ರಾಶಿವರಿಗೆ ಚಿನ್ನ -ಬೆಳ್ಳಿ ಆಭರಣದ ಭಾಗ್ಯ ..!

ದಿನಾಂಕ : 03.10.2024 ವಾರ: ಗುರುವಾರ ನಕ್ಷತ್ರ : ಹಸ್ತ ತಿಥಿ : ಪ್ರತಿಪತ್ ಇಂದಿನ ವಿಶೇಷ : ಶರನ್ನವರಾತ್ರಿ ಅದೃಷ್ಟ ಸಂಖ್ಯೆ : 0 ಇಂದಿನ…

ಹೈ ಅಲರ್ಟ್ || ರಾಜಸ್ಥಾನ, ಮಧ್ಯ ಪ್ರದೇಶದ ರೈಲು ನಿಲ್ದಾಣ, ಧಾರ್ಮಿಕ ಸ್ಥಳಗಳಿಗೆ ಬಾಂಬ್ ಬೆದರಿಕೆ

ಜೈಪುರ: ರಾಜಸ್ಥಾನ ಮತ್ತು ಮಧ್ಯಪ್ರದೇಶದ ಹಲವಾರು ರೈಲ್ವೆ ನಿಲ್ದಾಣಗಳು ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಪತ್ರವೊಂದು ಹನುಮಾನ್‌ಗಢ ರೈಲು ನಿಲ್ದಾಣಕ್ಕೆ ಬಂದಿದೆ ಎಂದು ಪೊಲೀಸರು…

ನವೆಂಬರ್ನಿಂದ KSRTC ಬಸ್‌ಗಳಲ್ಲಿ ನಗದು ರಹಿತ ಪ್ರಯಾಣವನ್ನು ಪ್ರಾರಂಭ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್‌ಗಳಲ್ಲಿ ನಗದು ರಹಿತ ಪ್ರಯಾಣ ಸೌಲಭ್ಯ ನವೆಂಬರ್ ನಿಂದ ಆರಂಭವಾಗಲಿದೆ. ಆರಂಭದಲ್ಲಿ ಜೂನ್‌ ತಿಂಗಳಿನಿಂದ ಪರಿಚಯಿಸಲು ಯೋಜಿಸಲಾಗಿತ್ತು,…

ಮಹಿಳೆ ಹಿಂಬಾಲಿಸಿದ ದಲಿತ ವ್ಯಕ್ತಿಗೆ ಚಪ್ಪಲಿ ಹಾರ, ಅರೆಬೆತ್ತಲೆ ಮೆರವಣಿಗೆ

ಮಂದಸೌರ್: ಮಹಿಳೆಯನ್ನು ಹಿಂಬಾಲಿಸಿದ್ದ ಆರೋಪದ ಮೇರೆಗೆ ದಲಿತ ವ್ಯಕ್ತಿಯ ಮುಖಕ್ಕೆ ಮಸಿ ಬಳಿದು, ಚಪ್ಪಲಿ ಹಾರ ಹಾಕಿ ಅರೆಬೆತ್ತಲೆ ಮೆರವಣಿಗೆ ಮಾಡಿರುವ ಘಟನೆ ಮಧ್ಯ ಪ್ರದೇಶದ ಮಂದಸೌರ್…

ಮಹಿಳೆಯರೇ ಹುಷಾರ್

ಮುಂಬೈ: ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆಸಿದ ವಂಚಕನೊಬ್ಬ 29 ವರ್ಷದ ಮಹಿಳೆಗೆ 18 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಮುಂಬೈಯಲ್ಲಿ ನಡೆದಿದೆ. ಈ ಸಂಬಂಧ ಅಂಧೇರಿ ಪಶ್ಚಿಮದ ವರ್ಸೋವಾ…

ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಬೇಧಿಸಿದ ಕೊಡಗು ಪೊಲೀಸರು

ಮಡಿಕೇರಿ: ಮಾದಕ ವಸ್ತು ಸಾಗಾಣಿಕೆ ಮಾಡುತ್ತಿದ್ದ ಅಂತಾರಾಷ್ಟ್ರೀಯ ಜಾಲವೊಂದನ್ನು ಬೇಧಿಸಿರುವ ಕೊಡಗು ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ರೂ. 3 ಕೋಟಿ ಬೆಲೆ ಬಾಳುವ…